Subscribe to GoodReturns Kannada
For Quick Alerts
For Daily Alerts
ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಿದೆ. ಇದೀಗ ಐಡಿಯಾ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ್ದು, ದೊಡ್ಡ ಯೋಜನೆಯನ್ನು ಪರಿಚಯಿಸಿದೆ.
ರೂ. 392 ಕಡಿಮೆ ಬೆಲೆಯ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಸಾಕಷ್ಟು ಆಫರ್ ನೀಡಲಾಗಿದ್ದು, ಈ ಪ್ರಿಪೇಡ್ ಪ್ಲಾನ್ ಈ ಯೋಜನೆ 60 ದಿನಗಳ ವ್ಯಾಲಿಡಿಟಿ, ಪ್ರತಿ ದಿನ 1.4 ಜಿಬಿ ಡೇಟಾ, 100 ಎಸ್ಎಂಎಸ್ ಜೊತೆ ಅನಿಯಮಿತ ಕರೆ ಸೌಲಭ್ಯ ನೀಡುತ್ತಿದೆ. ರೂ. 392 ರೀಚಾರ್ಜ್ ಮಾಡಿದರೆ ಗ್ರಾಹಕರಿಗೆ 84 ಜಿಬಿ ಡೇಟಾ ಸಿಗಲಿದೆ.
ಈ ಪ್ಲಾನ್ ನಲ್ಲಿ ಗ್ರಾಹಕರು ಪ್ರತಿ ದಿನ 250 ನಿಮಿಷ, ವಾರಕ್ಕೆ 1000 ನಿಮಿಷ ಉಚಿತವಾಗಿ ಮಾತನಾಡಬಹುದು. ಜಿಯೋ ಹಾಗೂ ಏರ್ಟೆಲ್ ಪ್ಲಾನ್ ಗೆ ಟಕ್ಕರ್ ನೀಡಲು ಐಡಿಯಾ ಹೊಸ ಪ್ಲಾನ್ ಶುರು ಮಾಡಿದೆ.
English summary