ವಿಸ್ತಾರ ಭರ್ಜರಿ ಆಫರ್! ಆರಂಭಿಕ ದರ ಕೇವಲ ರೂ. 899

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ಖಾಸಗಿ ವಿಮಾನಯಾನ ಸಂಸ್ತೆ ವಿಸ್ತಾರ 4ನೇ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.

    ವಿಸ್ತಾರ ಭರ್ಜರಿ ಆಫರ್! ಆರಂಭಿಕ ದರ ಕೇವಲ  ರೂ. 899

     

    ವಿಸ್ತಾರ ವಿಮಾನ ಪ್ರಯಾಣ ದರದ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದ್ದು, ಆರಂಭಿಕ ಪ್ರಯಾಣ ದರ ರೂ. 899 ಆಗಿದೆ. ಜನೆವರಿ 17 ರಂದು ಒಂದು ದಿನದ ಮಟ್ಟಿಗೆ ಇದ್ದ ಆಫರ್ ಈಗ ಜನೆವರಿ 18 ರ ಮಧ್ಯರಾತ್ರಿಯವರೆಗೂ ವಿಸ್ತರಿಸಲಾಗಿದೆ.

    ಈ ಆಫರ್ ಫೆಬ್ರವರಿ 1 ರಿಂದ ಸೆಪ್ಟಂಬರ್ 18ರ ಅವಧಿಯಲ್ಲಿ ಎಕಾನಮಿ, ಪ್ರೀಮಿಯಂ ಮತ್ತು ಬಿಸಿನೆಸ್ ಕ್ಲಾಸ್ ನ ಒನ್ ವೇ ಪ್ರಯಾಣಕ್ಕಷ್ಟೇ ಅನ್ವಯವಾಗಲಿದೆ. ಆದರೆ ಎಕಾನಮಿ ಮತ್ತು ಪ್ರೀಮಿಯಂ ಟಿಕೆಟ್ ಗಳನ್ನು 15 ದಿನಗಳ ಮುಂಗಡ ಬುಕಿಂಗ್ ಮತ್ತು ಬಿಸಿನೆಸ್ ಕ್ಲಾಸ್‍ ಟಿಕೇಟ್ 30 ದಿನಗಳ ಮುಂಚಿತ ಬುಕಿಂಗ್ ಮಾಡಿದಾಗ ಆಫರ್ ಅನ್ವಯಿಸುತ್ತದೆ. ಹೆಚ್ಚಿನ ವಿವರಗಳಿಗೆ www.airvistara.com ಬೇಟಿ ನೀಡಿ.

    Read more about: vistara airlines money
    English summary

    Vistara Offers Flight Tickets From 899 Rupees

    Vistara Rs. 899 ticket offer: Vistara's sale is valid for travel between February 1, 2019 and September 18, 2019.
    Story first published: Friday, January 18, 2019, 15:58 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more