For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಸೇರಿ 90 ನಗರಗಳಲ್ಲಿ ರಿಲಯನ್ಸ್ ಶಾಪಿಂಗ್ ರಿಯಾಯಿತಿ

|

ರಿಲಯನ್ಸ್ ಫ್ರೇಶ್ ಮತ್ತು ರಿಲಯನ್ಸ್ ಸ್ಮಾರ್ಟ್ ನಲ್ಲಿ ಮತ್ತೇ ಬಂದಿದೆ 'ಫುಲ್ ಪೈಸಾ ವಸೂಲ್ ಸೇಲ್'. ಈ ಮೆಗಾ ರಿಟೇಲ್ ಮೇಳದಲ್ಲಿ ಗ್ರಾಹಕರು ಭಾಗಿಯಾಗಬಹುದಾಗಿದ್ದು, 2019ರ ಜನವರಿ 23 ರಿಂದ ಜನವರಿ 27ರ ವರೆಗೆ ನಡೆಯಲಿರುವ ಶಾಪಿಂಗ್ ಹಬ್ಬದಲ್ಲಿ ದಿನಸಿ, ಹಣ್ಣುಗಳು, ತರಕಾರಿಗಳು, ಅಡುಗೆ ಪರಿಕರಗಳು ಮತ್ತು ಗೃಹ ಉಪಯೋಗಿ ವಸ್ತುಗಳ ಮೇಲೆ ಗ್ರಾಹಕರು ಉತ್ತಮ ಕೊಡುಗೆಗಳನ್ನು ಪಡೆಯಬಹುದಾಗಿದೆ.

ಇದೇ ಮೊದಲ ಬಾರಿಗೆ ಎರಡನೇ ದರ್ಜೆಯ ನಗರಗಳು ಮಾಡ್ರನ್ ರೀಟೆಲ್ ಮೇಳದಲ್ಲಿ ಭಾಗಿಯಾಗುತ್ತಿದ್ದು, ಭಾರತದ 90 ನಗರಗಳಲ್ಲಿ ರಿಯಲನ್ಸ್ ಫುಲ್ ಪೈಸಾ ವಸೂಲ್ ಸೇಲ್ ನಡೆಯಲಿದೆ.

ವಿಜಯಪುರ, ಬೆಳಗಾವಿ, ಧಾರವಾಡ, ಮಂಡ್ಯ, ವಾರಂಗಲ್, ಕರ್ನೂಲ್, ವಿಜಯನಗರಂ, ಕಾಕಿನಾಡ, ವೆಲ್ಲೂರ್ ಮತ್ತು ನಾಗಾರ್ಕೊಯಿಲ್ ನಗರಗಳ ಗ್ರಾಹಕರು ಈ ಸೇಲ್ ನಲ್ಲಿ ಭಾಗಿಯಾಗಬಹುದಾಗಿದೆ. ಈ ನಿಟ್ಟಿನಲ್ಲಿ ರಿಲಯನ್ಸ್ ರೀಟೆಲ್ ಹೊಸ ಹೆಜ್ಜೆಯನ್ನು ಇಟ್ಟಿದ್ದು, ಹೊಸ ನಗರಗಳ ಹೊಸ ಗ್ರಾಹಕರನ್ನು ತಲುಪಲು ಮುಂದಾಗಿದೆ.

ಬೆಂಗಳೂರು ಸೇರಿ 90 ನಗರಗಳಲ್ಲಿ ರಿಲಯನ್ಸ್ ಶಾಪಿಂಗ್ ರಿಯಾಯಿತಿ

 

ರಿಲಯನ್ಸ್ ರೀಟೆಲ್ ಕಿರಾಣಿ (ಗ್ರಾಸರಿ) ವಿಭಾಗದಲ್ಲಿ - ರಿಲಯನ್ಸ್ ಫ್ರೆಶ್ (ಅನುಕೂಲಕರ ಮಳಿಗೆಗಳು) ಮತ್ತು ರಿಲಯನ್ಸ್ ಸ್ಮಾರ್ಟ್ (ಹೈಪರ್ ಸ್ಟೋರ್) ಗಳನ್ನು ಕಳೆದ ಒಂದು ವರ್ಷದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡುತ್ತಿದ್ದು, ಅದರಲ್ಲಿಯೂ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಹೊಸ ಸೇವೆಯನ್ನು ಆರಂಭಿಸುತ್ತಿದೆ.

ಈ ಮೂಲಕ ರಿಲಯನ್ಸ್ ರೀಟೆಲ್ ಸ್ಟೋರ್ ಗಳು ಭಾರತದ 90 ನಗರಗಳಲ್ಲಿ ಸೇವೆಯನ್ನು ನೀಡಲು ಮುಂದಾಗಿದೆ, ಸಣ್ಣ ಪಟ್ಟಣಗಳಲ್ಲಿಯೂ ಮಾಡ್ರನ್ ಟ್ರೆಡ್ ಮಾದರಿಯ ಸೇವೆಯನ್ನು ನೀಡುತ್ತಿದ್ದು, ಹೊಸ ಮಾದರಿಯ ವಿಶೇಷವಾದ ರಿಟೇಲ್ ಶಾಪಿಂಗ್ ಅನುಭವನ್ನು ಭಾರತದ ಮೂಲೆ- ಮೂಲೆ ತಲುಪಿಸುತ್ತಿದೆ.

ಫುಲ್ ಪೈಸಾ ವಸೂಲ್ ಸೇಲ್ 360 ಮಿಡೀಯಾ ಪ್ಲಾನ್ ಬೆಂಬಲವನ್ನು ಹೊಂದಿದ್ದು, ಟಿವಿ ಕ್ಯಾಂಪೆನಿಂಗ್ ಮೂಲಕ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಟಿವಿ ಚಾನಲ್‌ಗಳಲ್ಲಿ, ಸುಮಾರು 30 ಅಧಿಕ ನಗರಗಳಲ್ಲಿ ಪ್ರಿಂಟ್ ಕ್ಯಾಂಪೆನಿಂಗ್, ರೆಡಿಯೋ ಕ್ಯಾಂಪೆನಿಂಗ್ ಜೊತೆಗೆ ಡಿಜಿಟಲ್ ಕ್ಯಾಂಪೆನಿಂಗ್ ಫೇಸ್ ಬುಕ್, ಯೂಟ್ಯೂಬ್, ಟ್ವಿಟರ್ ಮತ್ತು ಗೂಗಲ್ ಡಿಸ್‌ ಪ್ಲೇ ನೆಟ್‌ವರ್ಕ್ ಮೂಲಕ ಜನರನ್ನು ತಲುಪುತ್ತಿದೆ.

English summary

Reliance Fresh, Reliance Smart full paisa vasool sale is back; big discount

Reliance Fresh and Reliance Smart’s full paisa vasool sale is back giving big offers on host of products ranging from Grocery, Fruits, Vegetables, Kitchenware to Homeware. Customers can make most of their shopping at the nearest Reliance Smart or Reliance Fresh store between January 23 and January 27.
Story first published: Friday, January 25, 2019, 13:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more