For Quick Alerts
ALLOW NOTIFICATIONS  
For Daily Alerts

ಎಲ್ಐಸಿ ಹೊಸ ಚೇರ್ಮನ್ ನೇಮಕ

|

ಎಲ್ಐಸಿ ಹೊಸ ಚೇರ್ಮನ್ ನೇಮಕ

 

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆಗೆ ನೂತನ ಚೇರ್ಮನ್ ಆಗಿ ಎಂ.ಆರ್. ಕುಮಾರ್ ರನ್ನು ಸರ್ಕಾರ ನೇಮಕ ಮಾಡಿದೆ.

ಎಲ್ಐಸಿ ಸಂಸ್ಥೆಯ ಉತ್ತರ ವಲಯದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಆರ್. ಕುಮಾರ್ ಅವರು ಮುಂದಿನ 5 ವರ್ಷಗಳಿಗೆ ಚೇರ್ಮನ್ ಆಗಿ ಸೇವೆ ಸಲ್ಲಿಸಲಿದ್ದಾರೆ.
ಮುಂದಿನ ಐದು ವರ್ಷಗಳ ಅವಧಿಗೆ ಟಿ.ಸಿ. ಸುಶೀಲ್ ಕುಮಾರ್ ಹಾಗೂ ವಿಪಿನ್ ಆನಂದ್ ಎಲ್ಐಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಳಿದ ಮೂವರು ಎಂಡಿಗಳು ಇದೇ ವರ್ಷ ನಿವೃತ್ತಿಯಾಗಲಿದ್ದಾರೆ.

Read more about: lic money finance news
English summary

MR Kumar appointed LIC Chairman

The government appointed MR Kumar as the Chairman of Life Insurance Corporation (LIC).
Story first published: Thursday, March 14, 2019, 10:20 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more