For Quick Alerts
ALLOW NOTIFICATIONS  
For Daily Alerts

ಮೈ ಜಿಯೋ ಸೆಲೆಬ್ರೇಷನ್ ಪ್ಯಾಕ್, ಪ್ರತಿ ದಿನ 2ಜಿಬಿ ಡೇಟಾ

|

ಮೈ ಜಿಯೋ ಸೆಲೆಬ್ರೇಷನ್ ಪ್ಯಾಕ್, ಪ್ರತಿ ದಿನ 2ಜಿಬಿ ಡೇಟಾ

 

ರಿಲಯನ್ಸ್ ಜಿಯೋ ಆಗಾಗ್ಗೆ ತನ್ನ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸುತ್ತಾ ಬಂದಿದೆ. ಈಗ ಮತ್ತೊಮ್ಮೆ ಗ್ರಾಹಕರ ಮನ ಗೆಲ್ಲಲು ಮುಂದಾಗಿರುವ ಜಿಯೋ ಮೈ ಜಿಯೋ ಸೆಲೆಬ್ರೇಷನ್ ಪ್ಯಾಕ್ ಆರಂಭಿಸಿದೆ.

ಪ್ರತಿ ದಿನ 2ಜಿಬಿ ಡೇಟಾ

ಮೈ ಜಿಯೋ ಸೆಲೆಬ್ರೇಷನ್ ಪ್ಯಾಕ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 2ಜಿಬಿ ಡೇಟಾ ಸಿಗಲಿದೆ. ಹಾಗಂತಾ ಜಿಯೋ ಸೆಲೆಬ್ರೇಷನ್ ಪ್ಯಾಕ್ ಹೊಸದೇನಲ್ಲ. ಹಿಂದಿನ ವರ್ಷ ಸೆಪ್ಟೆಂಬರ್ ನಲ್ಲಿಯೇ ಈ ಪ್ಯಾಕ್ ಆರಂಭಿಸಲಾಗಿತ್ತು. ಗ್ರಾಹಕರ ಒತ್ತಾಯಕ್ಕೆ ಮಣಿದು ಇದನ್ನು ನವೆಂಬರ್ ವರೆಗೆ ವಿಸ್ತರಣೆ ಮಾಡಲಾಗಿತ್ತು. ಕಳೆದ ವರ್ಷ ಮೈ ಜಿಯೋ ಸೆಲೆಬ್ರೇಷನ್ ಪ್ಯಾಕ್ 5 ದಿನಗಳ ವ್ಯಾಲಿಡಿಟಿಯೊಂದಿಗೆ 10 ಜಿಬಿ ಡೇಟಾ ಒದಗಿಸುತಿತ್ತು.

ಈ ಬಾರಿ ಜಿಯೋ ಸೆಲೆಬ್ರೇಷನ್ ಪ್ಯಾಕ್ ವ್ಯಾಲಿಡಿಟಿಯನ್ನು ಕಡಿಮೆ ಮಾಡಲಾಗಿದ್ದು, ನಾಲ್ಕು ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ನಲ್ಲಿ ಒಟ್ಟು 8 ಜಿಬಿ ಡೇಟಾ ಸಿಗಲಿದೆ. ಹೆಚ್ಚಿನ ಮಾಹಿತಿ ಮೈ ಜಿಯೋ ಆಪ್ ನಲ್ಲಿಲಭ್ಯವಿದೆ.

English summary

My Jio Celebration Pack offers free 2GB daily data

Reliance Jio recently rolled out a new Jio Celebration Pack, which offers up to 8GB of data to select users.
Story first published: Tuesday, March 19, 2019, 15:21 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more