For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್‌ ‌ಖಾತೆದಾರರೆ ಎಚ್ಚರ! ನಿಮ್ಮ ಪಾಸ್‌ವರ್ಡ್‌...

|

ಫೇಸ್‌ಬುಕ್‌ ‌ಖಾತೆದಾರರೆ ಎಚ್ಚರ! ನಿಮ್ಮ ಪಾಸ್‌ವರ್ಡ್‌...

 

ಫೇಸ್‌ಬುಕ್‌‌ನಲ್ಲಿರುವ 200-600 ಮಿಲಿಯನ್ ಫೇಸ್‌ಬುಕ್‌ ‌ಖಾತೆಗಳು ಸುಲಭ ಪಾಸ್‌ವರ್ಡ್‌ಗಳಿಂದ ಕೂಡಿದ್ದು, ಇವುಗಳನ್ನು ಫೇಸ್‌ಬುಕ್‌ ನಲ್ಲಿ ಕಾರ್ಯನಿರ್ವಹಿಸುವ‌ 20 ಸಾವಿರ‌ ಸಿಬ್ಬಂದಿಗಳೇ ಹುಡುಕಬಹುದಾಗಿದೆ. ಆದ್ದರಿಂದ 2 ಫ್ಯಾಕ್ಟರ್ ಪಾಸ್‌ ವರ್ಡ್ ಇಡುವಂತೆ ಸೈಬರ್ ಸೆಕ್ಯೂರಿಟಿ ತಜ್ಞರು ಒತ್ತಾಯಿಸಿದ್ದಾರೆ‌ ಎಂದು ಇತ್ತೀಚಿಗೆ ಬಿಡುಗಡೆಯಾಗಿರುವ ಸೈಬರ್ ವರದಿ ತಿಳಿಸಿದೆ.

ಫೇಸ್‌ಬುಕ್ ಬಳಸುತ್ತಿರುವ ಖಾತೆದಾರರು ನಿಮ್ಮ ಫೇಸ್‌ಬುಕ್ ಖಾತೆಯ ಪಾಸ್‌ವರ್ಡ್ ಬಗ್ಗೆ ಎಚ್ಚರವಿರಲಿ. ಇಲ್ಲದಿದ್ದರೆ ಇನ್ನೊಬ್ಬರು ಕದ್ದು ನೋಡುವ ಸಾಧ್ಯತೆಯಿದೆ.

2012ರ ಸಾಲಿನ ಹಿಂದಿನ ಬಳಕೆದಾರರ ಖಾತೆಗಳಿಗೆ ಸುಲಭವಾದ ಪಾಸ್‌ವರ್ಡ್‌ಗಳಿದ್ದು, ಇದನ್ನು ತೆರೆಯುವುದು ಸುಲಭ ಎಂದು ಬ್ಲಾಗ್ ಒಂದರಲ್ಲಿ ಬರೆಯಲಾಗಿತ್ತು. ಇದೀಗ ಫೇಸ್‌ಬುಕ್‌ ಸಂಸ್ಥೆ ಇದಕ್ಕೆ ಸ್ಪಷ್ಟನೆ ನೀಡಿದ್ದು, ಪಾಸ್‌ವರ್ಡ್ ಸಮಸ್ಯೆಯನ್ನು ನಿವಾರಿಸಲಾಗಿದೆ. ಇನ್ನು ಮುಂದೆ ಅನುಮಾನಾಸ್ಪದ ವ್ಯಕ್ತಿಗಳು ಬೇರೆಯವರ ಖಾತೆ ತೆರೆಯಲು ಪ್ರಯತ್ನಿಸಿದರೆ ಖಾತೆದಾರರಿಗೆ ಮಾಹಿತಿ ರವಾನೆಯಾಗಲಿದೆ ಎಂದು ಹೇಳಿದೆ.

ಇನ್ನು ಫೇಸ್‌ಬುಕ್‌‌ನಲ್ಲಿರುವ‌ ಸಿಬ್ಬಂದಿ ಯಾವುದೇ ಕಾರಣಕ್ಕೂ‌ ಖಾತೆಗಳನ್ನು ತೆರೆಯುವುದಿಲ್ಲ. ಇದರೊಂದಿಗೆ ಯಾರಿಗೂ ಖಾತೆದಾರರ ಮಾಹಿತಿಯನ್ನು ಫೇಸ್‌ಬುಕ್‌ ಹಂಚಿಕೊಳ್ಳುವುದಿಲ್ಲ ಎಂದಿದ್ದು, 2 ಸ್ಟೆಪ್ ವೆರಿಫಿಕೇಶನ್‌ನಿಂದ ಖಾತೆಗಳನ್ನು ಮತ್ತಷ್ಟು ‌ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದಿದ್ದಾರೆ. ತಪ್ಪು ಖಾತೆಗೆ ವರ್ಗಾವಣೆಯಾದ ಹಣ ಹಿಂತೆಗೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಫೇಸ್‌ಬುಕ್‌ ‌ಖಾತೆದಾರರೆ ಎಚ್ಚರ! ನಿಮ್ಮ ಪಾಸ್‌ವರ್ಡ್‌...

Read more about: money business facebook frauds
English summary

Facebook Plain-Text Password Debacle: Experts Say Change Your Password, Turn on 2FA

After a report revealed around 200-600 million Facebook users may have had their account passwords stored in plain text and searchable by over 20,000 Facebook employees.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more