For Quick Alerts
ALLOW NOTIFICATIONS  
For Daily Alerts

ಜಿಯೋ ಧಮಾಕಾ! 10 ಸಾವಿರ ಕ್ಯಾಶ್ಬ್ಯಾಕ್ ಆಫರ್.. ಪಡೆಯಲು ಹೀಗೆ ಮಾಡಿ

|

ರಿಲಯನ್ಸ್ ಜಿಯೋ ಇನ್ನೊಂದು ಬೃಹತ್ ಆಫರ್ ನೊಂದಿಗೆ ಎಂಟ್ರಿ ಕೊಟ್ಟಿದೆ! ಟಿಲಿಕಾಂ ಸೇವಾ ಸಂಸ್ಥೆ ರಿಲಯನ್ಸ್ ಜಿಯೋ ಗ್ರಾಹಕರಿಗೆ ಜಿಯೋ ವಿವೋ ಕ್ರಿಕೇಟ್ ಆಫರ್ ನ್ನು ಘೋಷಣೆ ಮಾಡಿದೆ.

ಭಾರತದಲ್ಲಿ ವಿವೊ V15 ಮತ್ತು ವಿವೋ V15 ಪ್ರೊ ಅನ್ನು ಬಿಡುಗಡೆ ಮಾಡಲಾಗಿದ್ದು, ಇದರ ಖರೀದಿ ಮೇಲೆ ಜಿಯೋ ರೂ. 10,000 ವರೆಗೆ ಆಫರ್ ಘೋಷಿಸಿದೆ.

ಆಫರ್ ಅವಧಿ, ಅರ್ಹತೆ
 

ಆಫರ್ ಅವಧಿ, ಅರ್ಹತೆ

ಜಿಯೋ ಮತ್ತು ವಿವೊ ಸಹಭಾಗಿತ್ವದಲ್ಲಿ ಜಿಯೋ ವಿವೊ ಕ್ರಿಕೇಟ್ ಆಫರ್ ನ್ನು ಘೋಷಿಸಿಲಾಗಿದ್ದು, ವಿವೋ V15 ಮತ್ತು ವಿವೋ V15 ಪ್ರೊ ಫೋನ್ ಖರೀದಿಸುವವರಿಗೆ ಈ ಪ್ರಯೋಜನ ಸಿಗಲಿದೆ. ಮಾರ್ಚ್ 6 ರಿಂದ ಜೂನ್ 3ರ ನಡುವಿನ ಅವಧಿಯಲ್ಲಿ ಮೊಬೈಲ್ ಖರಿದಿಸುವ ಗ್ರಾಹಕರು ಈ ಪ್ರಯೋಜನ ಪಡೆಯಲಿದ್ದಾರೆ.

10,000 ವರೆಗೆ ಕ್ಯಾಶ್ಬ್ಯಾಕ್

ಜಿಯೋ ಚಂದಾದಾರರು ಒಟ್ಟು ರೂ. 10 ಸಾವಿರ ಪ್ರಯೋಜನದಲ್ಲಿ, ರೀಚಾರ್ಜ್ ಮಾಡಿದ ನಂತರ ಕ್ಯಾಶ್ಬ್ಯಾಕ್ ರೂಪದಲ್ಲಿ ರೂ. 6 ಸಾವಿರ ಪಡೆಯಲಿದ್ದಾರೆ. ಉಳಿದ 4 ಸಾವಿರ ಮೊತ್ತವನ್ನು ಪೆಟಿಎಂ, ಮಿಂತ್ರ, ಕ್ಲಿಯರ್ ಟ್ರಿಪ್, ಜೂಮ್ ಕಾರ್ ನಂತಹ ವೇದಿಕೆಗಳ ಮೂಲಕ ಕೂಪನ್ ರೂಪದಲ್ಲಿ ಪಡೆಯಲಿದ್ದಾರೆ.

6,000 ಕ್ಯಾಶ್ಬ್ಯಾಕ್ ಪ್ರಯೋಜನ

ರೂ. 299 ಪ್ರಿಪೇಡ್ ಯೋಜನೆಯಲ್ಲಿ 40 ರೀಚಾರ್ಜ್ ಗಳಿಗೆ ರೂ. 150 ಮೌಲ್ಯದ ಕ್ಯಾಶ್ಬ್ಯಾಕ್ ರೂಪದಲ್ಲಿ ರೂ. 6,000 ಸಿಗಲಿದೆ. ಅಂದರೆ ಪ್ರತಿ ಬಾರಿಯೂ ಜಿಯೋ ಬಳಕೆದಾರರು ತಮ್ಮ ಪ್ರಿಪೇಡ್ ಸಂಖ್ಯೆಯನ್ನು ರೂ. 299 ಯೋಜನೆಯಲ್ಲಿ ರೀಚಾರ್ಜ್ ಮಾಡಿದ ತರುವಾಯ ರೂ. 150ರ ರಿಯಾಯಿತಿ ಕೂಪನ್ ಗಳನ್ನು ಪಡೆದುಕೊಳ್ಳುತ್ತಾರೆ. ಇದನ್ನು ಮೈಜಿಯೊ ಅಪ್ಲಿಕೇಶನ್ ನಲ್ಲಿ ಮಾತ್ರ ಮರುರೀಚಾರ್ಜ್ ಮಾಡಬಹುದಾಗಿದೆ.

3,360 GB ಡೇಟಾ
 

3,360 GB ಡೇಟಾ

ಜುಲೈ 31, 2022ರ ಒಳಗಾಗಿ ವಿವೊ ವಿ 15 ಮತ್ತು ವಿವೊ ವಿ 15 ಪ್ರೊ ಈ ಅರ್ಹವಾದ ಸಾಧನಗಳ ಮೇಲಿನ ಕೂಪನ್ಗನ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಮುಖ್ಯವಾಗಿ, ಪ್ರತಿ ರೂ. 299 ಯೋಜನೆಗೆ 4 ಜಿ ಡೇಟಾ ಪ್ರತಿದಿನ 3 ಜಿಬಿಗಳಂತೆ 28 ​​ದಿನಗಳು ದೊರೆಯುತ್ತದೆ. 40 ರೀಚಾರ್ಜ್ ಗಳ ನಂತರ, ಬಳಕೆದಾರರಿಗೆ ಒಟ್ಟು 3,360 ಜಿಬಿ ಡೇಟಾವನ್ನು ಜಿಯೋ ವಿವೋ ಕ್ರಿಕೆಟ್ ಆಫರ್ ಭಾಗವಾಗಿ ಪಡೆಯಲಿದ್ದಾರೆ.

ಉಳಿದ 4,000 ಕ್ಯಾಶ್ ಬ್ಯಾಕ್

- ಪೇಟಿಎಂ ಕ್ಯಾಶ್ ಬ್ಯಾಕ್ ಮೊತ್ತ ಫ್ಲೈಟ್ ಬುಕಿಂಗ್ ಮೇಲೆ ರೂ. 1,000

- ರೂ. 100 ಬೆಹ್ರೋಜ್ ಬಿರಿಯಾನಿ ಮೇಲೆ

- ಫ್ಯಾಸೊಸ್ ನಲ್ಲಿ ಗರಿಷ್ಠ ರಿಯಾಯಿತಿ ರೂ. 100

- ಮಿಂತ್ರಾದಲ್ಲಿ ಗರಿಷ್ಠ ರಿಯಾಯಿತಿ ರೂ. 150

- Firstcry.com ರೂ. 500

- ಝೂಮ್ ಕಾರ್ ನಲ್ಲಿ ರೂ. 1,200

- ಕ್ಲಿಯರ್ ಟ್ರಿಪ್ ಮೂಲಕ ಗರಿಷ್ಠ ಕ್ಯಾಶ್ಬ್ಯಾಕ್ ರೂ. 750 ಹೋಟೆಲ್ ಬುಕಿಂಗ್ ಮತ್ತು ರೂ. ಅಂತರರಾಷ್ಟ್ರೀಯ ಹೋಟೆಲ್ ಬುಕಿಂಗ್ ನಲ್ಲಿ ರೂ. 1,000.

Read more about: reliance jio jio telecom money
English summary

Reliance Jio offering benefits of up to Rs 10,000 on purchase

The launch of the Vivo V15 and the Vivo V15 Pro in India was followed by the announcement of a Jio offer that provides benefits worth Rs. 10,000, and up to 3.3TB of data.
Story first published: Friday, April 12, 2019, 12:51 [IST]
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more