For Quick Alerts
ALLOW NOTIFICATIONS  
For Daily Alerts

ಕೇವಲ ರೂ. 399ಕ್ಕೆ ಏರ್ಟೆಲ್ 4G ಹಾಟ್‌ಸ್ಪಾಟ್‌ ಪ್ಲಾನ್, ತಿಂಗಳಿಗೆ 50 GB ಡೇಟಾ ಆನಂದಿಸಿ..

|

ಜಿಯೋ, ಏರ್ಟೆಲ್ ಹಾಗು ವೋಡಾಫೋನ್ ಈ ಮೂರು ಟೆಲಿಕಾಂ ಕಂಪನಿಗಳು ನೇರ ಜಿದ್ದಾಜಿದ್ದಿಗೆ ಬಿದ್ದಿದ್ದು, ಒಂದಕ್ಕಿಂತ ಒಂದು ಉತ್ತಮ ಆಫರ್ ಗಳನ್ನು ಪರಿಚಯಿಸುತ್ತಿವೆ.

ಏಟೆಲ್ ತನ್ನ ಪೋಸ್ಟ್ ಪೇಡ್ ಪ್ಲಾನ್ ಗಳಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದ್ದು, ಈಗ ಏರ್ಟೆಲ್ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲೂ ಬದಲಾವಣೆ ತಂದಿದೆ.

399ಕ್ಕೆ ಏರ್ಟೆಲ್ 4G ಹಾಟ್‌ಸ್ಪಾಟ್‌ ಪ್ಲಾನ್, ತಿಂಗಳಿಗೆ 50 GB ಡೇಟಾ

 

ಪ್ರತಿ ತಿಂಗಳು 50ಜಿಬಿ ಡೇಟಾ

ಜಿಯೋ ಹಾಗೂ ಏರ್ಟೆಲ್ ಹಾಟ್ ಸ್ಪಾಟ್ ಮಾರುಕಟ್ಟೆ ಮಧ್ಯೆ ಭಾರೀ ಸ್ಪರ್ಧೆಯಿದೆ. Reliance JioFi ಮತ್ತು Airtel 4G hotspot ಸೇವೆಗಳು ಮಾರುಕಟ್ಟೆಯಲ್ಲಿ ರೂ. 999 ಕ್ಕೆ ಗ್ರಾಹಕರಿಗೆ ಸಿಗುತ್ತಿತ್ತು. ಆದರೆ ಈಗ ಏರ್ಟೆಲ್ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ್ದು, ಏರ್ಟೆಲ್ 4 ಜಿ ಹಾಟ್ ಸ್ಪಾಟ್ ಇನ್ಮುಂದೆ ರೂ. 399ಕ್ಕೆ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಪ್ರತಿ ತಿಂಗಳು 50ಜಿಬಿ ಡೇಟಾ ಆನಂದಿಸಬಹುದು. ಡೇಟಾ ಮುಗಿದ ಮೇಲೆ ಇಂಟರ್ನೆಟ್ ವೇಗ 80Kbps ಆಗಲಿದೆ. ಏರ್ಟೆಲ್ ವೆಬ್ಸೈಟ್ ನಲ್ಲಿ ಸಿಂಗಲ್ ಪ್ಲಾನ್ ಲಭ್ಯವಿದ್ದು, ಗ್ರಾಹಕರು 399 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

Read more about: airtel money telecom
English summary

Airtel 4G Hotspot With 50GB Monthly Data Now Priced at Rs. 399 per Month

ಈಗ ಏರ್ಟೆಲ್ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ್ದು, ಏರ್ಟೆಲ್ 4 ಜಿ ಹಾಟ್ ಸ್ಪಾಟ್ ಇನ್ಮುಂದೆ ರೂ. 399ಕ್ಕೆ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಪ್ರತಿ ತಿಂಗಳು 50ಜಿಬಿ ಡೇಟಾ ಆನಂದಿಸಬಹುದು.
Story first published: Thursday, May 9, 2019, 17:23 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more