For Quick Alerts
ALLOW NOTIFICATIONS  
For Daily Alerts

ಕಹಿಸುದ್ದಿ! ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ..

|

ಲೋಕಸಭಾ ಚುನಾಣೆಯ ಫಲಿತಾಂಶ ಇನ್ನೆರಡು ದಿನಗಳಲ್ಲಿ ಬರಲಿದ್ದು, ಅದರ ಹಿನ್ನಲೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಾ ಸಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ನಿನ್ನೆಯಿಂದ ಏರಿಕೆಯೆತ್ತ ಮುಖ ಮಾಡಿ ಸಾಗಿರುವುದು ವಾಹನ ಸವಾರರ ಕಳವಳಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಡಾಲರ್ ಬೆಲೆ ಕುಸಿಯುತ್ತಿರುವ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗತ್ತಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ..

ತೈಲ ಬೆಲೆ ಏರಿಕೆಗೆ ಕಾರಣ
 

ತೈಲ ಬೆಲೆ ಏರಿಕೆಗೆ ಕಾರಣ

ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:

ಪೆಟ್ರೋಲ್: 73.49/ಲೀಟರ್

ಡೀಸೆಲ್: 68.35/ಲೀಟರ್

ಹುಬ್ಬಳ್ಳಿ:

ಪೆಟ್ರೋಲ್: 73.48/ಲೀಟರ್

ಡೀಸೆಲ್: 68.35/ಲೀಟರ್

ಧಾರವಾಡ:

ಪೆಟ್ರೋಲ್: 73.48/ಲೀಟರ್

ಡೀಸೆಲ್: 68.35/ಲೀಟರ್

ಮೈಸೂರು:

ಪೆಟ್ರೋಲ್: 73.23/ಲೀಟರ್

ಡೀಸೆಲ್: 68.08/ಲೀಟರ್

ಮಂಗಳೂರು:

ಪೆಟ್ರೋಲ್: 73.16/ಲೀಟರ್

ಡೀಸೆಲ್: 67.95/ಲೀಟರ್

ಬೆಳಗಾವಿ:

ಪೆಟ್ರೋಲ್: 73.58/ಲೀಟರ್

ಡೀಸೆಲ್: 68.47/ಲೀಟರ್

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:

ಪೆಟ್ರೋಲ್: 73.42/ಲೀಟರ್

ಡೀಸೆಲ್: 68.27/ಲೀಟರ್

ರಾಮನಗರ:

ಪೆಟ್ರೋಲ್: 73.69/ಲೀಟರ್

ಡೀಸೆಲ್: 68.55/ಲೀಟರ್

ಚಿಕ್ಕಬಳ್ಳಾಪುರ:

ಪೆಟ್ರೋಲ್: 73.53/ಲೀಟರ್

ಡೀಸೆಲ್: 68.38/ಲೀಟರ್

ಮಂಡ್ಯ:

ಪೆಟ್ರೋಲ್: 73.41/ಲೀಟರ್

ಡೀಸೆಲ್: 68.26/ಲೀಟರ್

ತುಮಕೂರು:

ಪೆಟ್ರೋಲ್: 73.91/ಲೀಟರ್

ಡೀಸೆಲ್: 68.77/ಲೀಟರ್

ದಾವಣಗೆರೆ:

ಪೆಟ್ರೋಲ್: 74.61/ಲೀಟರ್

ಡೀಸೆಲ್: 69.36/ಲೀಟರ್

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:

ಪೆಟ್ರೋಲ್: 74.19/ಲೀಟರ್

ಡೀಸೆಲ್: 69.02/ಲೀಟರ್

ಚಿಕ್ಕಮಗಳೂರು:

ಪೆಟ್ರೋಲ್: 74.37/ಲೀಟರ್

ಡೀಸೆಲ್: 69.09/ಲೀಟರ್

ಉಡುಪಿ:

ಪೆಟ್ರೋಲ್: 73.07/ಲೀಟರ್

ಡೀಸೆಲ್: 67.87/ಲೀಟರ್

ಹಾಸನ:

ಪೆಟ್ರೋಲ್: 73.42/ಲೀಟರ್

ಡೀಸೆಲ್: 68.14/ಲೀಟರ್

ಕಾರವಾರ:

ಪೆಟ್ರೋಲ್: 74.49/ಲೀಟರ್

ಡೀಸೆಲ್: 69.34/ಲೀಟರ್

ಕೊಡಗು, ವಿರಾಜಪೇಟೆ:

ಪೆಟ್ರೋಲ್: 73.96/ಲೀಟರ್

ಡೀಸೆಲ್: 68.73/ಲೀಟರ್

ಚಾಮರಾಜನಗರ:

ಪೆಟ್ರೋಲ್: 73.69/ಲೀಟರ್

ಡೀಸೆಲ್: 68.55/ಲೀಟರ್

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ
 

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ:

ಪೆಟ್ರೋಲ್: 74.70/ಲೀಟರ್

ಡೀಸೆಲ್: 69.45/ಲೀಟರ್

ಹಾವೇರಿ:

ಪೆಟ್ರೋಲ್: 73.99/ಲೀಟರ್

ಡೀಸೆಲ್: 68.88/ಲೀಟರ್

ಬಿಜಾಪುರ:

ಪೆಟ್ರೋಲ್: 73.52/ಲೀಟರ್

ಡೀಸೆಲ್: 68.41/ಲೀಟರ್

ಬಾಗಲಕೋಟೆ:

ಪೆಟ್ರೋಲ್: 75.35/ಲೀಟರ್

ಡೀಸೆಲ್: 70.51/ಲೀಟರ್

ಬಾದಾಮಿ:

ಪೆಟ್ರೋಲ್: 75.35/ಲೀಟರ್

ಡೀಸೆಲ್: 70.51/ಲೀಟರ್

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಗದಗ:

ಪೆಟ್ರೋಲ್: 73.77/ಲೀಟರ್

ಡೀಸೆಲ್: 68.66/ಲೀಟರ್

ಬಳ್ಳಾರಿ:

ಪೆಟ್ರೋಲ್: 74.79/ಲೀಟರ್

ಡೀಸೆಲ್: 69.71/ಲೀಟರ್

ಕೊಪ್ಪಳ:

ಪೆಟ್ರೋಲ್: 74.20/ಲೀಟರ್

ಡೀಸೆಲ್: 69.1/ಲೀಟರ್

ರಾಯಚೂರು

ಪೆಟ್ರೋಲ್: 73.63/ಲೀಟರ್

ಡೀಸೆಲ್: 68.52/ಲೀಟರ್

ಬೀದರ

ಪೆಟ್ರೋಲ್: 74.18/ಲೀಟರ್

ಡೀಸೆಲ್: 69.09/ಲೀಟರ್

ಯಾದಗಿರಿ:

ಪೆಟ್ರೋಲ್: 73.85/ಲೀಟರ್

ಡೀಸೆಲ್: 68.74/ಲೀಟರ್

ಗುಲ್ಬರ್ಗ

ಪೆಟ್ರೋಲ್: 73.52/ಲೀಟರ್

ಡೀಸೆಲ್: 68.41/ಲೀಟರ್

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:

ಪೆಟ್ರೋಲ್: 77.78/ಲೀಟರ್

ಡೀಸೆಲ್: 69.36/ಲೀಟರ್

ದೆಹಲಿ:

ಪೆಟ್ರೋಲ್: 72.17/ಲೀಟರ್

ಡೀಸೆಲ್: 66.20/ಲೀಟರ್

ಚೆನ್ನೈ:

ಪೆಟ್ರೋಲ್: 73.87/ಲೀಟರ್

ಡೀಸೆಲ್: 69.97/ಲೀಟರ್

ಹೈದರಾಬಾದ್:

ಪೆಟ್ರೋಲ್: 75.48/ಲೀಟರ್

ಡೀಸೆಲ್: 71.99/ಲೀಟರ್

ಕೊಲ್ಕತ್ತಾ:

ಪೆಟ್ರೋಲ್: 73.24/ಲೀಟರ್

ಡೀಸೆಲ್: 67.96/ಲೀಟರ್

ಗುವಾಹಟಿ:

ಪೆಟ್ರೋಲ್: 70.65/ಲೀಟರ್

ಡೀಸೆಲ್: 66.64/ಲೀಟರ್

ಗಾಂಧಿನಗರ (ಗುಜರಾತ)

ಪೆಟ್ರೋಲ್: 68.77/ಲೀಟರ್

ಡೀಸೆಲ್: 69.40/ಲೀಟರ್

ಜೈಪುರ:

ಪೆಟ್ರೋಲ್: 71.90/ಲೀಟರ್

ಡೀಸೆಲ್: 68.63/ಲೀಟರ್

ಪಣಜಿ:

ಪೆಟ್ರೋಲ್: 64.60/ಲೀಟರ್

ಡೀಸೆಲ್: 65.27/ಲೀಟರ್

ಲಖನೌ:

ಪೆಟ್ರೋಲ್: 70.73/ಲೀಟರ್

ಡೀಸೆಲ್: 65.18/ಲೀಟರ್

ತೈಲ ಆಮದು ನಿಷೇಧ ಎಫೆಕ್ಟ್?

ತೈಲ ಆಮದು ನಿಷೇಧ ಎಫೆಕ್ಟ್?

ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್‌ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್‌ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್‌, ಯುಎಇಯಿಂದ 10 ಲಕ್ಷ ಟನ್‌ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಲಿದೆ.

English summary

Lok Sabha polls end, petrol, diesel prices start rising

Petrol and diesel prices increased on Monday, just a day after the final phase of the Lok Sabha elections 2019, and are expected to surge further as oil companies look to pare losses.
Story first published: Tuesday, May 21, 2019, 10:08 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more