For Quick Alerts
ALLOW NOTIFICATIONS  
For Daily Alerts

ಗೋಏರ್ ಭರ್ಜರಿ ಆಫರ್! ರೂ. 899 ಆರಂಭಿಕ ದರದಲ್ಲಿ ವಿಶೇಷ ಟಿಕೆಟ್ ಮಾರಾಟ

|

ಗೋಏರ್ ವಿಮಾನಯಾನ ಸಂಸ್ಥೆ ಅತಿದೊಡ್ಡ ರಿಯಾಯಿತಿ ಸ್ಕೀಮ್ ಅನ್ನು ಪರಿಚಯಿಸಿದ್ದು, ದೇಶಿ ಪ್ರಯಾಣದ ಮೇಲೆ ಸ್ಪೇಷಿಯಲ್ ಟಿಕೆಟ್ ಮಾರಾಟ ಮೇಳ ಹಮ್ಮಿಕೊಂಡಿದೆ. ಗೋಏರ್ ಪ್ರಯಾಣದ ಆರಂಭಿಕ ದರ ರೂ. 899ರಿಂದ ಶುರುವಾಗಲಿದ್ದು, ಮೇ 27ರಿಂದ ಮೂರು ದಿನಗಳವರೆಗೆ ಬುಕಿಂಗ್ ಪ್ರಕ್ರಿಯೆ ನಡೆಯಲಿದೆ.

ಗೋಏರ್ ಭರ್ಜರಿ ಆಫರ್!  ರೂ. 899 ಆರಂಭಿಕ ದರದಲ್ಲಿ ಟಿಕೆಟ್ ಮಾರಾಟ

 

ಗೋಏರ್ ತನ್ನ ಮೂರು ದಿನಗಳ ಮಾರಾಟ ಮೇಳದಲ್ಲಿ ರೂ. ೮೯೯ ದರದಲ್ಲಿ ಒಂದು ಮಿಲಿಯನ್ ಸೀಟುಗಳನ್ನು ಒದಗಿಸುತ್ತದೆ. ಪ್ರಯಾಣವು ಜೂನ್ 15 ರಿಂದ ಡಿಸೆಂಬರ್ 31 ರವರೆಗಿನ ಅವಧಿಗೆ ಸಂಸ್ಥೆ ಈ ಆಫರ್ ಬಿಡುಗಡೆ ಮಾಡಿದೆ.

ಈ ಸೇಲ್ ಆಫರ್ ಗ್ರಾಹಕರು ತಮ್ಮ ದಿನಾಂಕ, ಸಮಯ, ಜೂನ್ ಮತ್ತು ಡಿಸೆಂಬರ್ ನಡುವಿನ ಪ್ರಯಾಣದ ವೆಚ್ಚವನ್ನು ಆಯ್ಕೆ ಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ.

ಇದಲ್ಲದೆ, ಬೆಲೆಗಳು ಗಗನಕ್ಕೆರುತ್ತಿರುವ ಈ ಸಂದರ್ಭದಲ್ಲಿ ಆರಂಭಿಕ ದರ ರೂ. 899ರೊಂದಿಗೆ 'ಮೆಗಾ ಮಿಲಿಯನ್ ಮಾರಾಟ' ಪರಿಚಯಿಸಲಾಗಿದೆ ಎಂದು ಗೋಯಿರ್ ವ್ಯವಸ್ಥಾಪಕ ನಿರ್ದೇಶಕ ಜೆ ವಾಡಿಯಾ ಹೇಳಿದ್ದಾರೆ.

ಪೇಟಿಎಂ ವಾಲೆಟ್ ಮುಖಾಂತರ ವಿಮಾನ ಟಿಕೆಟ್ ಬುಕಿಂಗ್ ಮೇಲೆ ಕನಿಷ್ಟ ರೂ. ೨೪೯೯ ರವರೆಗೆ ವ್ಯವಹಾರ ಮಾಡಿದರೆ ರೂ. 500 ವರೆಗಿನ ವಿಶೇಷ ರಿಯಾಯಿತಿ ಲಭ್ಯವಿರುತ್ತದೆ.

Read more about: airlines money finance news
English summary

GoAir offers one million seats for fares starting at Rs 899

GoAir May 24 put one million seats up for grabs with fares starting at Rs 899 across its domestic network.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more