For Quick Alerts
ALLOW NOTIFICATIONS  
For Daily Alerts

ಇಂಡಿಗೋ ಬಂಪರ್ ಆಫರ್! ಆರಂಭಿಕ ದರ ಕೇವಲ ರೂ. 999

|

ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಅತಿದೊಡ್ಡ ರಿಯಾಯಿತಿ ಟಿಕೆಟ್ ಯೋಜನೆಯನ್ನು ಘೋಷಿಸಿದೆ.

ಇಂಡಿಗೋ ದೇಶಿ ಮಾರ್ಗಗಳ ಮಧ್ಯದ ಪ್ರಯಾಣಕ್ಕಾಗಿ ಆರಂಭಿಕ ದರ ಕೇವಲ ರೂ. 999 ಬೆಲೆಯಲ್ಲಿ ಸುಮಾರು ಹತ್ತು ಲಕ್ಷ ಸೀಟುಗಳನ್ನು ಈ ರಿಯಾಯಿತಿ ಆಫರ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಇಂಡಿಗೋ ಸಮ್ಮರ್ ಸೇಲ್ ಅಡಿಯಲ್ಲಿ ಟಿಕೆಟ್ ಬುಕಿಂಗ್ ಮಾಡಲು ಇವತ್ತು ಕೊನೆ ದಿನವಾಗಿದೆ. ಡಿಸ್ಕೌಂಟ್ ಪ್ರಸ್ತಾಪದಡಿಯಲ್ಲಿ, ಇಂಡಿಗೋ ಕಂಪನಿಯು ವಿದೇಶಿ ಮಾರ್ಗಗಳ ನಡುವೆ ಆರಂಭಿಕ ರೂ. 3,499 ದರದಲ್ಲಿ ಟಿಕೆಟ್ ಗಳ ಖರೀದಿಗೆ ಅವಕಾಶ ಕಲ್ಪಿಸಿದೆ.

ಪ್ರಯಾಣದ ಅವಧಿ
 

ಪ್ರಯಾಣದ ಅವಧಿ

ಘೋಷಿಸಿರುವ ಈ ಆಫರ್, ಜೂನ್ 26 ರಿಂದ 28 ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಲು ಮಾನ್ಯವಾಗಿರುತ್ತದೆ ಎಂದು ತನ್ನ ವೆಬ್ಸೈಟ್ ನಲ್ಲಿ ಹೇಳಿದೆ. ಈ ಆಫರ್ ಅಡಿಯಲ್ಲಿ ಏರ್ಲೈನ್ ​​ಸುಮಾರು 10 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದೆ.

ದೇಶಿ ಮಾರ್ಗಗಳ ದರ

ಈ ಆಫರ್ ಅಡಿಯಲ್ಲಿ ಇಂಡಿಗೊ ಪ್ರಯಾಣಿಕರು ಈ ಕೆಳಗಿನ ಮಾರ್ಗಗಳ ಮಧ್ಯೆ ಪಾವತಿಸಬೇಕಾದ ಮೊತ್ತದ ವಿವರ:

ದೆಹಲಿ-ಅಹಮದಾಬಾದ್ ವಿಮಾನ ಟಿಕೆಟ್ ದರ ರೂ. 1,799

ದೆಹಲಿ-ಬೆಂಗಳೂರು ರೂ. 3,299

ದೆಹಲಿ-ಚಂಡೀಗಢ ರೂ. 1,299

ದೆಹಲಿ-ಜೈಪುರ ರೂ. 1,499

ಜೈಪುರ-ದೆಹಲಿ ರೂ. 1,799

ಗೋವಾ-ಹೈದರಾಬಾದ್ ರೂ. 1,499

ಹೈದರಾಬಾದ್-ಬೆಂಗಳೂರು ರೂ. 1,899

ದೆಹಲಿ-ಡೆಹ್ರಾಡೂನ್ ರೂ. 1,999

ಅಂತರಾಷ್ಟ್ರೀಯ ಮಾರ್ಗಗಳ ದರ

ಅಂತರಾಷ್ಟ್ರೀಯ ಮಾರ್ಗಗಳ ಮಧ್ಯೆ ಪಾವತಿಸಬೇಕಾಗಿರುವ ಮೊತ್ತದ ವಿವರ ಇಲ್ಲಿದೆ.

ದೆಹಲಿ-ಅಬು ಧಾಬಿ ರೂ. 6,799

ಬೆಂಗಳೂರು-ಬ್ಯಾಂಕಾಕ್ ರೂ. 6,899

ಕೋಲ್ಕತಾ-ಬ್ಯಾಂಕಾಕ್ ರೂ. 5099

ಹೈದರಾಬಾದ್- ದುಬೈ ರೂ. 8,999

ದೆಹಲಿ-ದುಬೈ ರೂ. 7,799

ದೆಹಲಿ-ಕೌಲಾಲಂಪುರ್ ರೂ. 6,599

Read more about: indigo money airlines
English summary

IndiGo offers one million seats for fares starting at ₹999

IndiGo has put one million seats up for grabs with fares starting at ₹999 across its domestic network.
Story first published: Friday, June 14, 2019, 15:45 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more