For Quick Alerts
ALLOW NOTIFICATIONS  
For Daily Alerts

ಫ್ಲಿಪ್ಕಾರ್ಟ್ ನಲ್ಲಿ ಈ 11 ಸ್ಮಾರ್ಟ್ಫೋನ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್

|

ಫ್ಲಿಪ್ಕಾರ್ಟ್ ಸಂಸ್ಥೆ ಪೋನ್ ಪ್ರಿಯರಿಗೆ ಭರ್ಜರಿ ಅವಕಾಶ ಕಲ್ಪಿಸಿದ್ದು, ಫ್ಲಿಪ್ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ಡೇಸ್ ಸೇಲ್ ಉತ್ಸವ ಆರಂಭಿಸಿದೆ. ಜೂನ್ 30ರವರೆಗೆ Flipkart Qualcomm Snapdragon Days ಉತ್ಸವ ನಡೆಯಲಿದೆ. ಫ್ಲಿಪ್ಕಾರ್ಟ್ ಕ್ವಾಲ್‌ಕಾಂಸ್ನ್ಯಾಪ್‌ಡ್ರ್ಯಾಗನ್ ಡೇಸ್ ಸೇಲ್ ಮೇಲದಲ್ಲಿ ಹಲವಾರು ಫೋನ್‌ಗಳು ಕಡಿಮೆ ಬೆಲೆಗೆ ಸಿಗಲಿವೆ.

ಈ ಉತ್ಸವದಲ್ಲಿ ಶಿಯೋಮಿ, ರಿಯಲ್‌ಮಿ, ಏಸೂಸ್, ಸ್ಯಾಮ್‌ಸಂಗ್, ವಿವೊ, ಒಪ್ಪೋ ಮುಂತಾದ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು ಕಡಿಮೆ ದರದಲ್ಲಿ ದೊರೆಯಲಿವೆ. ಜೊತೆಗೆ ಸಂಪೂರ್ಣ ಮೊಬೈಲ್ ಸುರಕ್ಷತಾ ಯೋಜನೆಗಳ ಮೇಲೂ ಶೇ. 50ರಷ್ಟು ರಿಯಾಯಿತಿ ದೊರೆಯಲಿದೆ. ಫ್ಲಿಪ್ಕಾರ್ಟ್ ಕ್ವಾಲ್‌ಕಾಂ ಮೇಳದಲ್ಲಿ ಲಭ್ಯವಾಗಲಿರುವ ಪ್ರಮುಖ ಕೊಡುಗೆಗಳನ್ನು ನೋಡೋಣ ಬನ್ನಿ...

ಏಸೂಸ್ ಮ್ಯಾಕ್ಸ್ ಪ್ರೋ ಎಂ1
 

ಏಸೂಸ್ ಮ್ಯಾಕ್ಸ್ ಪ್ರೋ ಎಂ1

ಸ್ನ್ಯಾಪ್‌ಡ್ರ್ಯಾಗನ್ 636 ಚಿಪ್ ಸಾಮರ್ಥ್ಯವಿರುವ ಏಸೂಸ್ ಮ್ಯಾಕ್ಸ್ ಪ್ರೋ ಎಂ1 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ಉತ್ಸವದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದೆ. ಏಸೂಸ್ ಮ್ಯಾಕ್ಸ್ ಪ್ರೊ ಎಂ1 4 ಜಿಬಿ RAM ಮಾಡೆಲ್ ಕೇವಲ ರೂ. 8499 ಲಭ್ಯವಿದೆ.

ಶಿಯೋಮಿ ಪೋಕೋ ಎಫ್1

ಶಿಯೋಮಿ ಪೋಕೋ ಎಫ್1

ಭಾರತದಲ್ಲಿ ಪ್ರಸ್ತುತ ಶಿಯೋಮಿ ಪೋಕೋ ಎಫ್ ರೂ. 1 17,999ಕ್ಕೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ಮಾರಾಟದಲ್ಲಿಲ್ಲಿ ಈ ಫೋನ್ ರೂ. 4000ವರೆಗಿನ ರಿಯಾಯಿತಿಯಲ್ಲಿ ಹಳೆ ಫೋನ್‌ನ ವಿನಿಮಯದ ವೇಳೆ ಲಭ್ಯವಾಗಲಿದೆ. ಹೆಚ್ಚುವರಿ ವಿನಿಮಯ ರಿಯಾಯಿತಿಯು ನಿಮ್ಮ ಹಳೆಯ ಯಾವ ಫೋನ್ ವಿನಿಮಯ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.

ಗೂಗಲ್ ಪಿಕ್ಸೆಲ್ 3a

ಗೂಗಲ್ ಪಿಕ್ಸೆಲ್ 3a

ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ನಲ್ಲಿ ಗೂಗಲ್‌ನ ಫೋನ್ ವಿನಿಮಯ ಮಾಡಿಕೊಂಡರೆ ಗೂಗಲ್ ಪಿಕ್ಸೆಲ್ 3a ರೂ. 4 ಸಾವಿವರೆಗಿನ ಹೆಚ್ಚುವರಿ ಡಿಸ್ಕೌಂಟ್ ನಲ್ಲಿ ದೊರೆಯಲಿದೆ. ಇದು ಯಾವ ಫೋನ್ ವಿನಿಮಯ ಮಾಡಿಕೊಳ್ಳುತ್ತೀರಿ ಎಂಬುದನ್ನು ಅವಲಂಬಿಸಿದ್ದು, ಪ್ರಸ್ತುತ ಭಾರತದಲ್ಲಿ ಗೂಗಲ್ ಪಿಕ್ಸೆಲ್ 3ಎ ಮಾರಾಟ ಬೆಲೆ ರೂ. 39,000.

ಮೋಟೋ ಒನ್ ಪವರ್
 

ಮೋಟೋ ಒನ್ ಪವರ್

ಫ್ಲಿಪ್ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ಮಾರಾಟದಲ್ಲಿ ಮೋಟೋ ಒನ್ ಪವರ್ ರೂ. 12,999ಕ್ಕೆ ಲಭ್ಯವಾಗಲಿದೆ. ಇದು ಮೋಟೋರೋಲಾದ ಒನ್ ಪವರ್ ಫೋನ್‌ನ 4ಜಿಬಿ RAM ಆವೃತ್ತಿಯ ಬೆಲೆಯಾಗಿದೆ.

ರೆಡ್‌ಮಿ ನೋಟ್ 5 ಪ್ರೊ

ರೆಡ್‌ಮಿ ನೋಟ್ 5 ಪ್ರೊ

ಶಿಯೋಮಿ ಕಂಪನಿಯ ಈ ಜನಪ್ರಿಯ ಫೋನ್ ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ನಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಇದರ ರಿಯಾಯಿತಿ ದರ ರೂ. 11,999.

ನೋಕಿಯಾ 6.1 ಪ್ಲಸ್

ನೋಕಿಯಾ 6.1 ಪ್ಲಸ್

ನೋಕಿಯಾ ಫೋನ್ 6.1 ಪ್ಲಸ್ ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ನಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದೆ. 4ಜಿಬಿ RAM ಇರುವ ಫೋನ್ ರೂ. 12,999ಗೆ ಸಿಗುತ್ತದೆ.

ಗೂಗಲ್ ಪಿಕ್ಸೆಲ್ 3XL

ಗೂಗಲ್ ಪಿಕ್ಸೆಲ್ 3XL

ಗೂಗಲ್ ಬಿಡುಗಡೆ ಮಡಿರುವ ಪ್ರಮುಖ ಫ್ಲ್ಯಾಗ್‌ಶಿಪ್ ಫೋನ್ ಪಿಕ್ಸೆಲ್ 3ಎಕ್ಸ್ಎಲ್. ಇದು ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ಮೇಳದಲ್ಲಿ ಕಡಿಮೆ ಬೆಲೆಗೆ ಅಂದರೆ ಸುಮಾರು ರೂ. 4 ಸಾವಿರ ರಿಯಾಯಿತಿಯಲ್ಲಿ ಬೆಲೆ ರೂ. 54,999 ಗೆ ಪಡೆಯಬಹುದು.

ವಿವೋ ವಿ15 ಪ್ರೊ

ವಿವೋ ವಿ15 ಪ್ರೊ

ವಿವೋ ಕಂಪನಿಯ ವಿ ಸರಣಿಯ ಫೋನ್ ಇದಾಗಿದ್ದು, ಭಾರತದಲ್ಲಿ ಪಾಪ್-ಅಪ್ ಸೆಲ್ಫೀ ಕ್ಯಾಮೆರಾ ಇರುವ ಮೊದಲ ಫೋನ್ ಇದು. ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ಮೇಳದಲ್ಲಿ ರೂ. 26,990ಕ್ಕೆ ಲಭ್ಯವಾಗಲಿದೆ.

ಒಪ್ಪೋ ಆರ್17 ಪ್ರೋ

ಒಪ್ಪೋ ಆರ್17 ಪ್ರೋ

ಭಾರತದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ ಪ್ರಮುಖ ಫೋನ್ ಗಳಲ್ಲಿ ಒಪ್ಪೊ ಕೂಡ ಒಂದು. ಫ್ಲಿಪ್‌ಕಾರ್ಟ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ ನಲ್ಲಿ ರೂ. 29,990 ದೊರೆಯುತ್ತದೆ. ಅಲ್ಲದೇ ಹಳೆಯ ಫೋನ್ ವಿನಿಮಯ ಮಾಡಿದರೆ ಹೆಚ್ಚುವರಿ ರೂ. 4000 ವರೆಗೆ ರಿಯಾಯಿತಿ ಸಿಗಲಿದೆ.

ಮೋಟೋ ಎಕ್ಸ್4

ಮೋಟೋ ಎಕ್ಸ್4

ಫ್ಲಿಪ್ಕಾರ್ಟ್ ಕ್ವಾಲ್ಕಾಂ ಸ್ನ್ಯಾಪ್‌ಡ್ರ್ಯಾಗನ್ ನಲ್ಲಿ ಮೋಟೋರೋಲಾ ಮೋಟೋ ಎಕ್ಸ್4 ಫೋನ್ ಬೆಲೆ ರೂ. 10 ಸಾವಿರ. ಮೋಟೋ ಎಕ್ಸ್4ನ ಮಾರಾಟ ಬೆಲೆ 9,999 ರೂ. ಆಗಿರುತ್ತದೆ.

ಶಿಯೋಮಿ ಎಂಐ ಎ2

ಶಿಯೋಮಿ ಎಂಐ ಎ2

ಭಾರತದಲ್ಲಿ ಶಿಯೋಮಿ ಉತ್ತಮ ಮಾರುಕಟ್ಟೆ ಹೊಂದಿದ್ದು, ಕಳೆದ ವರ್ಷ ಬಿಡುಗಡೆ ಮಾಡಿದ ಅತ್ಯುತ್ತಮ ಫೋನ್‌. ಫ್ಲಿಪ್ಕಾರ್ಟ್ ಕ್ವಾಲ್ಕಾಂ ಸ್ನ್ಯಾಪ್‌ಡ್ರ್ಯಾಗನ್ ಉತ್ಸವದಲ್ಲಿಈ ಫೋನ್ ರೂ. 10,999ಕ್ಕೆ ಸಿಗುತ್ತದೆ.

Read more about: flipkart money mobile savings
English summary

Flipkart offers discount on smartphones

Flipkart Qualcomm Snapdragon Days sale is live. The sale kicks off today, June 26, on Flipkart and will continue until June 30.
Story first published: Thursday, June 27, 2019, 13:56 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more