For Quick Alerts
ALLOW NOTIFICATIONS  
For Daily Alerts

ಉದ್ಯೋಗ ಅವಕಾಶ! 27 ಸಾವಿರಕ್ಕಿಂತ ಹೆಚ್ಚು ವೇತನ, ಇಂದೇ ಅರ್ಜಿ ಸಲ್ಲಿಸಿ..

|

ಉದ್ಯೋಗದ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳಿಗೆ ಭಾರತೀಯ ದಕ್ಷಿಣ ರೇಲ್ವೆ ಇಲಾಖೆ ಹಲವಾರು ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ೭ನೇ ವೇತನ ಯೋಗದ ಅಡಿಯಲ್ಲಿ ಸಂಬಳ ಪಾವತಿಸಲಾಗುವುದು.

ಹುದ್ದೆ ವಿವರ
 

ಹುದ್ದೆ ವಿವರ

ದಕ್ಷಿಣ ರೈಲ್ವೆ ಟ್ರ್ಯಾಕ್‌ಮ್ಯಾನ್, ಸಹಾಯಕ (ಟ್ರ್ಯಾಕ್ ಯಂತ್ರ), ಸಹಾಯಕ (ಟೆಲಿ), ಸಹಾಯಕ (ಸಿಗ್ನಲ್), ಪಾಯಿಂಟ್‌ಮ್ಯಾನ್ 'ಬಿ' (ಎಸ್‌ಸಿಪಿ), ಸಹಾಯಕ (ಸಿ ಮತ್ತು ಡಬ್ಲ್ಯೂ), ಸಹಾಯಕ/ಡೀಸೆಲ್ ಮೆಕ್ಯಾನಿಕಲ್, ಸಹಾಯಕ / ಡೀಸೆಲ್ ಎಲೆಕ್ಟ್ರಿಕಲ್ ಮತ್ತು ಹಲವಾರು ಇತರ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಕರೆದಿದೆ.

ವೇತನ

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗದ ಮ್ಯಾಟ್ರಿಕ್ಸ್ ಮಟ್ಟ 7/1ರಲ್ಲಿ ಸಂಬಳ ಪಾವತಿಸಲಾಗುವುದು. Z ಕ್ಲಾಸ್ ಅಭ್ಯರ್ಥಿಗಳಿಗೆ ಅಂದಾಜು ಏಕೀಕೃತ ವೇತನ ರೂ. 22,968, Y ಕ್ಲಾಸ್ ರೂ. 24,660 ಮತ್ತು X ಕ್ಲಾಸ್ ಅಭ್ಯರ್ಥಿಗಳಿಗೆ ರೂ. 27,072 ಸಾವಿರ ವೇತನ ಸಿಗಲಿದೆ.

ಅರ್ಜಿ ಸಲ್ಲಿಕೆ ಮತ್ತು ವಯಸ್ಸಿನ ಮಿತಿ

ಅರ್ಜಿ ಸಲ್ಲಿಕೆ ಮತ್ತು ವಯಸ್ಸಿನ ಮಿತಿ

2019 ರ ಸೆಪ್ಟೆಂಬರ್ 12 ರ ಒಳಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ನಿಗದಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ವಯಸ್ಸಿನ ಮಿತಿ: ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಟ ವಯಸ್ಸಿನ ಮಿತಿ 50 ವರ್ಷಗಳು (13-08-2019ರಂತೆ).

ಒಟ್ಟು 2393 ಹುದ್ದೆ
 

ಒಟ್ಟು 2393 ಹುದ್ದೆ

ದಕ್ಷಿಣ ರೈಲ್ವೆ ಈ ಕೆಳಗಿನ ಒಟ್ಟು 2393 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಸೂಚಿಸಿದೆ. ಟ್ರ್ಯಾಕ್‌ಮ್ಯಾನ್, ಸಹಾಯಕ (ಟ್ರ್ಯಾಕ್ ಮೆಷಿನ್), ಸಹಾಯಕ (ಟೆಲಿ), ಸಹಾಯಕ (ಸಿಗ್ನಲ್), ಪಾಯಿಂಟ್‌ಮ್ಯಾನ್ 'ಬಿ' (ಎಸ್‌ಸಿಪಿ), ಸಹಾಯಕ (ಸಿ & ಡಬ್ಲ್ಯೂ), ಸಹಾಯಕ/ಡೀಸೆಲ್ ಮೆಕ್ಯಾನಿಕಲ್, ಸಹಾಯಕ/ಡೀಸೆಲ್ ಎಲೆಕ್ಟ್ರಿಕಲ್, ಸಹಾಯಕ/ಟಿಆರ್‌ಡಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ.

ಆನ್ಲೈನ್ ಮೂಲಕ ಅರ್ಜಿ

ಆನ್ಲೈನ್ ಮೂಲಕ ಅರ್ಜಿ

ಅಭ್ಯರ್ಥಿಗಳು www.rrcmas.in ವೆಬ್ಸೈಟ್ ಗೆ ಲಾಗಿನ್ ಮಾಡುವ ಮೂಲಕ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬಹುದು. 12.09.2019 ರ ಸಂಜೆ 5 ಗಂಟೆಯ ಮೊದಲು ಆನ್‌ಲೈನ್ ಆಧಾರದ ಮೇಲೆ ನಿಗದಿತ ಸ್ವರೂಪದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

7ನೇ ವೇತನ ಆಯೋಗದ ವೇತನ ಶ್ರೇಣಿ

7ನೇ ವೇತನ ಆಯೋಗದ ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ 7/1ನೇ ಸಿಪಿಸಿಯ ಮ್ಯಾಟ್ರಿಕ್ಸ್ ಮಟ್ಟದಲ್ಲಿ ಪಾವತಿಸಲಾಗುವುದು. Z ವರ್ಗದ ಅಭ್ಯರ್ಥಿಗಳಿಗೆ ಅಂದಾಜು ವೇತನ ರೂ. 22,968, ವರ್ಗಕ್ಕೆ ರು. 24,660 ಮತ್ತು X ವರ್ಗದ ಅಭ್ಯರ್ಥಿಗಳಿಗೆ ರೂ. 27,072 ವೇತನ ಪಾವತಿಸಲಾಗುವುದು. ಜೊತೆಗೆ, ಸಂಭಾವನೆ ಮಾಸಿಕ ಆಧಾರದ ಮೇಲೆ ಬೇಸಿಕ್ ಪೇ, ಡಿಎ, ಟಿಎ, ಎಚ್‌ಆರ್‌ಎ ಮತ್ತು ಉಡುಗೆ ಭತ್ಯೆ ಒಳಗೊಂಡ ವಾರ್ಷಿಕ ರೂ. 5000 ಅನ್ವಯವಾಗುತ್ತದೆ.

ಆಯ್ಕೆ ವಿಧಾನ

ಆಯ್ಕೆ ವಿಧಾನ

ಕಾಂಟ್ರಾಕ್ಟ್ ಬೇಸ್ ಮೇಲೆ ಮಾಜಿ ಸೈನಿಕರ ಸೇವೆಯ ಆಧಾರದ ಮೇಲೆ ಪ್ಯಾನೆಲ್ ರಚಿಸಲಾಗುತ್ತದೆ. ಮೂಲ ದಾಖಲೆಗಳ ಪರಿಶೀಲನೆಗಾಗಿ ಶಾರ್ಟ್‌ಲಿಸ್ಟ್ ಮಾಡಿದ ಎಕ್ಸ್ ಸರ್ವಿಸ್ಮೆನ್ ರನ್ನು ಕರೆಯಲಾಗುತ್ತದೆ. ಡಾಕ್ಯುಮೆಂಟ್ ಪರಿಶೀಲನೆಯ ಸಮಯದಲ್ಲಿ ರೈಲ್ವೆ ನೇಮಕಾತಿಯು ನಿರ್ದಿಷ್ಟಪಡಿಸಿದ ದಿನಾಂಕ, ಸಮಯ ಮತ್ತು ಸ್ಥಳದಲ್ಲಿ ಎಲ್ಲಾ ಸಂಬಂಧಿತ ಮೂಲ ಪ್ರಮಾಣಪತ್ರಗಳನ್ನು ತರಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

- ಡಾಕ್ಯುಮೆಂಟ್ ಪರಿಶೀಲನೆಯ ನಂತರ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

English summary

Job news, Salary over Rs 27,000! Grab this Indian Railways job

The Southern Railway has released a recruitment notification for the various positions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X