For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಬ್ಯಾಂಕ್ ಬಡ್ಡಿದರ ಕಡಿತ

|

ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ತನ್ನ ಎಲ್ಲಾ ಅವಧಿಗಳ ಸಾಲದ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದೆ.

 

ಐಸಿಐಸಿಐ ಬ್ಯಾಂಕ್ ಬಡ್ಡಿದರ ಕಡಿತ

ಕನಿಷ್ಟ ವೆಚ್ಚದ ಅಡಿಯಲ್ಲಿ ಎಂಸಿಎಲ್ಆರ್ ಸಾಲ ದರವನ್ನು ಕಡಿತಗೊಳಿಸಲಾಗಿದೆ. ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲೆ ದರ ಕಡಿತವು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಒಂದು ವರ್ಷದ ಎಂಸಿಎಲ್ಆರ್ ಶೇ. 8.55 ಕ್ಕೆ ಇಳಿಯುತ್ತದೆ. ಐಸಿಐಸಿಐ ಬ್ಯಾಂಕ್ ಈ ವರ್ಷದ ಜುಲೈನಲ್ಲಿ ತನ್ನ ಎಂಸಿಎಲ್ಆರ್ ದರವನ್ನು 10 ಬಿಪಿಎಸ್ ಕಡಿತಗೊಳಿಸಿದೆ.
ಆರ್ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸುವಂತೆ ನಿರಂತರವಾಗಿ ಬ್ಯಾಂಕುಗಳ ಮೇಲೆ ಒತ್ತಡ ಹೇರುತ್ತಿದೆ.
ಒಂದು ದಿನದ ಎಂಸಿಎಲ್ಆರ್ ಬಡ್ಡಿದರ ಶೇ. 8.30ರಷ್ಟಿದೆ. ಐಸಿಐಸಿಐ ಬ್ಯಾಂಕ್ ನ ಪ್ರತಿಸ್ಪರ್ಧಿ ಹೆಚ್ಡಿಎಫ್ಸಿ ಬ್ಯಾಂಕ್ ನ ಎಂಸಿಎಲ್ಆರ್ ಆಧಾರಿತ ಬಡ್ಡಿ ದರ ಶೇ. 8.60ರಷ್ಟಿದೆ.

Read more about: icici interest rates banking money
English summary

ICICI Bank cuts lending rates by 10 bps

India’s second largest private lender ICICI Bank has reduced its lending rates by 10 basis points (bps) across all tenors.
Story first published: Thursday, September 5, 2019, 15:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X