For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 470 ಅಂಕ ಕುಸಿತ, ನಷ್ಟ ಕಂಡ ಹೂಡಿಕೆದಾರರು

|

ಟೆ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕಗಳು ಸೆಪ್ಟೆಂಬರ್ 19 ರಂದು ಭಾರಿ ಮಾರಾಟಕ್ಕೆ ಸಾಕ್ಷಿಯಾದರೂ ಅಂತಿಮ ಅಂತಿಮವಾಗಿ ಕುಸಿತದೊಂದಿಗೆ ದಿನದ ವಹಿವಾಟನ್ನು ಮುಗಿಸಿದವು. ಯುಎಸ್ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಯಿತು.

ಸೆನ್ಸೆಕ್ಸ್ 470 ಅಂಕ ಕುಸಿತ, ನಷ್ಟ ಕಂಡ ಹೂಡಿಕೆದಾರರು

 

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 470.41 ಪಾಯಿಂಟ್ ಕುಸಿದು 36,093.47 ಕ್ಕೆ ತಲುಪಿದ್ದರೆ, ನಿಫ್ಟಿ ಸೂಚ್ಯಂಕವು 135.90 ಪಾಯಿಂಟ್ ಕುಸಿದು 10,704.80 ಮಟ್ಟದಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿತು.

ಯೆಸ್ ಬ್ಯಾಂಕ್, ಜೀ ಎಂಟರ್‌ಟೈನ್‌ಮೆಂಟ್, ಟಾಟಾ ಸ್ಟೀಲ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದವು. ಆದರೆ ಟಾಟಾ ಮೋಟಾರ್ಸ್, ಯುಪಿಎಲ್, ಭಾರತಿ ಏರ್‌ಟೆಲ್, ಕೋಲ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭ ಕಂಡವು.

ಜಾಗತಿಕ ಆರ್ಥಿಕ ಕುಸಿತ, ಯುಎಸ್-ಚೀನಾ ವಾಣಿಜ್ಯ ಸಮರ, ಸೌದಿ ಅರೆಬಿಯಾದ ದಾಳಿ, ತೈಲ ಬಿಕ್ಕಟ್ಟು, ರಾಜಕೀಯ ಉದ್ವಿಗ್ನತೆ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ. ಇರಾನ್ ಮೇಲೆ ಆರ್ಥಿಕ ಬಿಗಿತ ಹೆಚ್ಚಿಸಲು ಯುಎಸ್ ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಗುರುವಾರ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ 24 ಪೈಸೆ ಇಳಿಕೆಯಾಗಿ 71.36 ಕ್ಕೆ ತಲುಪಿತು.

English summary

Sensex down 470 points

The Sensex was down 470.41 points at 36,093.47, while Nifty was down 135.90 points at 10,704.80. About 720 shares have advanced, 1763 shares declined, and 118 shares are unchanged.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more