For Quick Alerts
ALLOW NOTIFICATIONS  
For Daily Alerts

ಚಿನ್ನ- ಬೆಳ್ಳಿ ದರವು ಜೂನ್ 25ನೇ ತಾರೀಕು ಯಾವ ನಗರದಲ್ಲಿ ಎಷ್ಟಿದೆ?

|

ಚಿನ್ನವೋ ಬೆಳ್ಳಿಯನ್ನೋ ಖರೀದಿ ಮಾಡಬೇಕು ಅಂತಿದೀರಾ? ನೀವು ಇರುವ ನಗರದದಲ್ಲಿ ಇವತ್ತಿನ ದರ ಎಷ್ಟಿದೆ ಅಂತ ತಿಳಿದುಕೊಳ್ಳಬೇಕಾ? ಅದಕ್ಕಾಗಿಯೇ ಇಲ್ಲಿದೆ ಮಾಹಿತಿ. ಯಾವ ಪ್ರಮುಖ ನಗರಗಳಲ್ಲಿ ಎಷ್ಟು ಶುದ್ಧತೆಯ ಚಿನ್ನದ ಬೆಲೆ ಎಷ್ಟು ಹಾಗೂ ಬೆಳ್ಳಿ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಒಳಗೊಂಡಿದೆ.

ಜೂನ್ 25ನೇ ತಾರೀಕಿನ ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,690 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,840 ರುಪಾಯಿ ಇದೆ. ಬೆಳ್ಳಿ ಕೇಜಿಗೆ 48,460 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು
 

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,690

24 ಕ್ಯಾರೆಟ್ 10 ಗ್ರಾಮ್ ಗೆ 49,840

ಬೆಳ್ಳಿ 1 ಕೇಜಿಗೆ 48,460

ಮೈಸೂರು

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,690

24 ಕ್ಯಾರೆಟ್ 10 ಗ್ರಾಮ್ ಗೆ 49,840

ಬೆಳ್ಳಿ 1 ಕೇಜಿಗೆ 48,460

ಮಂಗಳೂರು

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,690

24 ಕ್ಯಾರೆಟ್ 10 ಗ್ರಾಮ್ ಗೆ 49,840

ಬೆಳ್ಳಿ 1 ಕೇಜಿಗೆ 48,460

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ

ಚಿನ್ನ 22 ಕ್ಯಾರೆಟ್ ಚಿನ್ನ 47,060

24 ಕ್ಯಾರೆಟ್ ಚಿನ್ನ 48,260

ಬೆಳ್ಳಿ 1 ಕೇಜಿಗೆ 48,460

ಮುಂಬೈ

ಚಿನ್ನ 22 ಕ್ಯಾರೆಟ್ ಚಿನ್ನ 47,410

24 ಕ್ಯಾರೆಟ್ ಚಿನ್ನ 48,410

ಬೆಳ್ಳಿ 1 ಕೇಜಿಗೆ 48,460

ನಾಗಪುರ

ಚಿನ್ನ 22 ಕ್ಯಾರೆಟ್ ಚಿನ್ನ 47,410

24 ಕ್ಯಾರೆಟ್ ಚಿನ್ನ 48,410

ಬೆಳ್ಳಿ 1 ಕೇಜಿಗೆ 48,460

ಪುಣೆ

ಚಿನ್ನ 22 ಕ್ಯಾರೆಟ್ ಚಿನ್ನ 47,410

24 ಕ್ಯಾರೆಟ್ ಚಿನ್ನ 48,410

ಬೆಳ್ಳಿ 1 ಕೇಜಿಗೆ 48,460

ಜೈಪುರ

ಚಿನ್ನ 22 ಕ್ಯಾರೆಟ್ ಚಿನ್ನ 47,060

24 ಕ್ಯಾರೆಟ್ ಚಿನ್ನ 48,260

ಬೆಳ್ಳಿ 1 ಕೇಜಿಗೆ 48,460

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್

ಚಿನ್ನ 22 ಕ್ಯಾರೆಟ್ ಚಿನ್ನ 47,010

24 ಕ್ಯಾರೆಟ್ ಚಿನ್ನ 48,450

ಬೆಳ್ಳಿ 1 ಕೇಜಿಗೆ 48,460

ಚಂಡೀಗಢ

ಚಿನ್ನ 22 ಕ್ಯಾರೆಟ್ ಚಿನ್ನ 47,010

24 ಕ್ಯಾರೆಟ್ ಚಿನ್ನ 49,010

ಬೆಳ್ಳಿ 1 ಕೇಜಿಗೆ 48,460

ಭುವನೇಶ್ವರ್

ಚಿನ್ನ 22 ಕ್ಯಾರೆಟ್ ಚಿನ್ನ 46,360

24 ಕ್ಯಾರೆಟ್ ಚಿನ್ನ 50,570

ಬೆಳ್ಳಿ 1 ಕೇಜಿಗೆ 48,460

ಕೋಲ್ಕತ್ತಾ

ಚಿನ್ನ 22 ಕ್ಯಾರೆಟ್ ಚಿನ್ನ 47,750

24 ಕ್ಯಾರೆಟ್ ಚಿನ್ನ 49,040

ಬೆಳ್ಳಿ 1 ಕೇಜಿಗೆ 48,450

English summary

22, 24 Ct Gold Price And Silver Rate In India's Major Cities

Gold 22, 24 ct price and silver rate in India's major cities as on June 25, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more