For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಪಾಲು ಹೆಚ್ಚಿಸಿಕೊಂಡ ಅಂಬಾನಿ ಕುಟುಂಬ

|

ಮುಖೇಶ್ ಅಂಬಾನಿ, ಅವರ ಪತ್ನಿ ಮತ್ತು ಮೂವರು ಮಕ್ಕಳು ಮತ್ತೊಂದು ಪ್ರವರ್ತಕ ಗುಂಪು ಘಟಕದಿಂದ 3.20 ಪರ್ಸೆಂಟ್ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ತಮ್ಮ ವೈಯಕ್ತಿಕ ಷೇರುಗಳನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರು- ಲಾಭ ಗಳಿಸಲು ಅವಕಾಶಗಳ ಅಕ್ಷಯ ಪಾತ್ರೆ

"ನಾವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಪ್ರವರ್ತಕ ಮತ್ತು ಪ್ರವರ್ತಕ ಗುಂಪಿನ ಭಾಗವಾಗಿ ರೂಪುಗೊಳ್ಳುವ ವ್ಯಕ್ತಿಗಳಾಗಿದ್ದೇವೆ, ಪ್ರವರ್ತಕ ಗುಂಪು ಘಟಕದಿಂದ ಇಂಟರ್-ಸೆ ವರ್ಗಾವಣೆಯ ಮೂಲಕ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದೇವೆ" ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಪಾಲು ಹೆಚ್ಚಿಸಿಕೊಂಡ ಅಂಬಾನಿ ಕುಟುಂಬ

 

ಪ್ರವರ್ತಕರು ಮತ್ತು ಎರಡು ಗುಂಪು ಕಂಪನಿಗಳಾದ ತತ್ವಾಮ್ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ ಮತ್ತು ಸಮರ್ಜಿತ್ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ - ರಿಲಯನ್ಸ್ ಇಂಡಸ್ಟ್ರೀಸ್‌ನ 3.20 ಪರ್ಸೆಂಟ್ ಷೇರುಗಳನ್ನು ಮತ್ತೊಂದು ಗುಂಪು ಘಟಕವಾದ ದೇವರ್ಶಿ ಕಮರ್ಷಿಯಲ್ಸ್ ಎಲ್‌ಎಲ್‌ಪಿ ಯಿಂದ ಪಡೆದುಕೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ಆದಾಗ್ಯೂ, ವಹಿವಾಟಿನ ಹೊರತಾಗಿಯೂ ಒಟ್ಟಾರೆಯಾಗಿ ಕಂಪನಿಯ ಪ್ರವರ್ತಕ ಗುಂಪಿನ ಷೇರುಗಳು 47.45 ಪರ್ಸೆಟ್ನಷ್ಟು ಬದಲಾಗದೆ ಉಳಿದಿವೆ.

English summary

Ambani Family Increases Shareholding In RIL

Ambanis raise their shareholding in Reliance Industries by acquiring 3.20% shares from another promoter group entity
Story first published: Friday, March 20, 2020, 9:20 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more