For Quick Alerts
ALLOW NOTIFICATIONS  
For Daily Alerts

ಮೇ 05ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಗುರುವಾರ (ಮೇ 05) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

 

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಏಪ್ರಿಲ್ 29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ

05/05/2022
ಬೆಟ್ಟೆ- 51319-53100
ಗೊರಬಲು- 19136-37009
ರಾಶಿ- 45000-49409
ಸರಕು -56209-79909
SG- 7119-21592
Chali- 33009-38899
Coca- 16299-34639
KG-17399-38299
BG- 18000-29389

ಯಲ್ಲಾಪುರ APMC
TB- 37809-43399
Chali- 37299-40099

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 33789-39119

ಸಿದ್ದಾಪುರ
KK- 23389-31988
Chali- 42611

ಶಿರಸಿ
Chali- 26899-40461
R-45805-50699

ಚನ್ನಗಿರಿ
R- 46599-49399

ಬದಿಯಡ್ಕ 390-450
Single chol- 520-540
Double chol - 520-540
White patora- 360
Ulli new - 235
Trichur choll - 420-470

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಏಪ್ರಿಲ್ 28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಅಡಿಕೆ ಕಾಫಿ ಅಂತಾರಾಷ್ಟ್ರೀಯ ಧಾರಣೆ

ಅಡಿಕೆ ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 195.99
Colombian Milds - 288.69
Other Mild - 260.84
Brazilian naturals -220.67
Robustas- 106.01

ಪಟ್ಟದೂರು ಕಾಫಿ ಹೌಸ್
AP : 15800 - 16100
AC : 8000 - 8600
RP : 9600 - 9750
RC : 4000 - 4600
PEPPER - 510/515

ರೊಬಸ್ಟಾ ಫ್ರೂಟ್ ಕಾಫಿ
RS 32 / 33

ಕುಶಾಲನಗರ MOUNTAIN BLUE-
AC - 8300
AP -16200

ಜೀಲಾನಿ COFFEE CURERS ಕುಶಾಲನಗರ
AP: 15950
AC: 8300
RP: 9700
RC: 4300
Pepper : 510

MUDREMANE COFFEE & SPICES-
AP: ₹ 16100
AC: ₹ 315
RP: ₹ 9700
RC: ₹ 171

ಮಡಿಕೇರಿ spice and spice -
Ac- 28- 8300
Ap- 16000
Rc- 26- 4250
Rp- 9800

Lakshmi Coffee Curing Works, Hassan-
AP - 16000 (OT 83%)

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP: 16000/-MC 12%. BBB 4%
AC: 8700/-(28OT ) MC 13% BBB-10%
RP: 9900/-MC . 12% BBB 4%
RC. 25 Ot. 4200/-26 Ot 4300/-
RC: 4450/-4550/-4700/-)27 OT & 28 Ot 29 Ot) MC 13%. BBB-12%
RC EP: 169/-
AC EP: 310/-
ಕರಿ ಮೆಣಸು:-505-510

ಸಕಲೇಶಪುರ Gain
AC - 8600
AP - 15800
RC - 4100
RP - 9600
Coffee rates by QMR

ಹಾಸನ NKG-
AC- 9000
AP-16150
Rp- 9000

ಕುಶಾಲನಗರ WESTERN
AC- 8500
AP-15750
RC- 4100
RP-9850

ಚಿಕ್ಕಮಗಳೂರು ಪೈ
Ac- 9000
Ap- 16250

ಸಿದ್ದಾಪುರ ಟ್ರಸ್ಟ್ -
AC- 9000
Rc- 4750

ಬಾಳುಪೇಟೆ ಕಾಫಿ
AC- 8300
AP- 16000
RC- 4100
Rp- 9800
***
MR Stany golden coffee, ಚಿಕ್ಕಮಗಳೂರು
Ac- 8000
Ap-15900
Rc- 4100
Rp- 9400

ಹಾಂದಿ ಕಾಫಿ ಕ್ಯೂರಿಂಗ್
Ac-8500
Ap-16000
Rc-4300
Rp- 9600

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Pepper- 510
Rc ot26 - 4300

ಭತ್ತ
Doddy - 1900
Athira - 1800
Thunga - 1300
Other Paddy - 1200

ಕುನ್ನಿಗೇನಹಳ್ಳಿ likitha
Ac- 28-8500
Ap- 16000
Rc- 27-4100
Rp- 9600

 ಮಳೆನಾಡು ಕಾಫಿ

ಮಳೆನಾಡು ಕಾಫಿ

ಬಾಳುಪೇಟೆ mass
AP 15800
AC 7900
RP 9000
RC 3900
Pepper - 510

MALNAD COFFEE AND SPICES MUDIGERE
COFFEE ARABICA
Parchment( AP ) : 15900/-
Cherry( AC OT 28) : 8600 /- EP-306
COFFEE ROBUSTA
Parchment ( RP ) : 9600/-
Cherry( RC OT 26') : 4300/- EP-166
RC WITHOUT OT : No buying /-
PEPPER PRICE
Indian Origin : 505/- to 510/- (Quality Depends)
COFFEE ClOSING MARKET
Robusta ( UK ) : +57 (In Dollars)
Arabica ( US ) : +2.05 (in cent)
Pepper ( IPSTA ) : stedy spot price

ಮೆಣಸು

ಮೆಣಸು

ಏಲಕ್ಕಿ
ಕೂಳೆ -430-450,
ನಡುಗೊಲು - 500-550,
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು
1.Madikeri spice - 505,
2. Ckm Kiran - 510,
3. CKm MR Stany- 510
4. Gonikoppa Sri maruth-510,
5. kalasa Campco- 515,
6. Kunnigenahalli likitha- 510,
7. Mangalore PB Abdul- 520,
8. Mudigere A1- 520,
9. Mudigere Harshika - 515,
10. Sakleshpur gain - 505,
11. Sakleshpur Sathyamurthy- 500
12. Mudigere Bhaverlal-510

English summary

Arecanut, Coffee, Pepper, Cardamom Price in Karnataka 05 May 2022

Check out the Areca nut, coffee, pepper, rubber, Cardamom latest market prices in Karnataka 05 May, 2022. Take a look
Story first published: Thursday, May 5, 2022, 21:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X