For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು, ಏಲಕ್ಕಿ, ಗೋಡಂಬಿ ಜೂನ್ 10ರ ದರ

|

ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 10ನೇ ತಾರೀಕಿನ (ಬುಧವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ಇತ್ಯಾದಿಗಳ ದರಗಳ ಮಾಹಿತಿ ಇಲ್ಲಿದೆ.

ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ

ಶಿವಮೊಗ್ಗ/ಸಾಗರ: ಬೆಟ್ಟೆ 36,109ರಿಂದ 40,000, ಗೊರಬಲು 15,009ರಿಂದ 22,609, ರಾಶಿ 30,169ರಿಂದ 37,019, ಸರಕು 44,009ರಿಂದ 65,400, ಚಾಲಿ 25,318ರಿಂದ 26,699, ಕೋಕಾ 16,899, ಸಿಪ್ಪೆಗೋಟು 12,609ರಿಂದ 13,729, ಕೆಂಪುಗೋಟು 17,899ರಿಂದ 21,399, ಬಿಳಿಗೋಟು 15,899ರಿಂದ 19,999, ಹಸ - 35,819ರಿಂದ 36,269.

ಕಾಫಿ (50 ಕೇಜಿ ಚೀಲಕ್ಕೆ)

ಅರೇಬಿಕಾ ಕಾಫಿ - 3,700, ಅರೇಬಿಕಾ ಪಾರ್ಚ್ ಮೆಂಟ್ - 10,000, ರೊಬಸ್ಟಾ ಕಾಫಿ - 3,250, ರೊಬಸ್ಟಾ ಪಾರ್ಚ್ ಮೆಂಟ್- 6400

 

Major Cities Gold- Silver Rate: ಜೂನ್ 10ಕ್ಕೆ ಚಿನ್ನ- ಬೆಳ್ಳಿ ದರ

ಮೆಣಸು (ಕೇಜಿಗೆ)

290-3105

ರಬ್ಬರ್ (ಕೇಜಿಗೆ)

RSS 4- 120, RSS 5- 116, ISNR 20 - 105, LATEX- 86.

ಏಲಕ್ಕಿ

ಕೂಳೆ 1,400- 1,500, ನಡುಗೋಲು 1,800- 1,900, ರಾಶಿ 2,000- 2,100, ರಾಶಿ ಉತ್ತಮ 2,100- 2,200, ಜರಡಿ 2,300- 2,400, ಹೆರಕಿದ್ದು 2,600- 2,700, ಹಸಿರು ಸಾಧಾರಣ 1,400- 1,500, ಹಸಿರು ಉತ್ತಮ 1,600- 1,700, ಹಸಿರು ಅತಿ ಉತ್ತಮ 2,200- 2,400.

ಅಡಿಕೆ, ಕಾಫಿ, ಮೆಣಸು, ಏಲಕ್ಕಿ, ಗೋಡಂಬಿ ಜೂನ್ 10ರ ದರ

ಅರಿಶಿನ

4,800- 15,500

ಶುಂಠಿ

1,500- 10,000

ಒಣ ಶುಂಠಿ

7,000- 23,547

ಸೆನ್ಸೆಕ್ಸ್ 290 ಪಾಯಿಂಟ್ ಗಳಿಕೆ; ಇಂಡಸ್ ಇಂಡ್ ಬ್ಯಾಂಕ್ 8% ಏರಿಕೆ

ಗೋಡಂಬಿ

5,000- 11,000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Cashew Today Price

Arecanut, coffee, cashew, pepper, rubber latest market prices.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more