ಜನವರಿ 05ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ
ಕರ್ನಾಟಕದಲ್ಲಿ ಇಂದು (ಜನವರಿ 05) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು. ಜೊತೆಗೆ, ಹವಾಮಾನ ವೈಪರೀತ್ಯದಿಂದ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ತಮಿಳುನಾಡು, ಕೇರಳದಲ್ಲಿ ಸಾಧಾರಣ ಮಳೆ, ಚಳಿ ಹವೆ ಮುಂದುವರೆಯುವ ಸಾಧ್ಯತೆಯಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
05/01/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 48523-53310
ಗೊರಬಲು- 17400-36059
ರಾಶಿ- 43599-47269
ಸರಕು - 51400-73909
SG- 5890-24689
ಚಾಲಿ - 41869-44599
Coca- 20786-36509
KG- 35299-36899
BG- 19869-32699
A- 53869-56765
ಯಲ್ಲಾಪುರ APMC
TB- 38699-44860
Chali- 38299-49179
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-45000
ಕುಮಟಾ
CN- 37109-42010
ಸಿದ್ದಾಪುರ
KK- 24299-32299
Chali- 47489-48899
ಶಿರಸಿ
Chali- 33069-49299
R- 32609-48769
ಚನ್ನಗಿರಿ
R- 45899-47539
ಬದಿಯಡ್ಕ new -400-450
Single chol- 475-530
Double chol - 475-535
White patora- 310-405
Ulli new - 250-305
Trichur choll - 370-450
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಬೆಲೆ
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ಕಾಫಿ ಬೆಲೆ
COFFEE INTERNATIONAL PRICE (US CENTS /LB)
ICO Composite - 196.55
Colombian Milds - 279.81
Other Mild - 255.90
Brazilian naturals -219.04
Robustas- 114.82
ಪಟ್ಟದೂರು ಕಾಫಿ ಹೌಸ್
AP : 14800 - 15350
AC : 5750 - 7000
RP : 6150 - 6400
RC : 3500 - 4250
PEPPER - 500
ರೊಬಸ್ಟಾ ಫ್ರೂಟ್ ಕಾಫಿ
RS 30/32
ಕುಶಾಲನಗರ MOUNTAIN BLUE-
AC - 6500
AP -15400
ಜೀಲಾನಿ COFFEE CURERS ಕುಶಾಲನಗರ
AP: 15250
AC: 6650
RP: 6500
RC: 3900
(OUT TURN - RC:26, AC:28, A P:41.5 & RP:42)
ಮೆಣಸು: 473
ಮಡಿಕೇರಿ spice and spice -
Ap - 15500
Rc 26- 3800
Rp- 6300
AC28- 7000
ಸಕಲೇಶಪುರ Gain-
AC - 6800
AP - 15250
RC - 4000
RP - 6800

Coffee rates by QMR
ಹಾಸನ NKG-
AC- 6700
AP-15400
Rp- 6500
ಕುಶಾಲನಗರ WESTERN
AC- 6800
AP-15200
RC- 4050
RP-7100
ಚಿಕ್ಕಮಗಳೂರು ಪೈ
Ac- 7100
Ap- 15450
ಸಿದ್ದಾಪುರ ಟ್ರಸ್ಟ್ -
AC- 7200
Rc- 4200
ಬಾಳುಪೇಟೆ ಕಾಫಿ
AC- 6700
AP- 15400
RC- 4000
Rp- 6800
MR Stany golden coffee, ಚಿಕ್ಕಮಗಳೂರು
Ac- 6900
Ap-15500
Rc- 4000
Rp- 7000
ಹಾಂದಿ ಕಾಫಿ ಕ್ಯೂರಿಂಗ್
Ac-7050
Ap-15400
Rc-4050
Rp- 6500
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 500
RC- 4100
AC - 6500
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 6760
Ap- 15450
Rc- 3900
Rp- 6600
ಕುನ್ನಿಗೇನಹಳ್ಳಿ likitha
Ac- 6850
Ap- 15400
Rc- 4000
Rp- 6850
ಬಾಳುಪೇಟೆ mass
Ap- 15350
Ac- 6800
Rp- 6900
Rc- 4200
ಬೆಳಗೂರು Emami ACEP- 254, RCEP- 154
KUSHAL raj ACEP-253, RCEP-151,
Madikeri spice ac- 248, RC- 150

ಏಲಕ್ಕಿ
ಕೂಳೆ -450-500, ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450
ಮೆಣಸು
1. ಚಿಕ್ಕಮಗಳೂರು M R Stany - 490,
2. ಚಿಕ್ಕಮಗಳೂರು Kiran- 490,
3. Mudigere AM- 495
4. Gonikoppa Sri maruthi -485,
5. kalasa Campco- 495,
6. Kunnigenahalli likitha- 500,
7. Mangalore PB Abdul - 485,
8. Mudigere A1- 490,
9. Mudigere Harshika - 490,
10. Sakleshpur gain - 490,
11. Sakleshpur Sathyamurthy - 490
12. Madikeri spice - 490
13. Handi - 490
14. Siddapur - 490
15. balupet mass- 500
ರಬ್ಬರ್-ಕೊಚ್ಚಿ
RSS 4 - 166, RSS 5 - 162,ISNR 20 - 149,Latex -126,

ಏಕದಳ ಧಾನ್ಯಗಳು
ಸಜ್ಜೆ - 1805-1905, ಜೋಳ (ಬಿಳಿ) -2700-3500, ಮೆಕ್ಕೆಜೋಳ -740-1680, ನವಣೆ -2019-3129, ಭತ್ತ (ಸೋನಾ ಮಸೂರಿ) - 1309-2601, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 8000-10000, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000, ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸಿವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616
ಹತ್ತಿ(DCH)- 8509-14882

ಹಸಿರು ಮೆಣಸಿನಕಾಯಿ
ತರಕಾರಿ
ಅಲಸಂದೆ ಕಾಯಿ-4600-5000, ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೋರಿಕಾಯಿ - 7500-8000, ಎಳೆಕೋಸು -3800-4000 ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೆ -4000-6000, ಬಜ್ಜಿ ಮೆಣಸಿನಕಾಯಿ - 5500-6000, ಸೌತೆಕಾಯಿ -1000-1500, ನುಗ್ಗೆಕಾಯಿ -25000, ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000, ಬೆಂಡೆಕಾಯಿ - 6800-7000, ಈರುಳ್ಳಿ -2000-3600,
ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600, ಬೂದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000,
ಮೆಂತೆ ಬೀಜ -9500-12000,

ಇತರೆ
ಇತರೆ
ಬೆಲ್ಲ - 3100-3600, ಎಳನೀರು -6000-24000
ತೆಂಗಿನಕಾಯಿ - medium- 🎉15000, big - 20000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ- 1500, ನೇಂದ್ರ ಬಾಳೆ- 1000-2500, ಪಚ್ಚಬಾಳೆ-600-1200
ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500, ಪಪ್ಪಾಯಿ -1600-2000, ಕಲ್ಲಂಗಡಿ - 1400-1600, ಮೂಸಂಬಿ-3500-3800, ಸೀಬೆಹಣ್ಣು - 3000-4000, ಕರಬೂಜ - 1800-2000, ದಾಳಿಂಬೆ - 4000-5000
ರಸಗೊಬ್ಬರ ಬೆಲೆ: ಪೊಟಾಶ್ -1040, ಯೂರಿಯ- 266, ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1350.