For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 06ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 06) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ತಗ್ಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

6/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 48009-54009
Gorabalu- 17560-38469
Rashi- 41009-47299
Saraku - 51599-73199
SG-5690-26852
Chali- 36199-48699
Coca- 26099-36144
KG- 35699-37889
BG- 24899-38699
Yallapura APMC
TB- 38350-45400
Chali- 44619-50620
Bantwala
NC- 27500-43500
Coca- 12500-25000
Karkal
CN- 38000-43500
Kumta
CN- 38099-41559
Siddapur
KK- 22899-37399
Chali- 46808-50799
Sirsi
Chali- 46399-50899
R- 46899-50399
Channagiri
R- 45699-47019

Badiyadka new -385-435
Single chol- 380-455
Double chol - 510-530
White patora- 320-400
Ulli new - 250-325
Trichur choll - 400- 480

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 ಕಾಫಿ ಬೆಲೆ

ಕಾಫಿ ಬೆಲೆ

COFFEE INTERNATIONAL PRICE (US CENTS /LB)

ICO Composite - 208.56

Colombian Milds - 299.60

Other Mild - 278.35

Brazilian naturals -238.26

Robustas- 111.92

PATTADUR COFFEE HOUSE

AP : 14500 - 15000

AC : 5750 - 6400

RP : 6050 - 6200

RC : 3300 - 3775

PEPPER - 530

ARABICA FRUIT COFFEE

+ 95% 48

85%to 90% 40

70% to 80% 38

50 %to 60% 30

ROBUSTA FRUIT COFFEE

RS 26 to 26.5

KUSHALNAGAR MOUNTAIN BLUE-

AC - 6000

AP -14600

JEELANI COFFEE CURERS Kushalnagara-

AP: 15209

AC: 6300

RP: 6200

RC: 3750

(OUT TURN - RC:26, AC:28, A P:41.5 & RP:42)

Pepper : 515

Madkeri spice and spice -

Ap - 15200

Rc 26- 3600

Rp- 6200

AC28- 6300

Sakleshpur Gain-

AC - 6100

AP - 15100

RC - 3500

RP - 6300

Coffee rates by QMR

 Coffee rates by QMR

Coffee rates by QMR

HASSAN NKG-

AC- 6300

AP-15000

Rp- 6300

KUSHALNAGAR WESTERN

AC- 6500

AP-15400

RC- 3900

RP-6750

Kunnigenahalli Likitha-

Ap- 15000

Rp-6300

Ac28- 6000

Rc27-3600

Ckm pai-

Ac- 6800

Ap- 15100

Siddapur Trust -

AC- 6500

Rc- 4000

Balupete coffee-

AC- 6200

AP- 15000

RC- 3500

Rp- 6200

MR Stany golden coffee CKM

Ac- 6400

Ap-14800

Rc- 3750

Rp- 6300

Handi coffee curing

Ac-6450

Ap-15000

Rc-3700

Rp- 6200

Belagod Emami ACEP- 220,RCEP- 140 KUSHAL Western ACEP-230, RCEP-148,

 ಏಲಕ್ಕಿ, ಮೆಣಸು, ರಬ್ಬರ್
 

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ

ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400

ಮೆಣಸು

1.Ckm Arihanth - 530,

2. Ckm Kiran(9880044777) - 525,

3. CKm MR Stany-

4. Gonikoppa Sri maruthi(9448480105)-525, 5. kalasa Campco- 500,

6. Kunnigenahalli likitha- 520,

7. Mangalore PB Abdul(7204032229)- 515,

8. Mudigere A1- 525,

9. Mudigere Harshika(9448328846) - 530,

10. Sakleshpur gain - 520, 11. Sakleshpur Sathyamurthy(9448885567) - 525

ರಬ್ಬರ್-ಕೊಚ್ಚಿ

RSS 4 - 185, RSS 5 - 182,ISNR 20 - 172,Latex -138,

Gold- 24k - 4883 ,22k-4476, Sensex- 56747.14

 ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1801-1821, ಜೋಳ (bili) -2400-3400, ಮೆಕ್ಕೆಜೋಳ -700-1700, ನೆವಣೆ -1229-3188, ಭತ್ತ (ಹೊಸ ಸೋನಾ ಮಸೂರಿ) - 1600-1936, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800

ದ್ವಿದಳ ಧಾನ್ಯಗಳು

ಅಲಸಂದೆ ಕಾಳು - 2219-8539 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -2277-6454, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 2560-7019, ಹುರಳಿಕಾಳು - 3200-3600, ತೊಗರಿ - 4130-4458, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು

ಕೊಬ್ಬರಿ - 17500-17600, ಎಳ್ಳು - 7472, ನೆಲಗಡಲೆ -3740-6890, ಸಾಸುವೆ - 8000-9000, ಸೋಯಾಬಿನ್ -5500-6500, ಸೂರ್ಯಕಾಂತಿ - 6330-6400

ಹತ್ತಿ(DCH)- 4279-13600

 ತರಕಾರಿ

ತರಕಾರಿ

ಅಲಸಂದೆ ಕಾಯಿ 4000-4500 ಹುರಳಿಕಾಯಿ-5000-6000, ಬಿಟ್ರೋಟ್ -2800-3000, ಹಾಗಲಕಾಯಿ -4165, ಸೋರೆಕಾಯಿ -3500-4000, ಬದನೇಕಾಯಿ -2800-3000, ಗೊರಿಕಾಯಿ - 8100-8500, ಎಳೇಕೋಸು -8800-9000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹುಕೋಸ್ -5800-6000, ಚಪ್ಪರದವರೇ -2500-3500, ಬಜ್ಜಿ ಮೆಣಸಿನಕಾಯಿ - 4500-5000, ,ಸೌತೆಕಾಯಿ -1600-1800, ನುಗ್ಗೆಕಾಯಿ -13000-15000,ಹಸಿರು ಮೆಣಸಿನಕಾಯಿ -3600-3800, ಹಸಿ ಶುಂಠಿ -2500-3500, ನವಿಲುಕೋಸ್ -3000-4000 ಬೆಂಡೆಕಾಯಿ - 5800-6000, ಈರುಳ್ಳಿ -2000-4000,

ಆಲೂಗಡ್ಡೆ -2600-3000, ಹಿರೇಕಾಯಿ -6800-7000, ಸೀಮೆ ಬದನೇಕಾಯಿ -1800-2400, ಪಡವಲಕಾಯಿ -3500-3700, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -600-800, ತೊಂಡೆಕಾಯಿ -4500-5000, ಟೊಮೇಟೊ -8000-10000 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -1012-13019, ಕೊಟ್ಟಬರಿಬಿಜಾ -8000-9500, ಒಣ ಮೆಣಸಿನಕಾಯಿ -17621-29000, ಬೆಳ್ಳುಳ್ಳಿ -4000-8000,

ಮೆಂತೆ ಬೀಜ -8100-9100,

 ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಇತರೆ

ಬೆಲ್ಲ - 3200-3600, ಎಳನೀರು -6000-24000

ತೆಂಗಿನಕಾಯಿ - medium- 15000,big - 20000-25000

ಹಣ್ಣುಗಳು

ಬಾಳೆ ಹಣ್ಣು

ಏಲಕ್ಕಿ ಬಾಳೆ- 1000-2600, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-800, ಸೇಬು - 6000-6200, ಕಿತ್ತಳೆ- 1500 -2000, ಅನಾನಸ್ - 1600-2000, ದ್ರಾಕ್ಷಿ -2000-3000, ಸಪೋಟ -2000- 2500,ಪಪ್ಪಾಯಿ -1500-1800,ಕಲ್ಲಂಗಡಿ - 1600-1800,ಮೂಸಂಬಿ-2000-3000,ಸೀಬೆಹಣ್ಣು - 2000-2800,ಕರಬೂಜ - 1500-2000,ದಾಳಿಂಬೆ* - 12000-16000

ರಸಗೊಬ್ಬರ

ಪೊಟಾಶ್ -1040,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

English summary

Arecanut, Coffee, Pepper, Rubber Price in Karnataka Today 06 December, 2021

Check out the Areca nut, coffee, pepper, rubber latest market prices in Karnataka today 06 December, 2021. Take a look:
Story first published: Monday, December 6, 2021, 23:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X