ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಡಿ. 1ರ ದರ
ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ರಬ್ಬರ್ ಹಾಗೂ ಕಾಫೀ ಡಿಸೆಂಬರ್ 1, 2020ರ ಮಂಗಳವಾರದ ದರ ಇಂತಿದೆ.
ಅಡಿಕೆ
ಬೆಟ್ಟೆ- 39450-40950
ಗೊರಬಲು- 17150-32469
ರಾಶಿ- 35839-40599
ಸರಕು- 47000-75520
ಚಾಲಿ- 30599- 35109
ಕೋಕಾ- 27899- 30199
ಸಿಪ್ಪೆಗೋಟು- 8786- 18729
ಕೆಂಪುಗೋಟು - 13499-32299
ಬಿಳಿಗೋಟು- 12109- 29808
ಚಿತ್ರದುರ್ಗ ಎಪಿಎಂಸಿ
ರಾಶಿ- 39239- 39689
ಅಪಿ- 39719- 40129
Gold, Silver Rate: ಪ್ರಮುಖ ನಗರಗಳಲ್ಲಿ ಡಿ. 1ರ ಚಿನ್ನ, ಬೆಳ್ಳಿ ದರ
ಮೆಣಸು
310-335
ರಬ್ಬರ್
RSS 4- 163
RSS 5- 155
ISNR 20 - 130
LATEX- 107
ಕಾಫೀ
ಅರೇಬಿಕಾ ಪಾರ್ಚ್ ಮೆಂಟ್- 9600
ಅರೇಬಿಕಾ ಕಾಫೀ- 3400
ರೂಬಸ್ಟಾ ಪಾರ್ಚ್ ಮೆಂಟ್- 5500
ರೂಬಸ್ಟಾ ಕಾಫೀ- 3200
ಏಲಕ್ಕಿ
ಕೂಳೆ - 900-950
ನಡುಗೋಲು - 1100-1200
ರಾಶಿ - 1400-1450
ರಾಶಿ ಉತ್ತಮ - 1500-1550
ಜರಡಿ - 1600-1650
ಹೆರಕಿದ್ದು - 1800-1900
ಹಸಿರು ಸಾಧಾರಣ - 1050-1650
ಹಸಿರು ಉತ್ತಮ - 1450-1500
ಹಸಿರು ಅತಿಉತ್ತಮ - 1750-1800
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ (ತೀರ್ಥಹಳ್ಳಿ)