For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಸೆಪ್ಟೆಂಬರ್ 1ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಸೆಪ್ಟೆಂಬರ್ 1ರ ಮಂಗಳವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)

ಶಿವಮೊಗ್ಗ/ಸಾಗರ

ಬೆಟ್ಟೆ 36839- 39599

ಗೊರಬಲು 17889- 25600

ರಾಶಿ 32036- 37299

ಸರಕು 45069- 69499

ಚಾಲಿ 30129

ಕೋಕಾ 14269- 24599

ಸಿಪ್ಪೆಗೋಟು 11469- 16889

ಕೆಂಪುಗೋಟು 18169- 29899

ಬಿಳಿಗೋಟು 8555- 26200

ಶಿರಸಿ ಎಪಿಎಂಸಿ

ಚಾಲಿ 31098- 33375

ರಾಶಿ 35399- 37509

ಮಂಗಳೂರು ಎಪಿಎಂಸಿ

ಕೋಕಾ- 20000-28000

ಚಿತ್ರದುರ್ಗ ಎಪಿಎಂಸಿ

ರಾಶಿ 36529- 36989

ಅಪಿ 37039-37469

ಪುತ್ತೂರು ಎಪಿಎಂಸಿ

ಕೋಕಾ 8500- 20000

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಸೆಪ್ಟೆಂಬರ್ 1ರ ದರ

 

ಕಾಫೀ (50 ಕೇಜಿ ಚೀಲಕ್ಕೆ)

ಹಾಸನ

ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 11000

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 310-330

Gold, Silver Rate: ಸೆ. 1ರ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ರಬ್ಬರ್

RSS 4 - 138

RSS 5 - 133

ISNR 20 - 111

Latex - 78

ಏಲಕ್ಕಿ

ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price in Karnataka Today 1 September, 2020

Check out the arecanut, coffee, pepper, rubber latest market prices in karnataka today (1st September, 2020. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X