For Quick Alerts
ALLOW NOTIFICATIONS  
For Daily Alerts

ಜನವರಿ 10ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಸೋಮವಾರ (ಜನವರಿ 10) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು. ಜೊತೆಗೆ, ಹವಾಮಾನ ವೈಪರೀತ್ಯದಿಂದ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ತಮಿಳುನಾಡು, ಕೇರಳದಲ್ಲಿ ಸಾಧಾರಣ ಮಳೆ, ಚಳಿ ಹವೆ ಮುಂದುವರೆಯುವ ಸಾಧ್ಯತೆಯಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

10/01/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47000-53610
ಗೊರಬಲು- 17126-34199
ರಾಶಿ- 43499-46599
ಸರಕು - 50899-71000
SG-10469-24279
ಚಾಲಿ- 30099-46299
Coca-24299-30199
KG- 30199-39899
BG- 16129-27889
A- 55499

ಯಲ್ಲಾಪುರ APMC
TB- 37899-44865
Chali- 37601-48851

ಬಂಟ್ವಾಳ

NC- 27500-45000
Coca- 12500-25000

ಕಾರ್ಕಳ
CN- 40000-46000

ಕುಮಟಾ
CN- 36509-40609

ಸಿದ್ದಾಪುರ
KK- 21899-34112
Chali- 44689-48099

ಶಿರಸಿ
Chali- 32099-49093
R- 41909-48299

ಚನ್ನಗಿರಿ
R- 45099-46919

ಬದಿಯಡ್ಕ new -400-450
Single chol- 475-530
Double chol - 475-535
White patora- 300-385
Ulli new - 250-305
Trichur choll - 450-490

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 206.18
Colombian Milds - 272.01
Other Mild - 235.49
Brazilian naturals -235.49
Robustas- 112.87

ಪಟ್ಟದೂರು ಕಾಫಿ ಹೌಸ್
AP : 15000 - 15500
AC : 5750 - 7300
RP : 6250 - 6750
RC : 3900 - 4250
PEPPER - 505/510

ರೊಬಸ್ಟಾ ಫ್ರೂಟ್ ಕಾಫಿ
RS 30/32

ಕುಶಾಲನಗರ MOUNTAIN BLUE-
AC - 7000
AP -15600

ಜೀಲಾನಿ COFFEE CURERS ಕುಶಾಲನಗರ
AP: 15600
AC: 6800
RP: 6700
RC: 3900
Pepper : 480

ಮಡಿಕೇರಿ spice and spice -
Ap - 15500
Rc 26- 3800
Rp- 6300
AC28- 7000

ಸಕಲೇಶಪುರ Gain
AC - 6850
AP - 15650
RC - 4000
RP - 6800

Coffee rates by QMR
 

Coffee rates by QMR

ಹಾಸನ NKG-
AC- 7000
AP-15700
Rp- 7100

ಕುಶಾಲನಗರ WESTERN
AC- 7000
AP-15500
RC- 4050
RP-7100

ಚಿಕ್ಕಮಗಳೂರು ಪೈ
Ac- 7200
Ap- 15700

ಸಿದ್ದಾಪುರ ಟ್ರಸ್ಟ್ -
AC- 7200
Rc- 4200

ಬಾಳುಪೇಟೆ ಕಾಫಿ
AC- 6800
AP- 15400
RC- 4000
Rp- 6900

MR Stany golden coffee, ಚಿಕ್ಕಮಗಳೂರು
Ac- 6900
Ap-15500
Rc- 4100
Rp- 7000

ಹಾಂದಿ ಕಾಫಿ ಕ್ಯೂರಿಂಗ್
Ac-7050
Ap-15600
Rc-4000
Rp- 6500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 510
RC- 4000 - for 27.5 ot
AC - 6500

ಭತ್ತ
Doddy - 1900
Athira - 1800
Thunga - 1300
Other Paddy - 1200

ಹಾಸನ Deccan
Ac- 6750
Ap- 15450
Rc- 3900
Rp- 6600

ಕುನ್ನಿಗೇನಹಳ್ಳಿ likitha
Ac- 7000
Ap- 15500
Rc- 4000
Rp- 7000

ಬಾಳುಪೇಟೆ mass
Ap- 15400
Ac- 6800
Rp- 6900
Rc- 4200
ಬೆಳಗೋಡು Emami ACEP- 254,RCEP- 152
ಕುಶಾಲ್ ರಾಜ್ ACEP-253, RCEP-149,
ಮಡಿಕೇರಿ spice ac- 250, RC- 150

ಏಲಕ್ಕಿ

ಏಲಕ್ಕಿ

ಏಲಕ್ಕಿ
ಕೂಳೆ -450-500 , ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450

ಮೆಣಸು
1.Ckm M R Stany - 490,
2. Ckm Kiran - 500,
3. Mudigere AM- 505
4. Gonikoppa Sri maruthi-505,
5. kalasa Campco- 495,
6. Kunnigenahalli likitha- 500,
7. Mangalore PB Abdul- 495,
8. Mudigere A1- 505,
9. Mudigere Harshika - 505,
10. Sakleshpur gain - 505,
11. Sakleshpur Sathyamurthy - 490
12. Madikeri spice - 490
13. Handi - 510
14. Siddapur - 510
15. balupet mass- 500

ರಬ್ಬರ್-ಕೊಚ್ಚಿ
RSS 4 - 160, RSS 5 - 156,ISNR 20 - 147,Latex -131,

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1700-1963, ಜೋಳ (ಬಿಳಿ) -1800-2450, ಮೆಕ್ಕೆಜೋಳ -700-1780, ನವಣೆ -2619, ಭತ್ತ (ಸೋನಾ ಮಸೂರಿ) - 1319-2452, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2645-7345, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6500, ಹೆಸರುಬೇಳೆ - 8500-9000, ಬಟಾಣಿ - 10000-13500 ಹೆಸರುಕಾಳು -7000-8200, ಹುರಳಿಕಾಳು - 3430, ತೊಗರಿ - 5300, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 16700-16900, ಎಳ್ಳು - 7500-10000, ನೆಲಗಡಲೆ -3409-7519, ಸಾಸುವೆ - 9000-9500, ಸೋಯಾಬಿನ್ -6200-6400, ಸೂರ್ಯಕಾಂತಿ - 3269-5789
ಹತ್ತಿ(DCH)- 4688-15639

ಮೆಣಸಿನಕಾಯಿ

ಮೆಣಸಿನಕಾಯಿ

ಅಲಸಂದೆಕಾಯಿ-4000-4500 ಹುರಳಿಕಾಯಿ-2500-3000, ಬಿಟ್ರೋಟ್ -5800-6000, ಹಾಗಲಕಾಯಿ -3200-4000, ಸೋರೆಕಾಯಿ -1500-2500, ಬದನೇಕಾಯಿ -2800-3000, ಗೊರಿಕಾಯಿ - 5000-6500, ಎಳೆಕೋಸು -2800-3000 ದಪ್ಪ,ಮೆಣಸಿನಕಾಯಿ -4000-6000, ಕ್ಯಾರೇಟ್- 7800-8000, ಹುಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 3500-4000, ಸೌತೆಕಾಯಿ -600-1200, ನುಗ್ಗೆಕಾಯಿ -18000-20000, ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ - 4000-6000, ಈರುಳ್ಳಿ -2500-3500,
ಆಲೂಗಡ್ಡೆ -1600-2600, ಹಿರೇಕಾಯಿ -800-1200, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2500-3500, ಟೊಮೇಟೊ -2000-2200 ಬುದು ಕುಂಬಳಕಾಯಿ -1200-1800, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿಬೀಜ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000,
ಮೆಂತೆ ಬೀಜ -7500-9500,

ಹಣ್ಣುಗಳು

ಹಣ್ಣುಗಳು

ಇತರೆ
ಬೆಲ್ಲ - 3100-3350, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-2800, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-900
ಸೇಬು - 6000-6300, ಕಿತ್ತಳೆ- 2000 -2300, ಅನಾನಸ್ - 1600-1800, ದ್ರಾಕ್ಷಿ -2500-3500, ಸಪೋಟ -3000- 3500, ಪಪ್ಪಾಯಿ -1500-1700,ಕಲ್ಲಂಗಡಿ - 1800-2000,ಮೂಸಂಬಿ-3500-4000, ಸೀಬೆಹಣ್ಣು - 300-400,ಕರಬೂಜ - 1400-1800, ದಾಳಿಂಬೆ - 3800-4000

ರಸಗೊಬ್ಬರ ಬೆಲೆ: ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

English summary

Arecanut, Coffee, Pepper, Rubber Price in Karnataka Today 10 January, 2022

Check out the Areca nut, coffee, pepper, rubber latest market prices in Karnataka today 10 January, 2022. Take a look
Story first published: Monday, January 10, 2022, 23:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X