For Quick Alerts
ALLOW NOTIFICATIONS  
For Daily Alerts

ಪ್ರಮುಖ ನಗರಗಳಲ್ಲಿ ಅಡಿಕೆ, ಕಾಫೀ, ಏಲಕ್ಕಿ ನ. 11ರ

|

ಕರ್ನಾಟಕದ ಪ್ರಮುಖ ನಗರಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಏಲಕ್ಕಿಗಳ ನವೆಂಬರ್ 11ರ ಬುಧವಾರದ ದರದ ವಿವರ ಹೀಗಿದೆ.

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 38839-41269

ಗೊರಬಲು- 16010-31499

ರಾಶಿ- 37009-40159

ಸರಕು- 44166-75018

ಚಾಲಿ- 28899

ಕೋಕಾ- 14899-30099

ಸಿಪ್ಪೆಗೋಟು -19699

ಕೆಂಪುಗೋಟು- 31369-32299

ಬಿಳಿಗೋಟು- 19090-28599

ಚಿತ್ರದುರ್ಗ APMC

ರಾಶಿ- 38929-39399

ಅಪಿ- 39439-39869

ಪ್ರಮುಖ ನಗರಗಳಲ್ಲಿ ಅಡಿಕೆ, ಕಾಫೀ, ಏಲಕ್ಕಿ ನ. 11ರ

 

ಕಾಫೀ 50 ಕೇಜಿಗೆ

ಹಾಸನ

ಅರೇಬಿಕಾ ಕಾಫೀ- 3600

ಅರೇಬಿಕಾ ಪಾರ್ಚ್ ಮೆಂಟ್- 9900

ರೂಬಸ್ಟಾ ಕಾಫೀ- 3100

ರೂಬಸ್ಟಾ ಪಾರ್ಚ್ ಮೆಂಟ್- 5500

ಮೆಣಸು- 310-325

ರಬ್ಬರ್

RSS 4 - 153

RSS 5 - 144

ISNR 20 - 121

Latex - 105

ಏಲಕ್ಕಿ

ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1500-1550

ಜರಡಿ - 1600-1650

ಹೆರಕಿದ್ದು - 1800-1900

ಹಸಿರು ಸಾಧಾರಣ - 1050-1650

ಹಸಿರು ಉತ್ತಮ - 1450-1500

ಹಸಿರು ಅತಿಉತ್ತಮ - 1750-1800

ಮಾಹಿತಿ ಕೃಪೆ

ಅಜಿತ್ ಹೊಳೇಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price in Karnataka Today 11 November, 2020

Check out the arecanut, coffee, pepper, rubber latest market prices in Karnataka today 11 November, 2020. Take a look.
Story first published: Wednesday, November 11, 2020, 22:27 [IST]
Company Search
COVID-19