For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಜುಲೈ 12ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಜುಲೈ 12) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ

Bette- 42559-4509

Gorabalu- 17860-34336

Rashi- 38169-42319

Saraku - 49690-72910

SG- 11400-20599

Chali- 32899-36629

Coca- 14899-33499

KG- 27319-35869

BG- 18009-31490

ಯಲ್ಲಾಪುರ

TB- 34520-39040

Chali- 34212-38790

ಚನ್ನಗಿರಿ

R- 41509-42349

ಬಂಟ್ವಾಳ

NC- 23500-43000

Coca- 10000-22500

ಕಾರ್ಕಳ

CN- 36000-43000

CO- 46000- 52000

ಕುಮಟಾ

CN- 36899-39099

ಸಿದ್ದಾಪುರ

KK- 21699-31899

Chali- 34096-38099

ಶಿರಸಿ

Chali- 35391-39212

R- 38321-41599

ಚಿತ್ರದುರ್ಗ

A- 41900-42349

R- 41419-41859

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ

ಅರೇಬಿಕಾ ಕಾಫಿ- 4300

ಅರೇಬಿಕಾ ಪಾರ್ಚ್‌ಮೆಂಟ್ - 10750

ರೊಬಸ್ಟ ಕಾಫಿ - 3300

ರೊಬಸ್ಟ ಪಾರ್ಚ್‌ಮೆಂಟ್ -5600

ಮಡಿಕೇರಿ

ಅರೇಬಿಕಾ ಕಾಫಿ- 4400

ಅರೇಬಿಕಾ ಪಾರ್ಚ್‌ಮೆಂಟ್ - 10800

ರೊಬಸ್ಟ ಕಾಫಿ - 3250

ರೊಬಸ್ಟ ಪಾರ್ಚ್‌ಮೆಂಟ್ - 5600

ಮೂಡಿಗೆರೆ

ಅರೇಬಿಕಾ ಕಾಫಿ- 4400

ಅರೇಬಿಕಾ ಪಾರ್ಚ್‌ಮೆಂಟ್ - 10850

ರೊಬಸ್ಟ ಕಾಫಿ - 3300

ರೊಬಸ್ಟ ಪಾರ್ಚ್‌ಮೆಂಟ್ - 5600

ಸಕಲೇಶಪುರ

ಅರೇಬಿಕಾ ಕಾಫಿ- 4300

ಅರೇಬಿಕಾ ಪಾರ್ಚ್‌ಮೆಂಟ್ - 10800

ರೊಬಸ್ಟ ಕಾಫಿ - 3200

ರೊಬಸ್ಟ ಪಾರ್ಚ್‌ಮೆಂಟ್ - 5500

ಚಿಕ್ಕಮಗಳೂರು

ಅರೇಬಿಕಾ ಕಾಫಿ- 4750

ಅರೇಬಿಕಾ ಪಾರ್ಚ್‌ಮೆಂಟ್ - 11100

ರೊಬಸ್ಟ ಕಾಫಿ - 3300

ರೊಬಸ್ಟ ಪಾರ್ಚ್‌ಮೆಂಟ್ - 5600

ಮೆಣಸು( ಕೆಜಿಗೆ)
 

ಮೆಣಸು( ಕೆಜಿಗೆ)

ಪಟ್ಟದೂರು: 390 ರೂಪಾಯಿ

ಚಿಕ್ಕಮಗಳೂರು: 390 ರೂಪಾಯಿ

ಹಾಂದಿ: 395 ರೂಪಾಯಿ

ಮೂಡಿಗೆರೆ: 393 ರೂಪಾಯಿ

ಮಡಿಕೇರಿ: 395 ರೂಪಾಯಿ

ಗೋಣಿಕೊಪ್ಪ: 390 ರೂಪಾಯಿ

ಬೆಳಗೋಡು: 378 ರೂಪಾಯಿ

ಸಕಲೇಶಪುರ: 390 ರೂಪಾಯಿ

ಬಾಳ್ಳುಪೇಟೆ: 385 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 167 ರೂಪಾಯಿ

RSS 5- 164 ರೂಪಾಯಿ

ISNR 20 - 153 ರೂಪಾಯಿ

LATEX- 125 ರೂಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 12 July, 2021

Check out the arecanut, coffee, pepper, rubber latest market prices in Karnataka today 12 July, 2021. Take a look.
Story first published: Monday, July 12, 2021, 20:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X