For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 13ರ ಮಾರುಕಟ್ಟೆ ದರ ಇಲ್ಲಿದೆ

|

ರಾಜ್ಯದಲ್ಲಿ ಇಂದು (13 ಸೆಪ್ಟೆಂಬರ್) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

B- 46519-55809
G- 17009-43569
R Old - 48869-55039
R New - 45199-55039
S- 46166-75200
C- 41899-45199
K- 15690-40001
SG- 23499-25452
KG - 30600-40670
BG- 29099-38499
A - 52099

ಅಡಿಕೆ, ಕಾಫೀ ಹಾಗೂ ಮೆಣಸು ಸೆಪ್ಟೆಂಬರ್ 13ರ ದರ

ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 5500 - 6100
ಅರೇಬಿಕಾ ಪಾರ್ಚ್‌ಮೆಂಟ್ - 13000-13600
ರೊಬಸ್ಟ ಕಾಫಿ - 3250-3700
ರೊಬಸ್ಟ ಪಾರ್ಚ್‌ಮೆಂಟ್ - 6150-6200

ಚಿನ್ನದ ಬೆಲೆ ಇಳಿಕೆ: ಸೆ. 13ರಂದು ಯಾವ ನಗರದಲ್ಲಿ ಎಷ್ಟಿದೆ ತಿಳಿದುಕೊಳ್ಳಿ..

ಮೆಣಸು( ಕೆಜಿಗೆ)
395-397 ರೂಪಾಯಿ

ರಬ್ಬರ್ (ಕೆಜಿಗೆ)
RSS 4- 178 ರುಪಾಯಿ
RSS 5- 176 ರುಪಾಯಿ
ISNR 20 - 167 ರುಪಾಯಿ
LATEX- 128 ರುಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 13 September, 2021

Check out the arecanut, coffee, pepper, rubber latest market prices in Karnataka today 13 September, 2021. Take a look.
Story first published: Monday, September 13, 2021, 20:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X