For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಜೂನ್ 15ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಜೂನ್ 15) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ

B- 43809-44369

G- 17006-31869

R- 39099-43199

S- 48000-74996

ಸಾಗರ

Sg- 19329-20129

C- 34313-35309

ಚಿತ್ರದುರ್ಗ

A- 43219-43629

R- 42739-43169

ಬಂಟ್ವಾಳ

CN- 23500-42000

CO- 42500-52000

Coca- 10000-22500

ಚನ್ನಗಿರಿ

R- 40171-43599

ಹೊನ್ನಾಳಿ

R- 42098- 42329

ಕಾರ್ಕಳ

CN- 36000- 42000

CO- 46000- 52000

ಕುಮಟಾ

Chippu- 29569- 31599

Coca- 19879-28169

Factory- 13169-18129

CO- 35869- 37769

CN- 41099- 41899

ಪುತ್ತೂರು

Coca- 9500- 25000

CN - 29500- 42000

ಸಿದ್ದಾಪುರ

Biligotu- 26899-32099

Chali - 35099-38599

Coca- 25599-30699

K G - 24899-31399

R - 39899

Tattebili- 37099-37099

ಯಲ್ಲಾಪುರ

Biligotu- 26899-32009

Chali - 32612-38669

Coca-21899-29699

KG,- 28742-32209

R- 39592-44599

Tattebili- 33499-38700

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ

ಅರೇಬಿಕಾ ಕಾಫಿ- 4000

ಅರೇಬಿಕಾ ಪಾರ್ಚ್‌ಮೆಂಟ್ - 10600

ಮಡಿಕೇರಿ

ಅರೇಬಿಕಾ ಕಾಫಿ- 4200

ಅರೇಬಿಕಾ ಪಾರ್ಚ್‌ಮೆಂಟ್ - 10600

ರೊಬಸ್ಟ ಕಾಫಿ - 3025

ರೊಬಸ್ಟ ಪಾರ್ಚ್‌ಮೆಂಟ್ - 5250

ಮೂಡಿಗೆರೆ

ಅರೇಬಿಕಾ ಕಾಫಿ- 4300

ಅರೇಬಿಕಾ ಪಾರ್ಚ್‌ಮೆಂಟ್ - 10800

ರೊಬಸ್ಟ ಕಾಫಿ - 3050

ರೊಬಸ್ಟ ಪಾರ್ಚ್‌ಮೆಂಟ್ - 5250

ಸಕಲೇಶಪುರ

ಅರೇಬಿಕಾ ಕಾಫಿ- 4000

ಅರೇಬಿಕಾ ಪಾರ್ಚ್‌ಮೆಂಟ್ - 10500

ರೊಬಸ್ಟ ಕಾಫಿ - 3000

ರೊಬಸ್ಟ ಪಾರ್ಚ್‌ಮೆಂಟ್ - 5250

ಚಿಕ್ಕಮಗಳೂರು

ಅರೇಬಿಕಾ ಕಾಫಿ- 4200

ಅರೇಬಿಕಾ ಪಾರ್ಚ್‌ಮೆಂಟ್ - 10850

ರೊಬಸ್ಟ ಕಾಫಿ - 3000

ಮೆಣಸು( ಕೆಜಿಗೆ)
 

ಮೆಣಸು( ಕೆಜಿಗೆ)

ಮಂಗಳೂರು: 400 ರೂಪಾಯಿ

ಪಟ್ಟದೂರು: 397 ರೂಪಾಯಿ

ಚಿಕ್ಕಮಗಳೂರು: 400 ರೂಪಾಯಿ

ಹಾಂದಿ: 395 ರೂಪಾಯಿ

ಬಾಳ್ಳುಪೇಟೆ: 395 ರೂಪಾಯಿ

ಕಾರ್ಕಳ: 400 ರೂಪಾಯಿ

ಮೂಡಿಗೆರೆ: 403 ರೂಪಾಯಿ

ಬೆಳಗೋಡು: 400 ರೂಪಾಯಿ

ಸಿದ್ದಾಪುರ: 400 ರೂಪಾಯಿ

ಮಡಿಕೇರಿ: 395 ರೂಪಾಯಿ

ಗೋಣಿಕೊಪ್ಪ: 395 ರೂಪಾಯಿ

ಮೂಡಿಗೆರೆ: 400 ರೂಪಾಯಿ

ಚಿನ್ನದ ಬೆಲೆ ಇಳಿಕೆ: ಜೂನ್ 15ರಂದು ಯಾವ ನಗರದಲ್ಲಿ ಎಷ್ಟಿದೆ?

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 170 ರೂಪಾಯಿ

RSS 5- 168 ರೂಪಾಯಿ

ISNR 20 - 157 ರೂಪಾಯಿ

LATEX- 123 ರೂಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 15 June, 2021

Check out the arecanut, coffee, pepper, rubber latest market prices in Karnataka today 15 June, 2021. Take a look
Story first published: Tuesday, June 15, 2021, 20:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X