For Quick Alerts
ALLOW NOTIFICATIONS  
For Daily Alerts

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು ಅ. 15ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಏಲಕ್ಕಿಯ ಅ. 15ನೇ ತಾರೀಕಿನ ಗುರುವಾರದ ದರದ ವಿವರ ಇಂತಿದೆ.

 

ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 36009- 39369

ಗೊರಬಲು- 15009-28888

ರಾಶಿ- 33099-38119

ಸರಕು - 47099- 69500

ಚಾಲಿ- 31279-36109

ಕೋಕಾ- 15099- 30601

ಸಿಪ್ಪೆಗೋಟು -10000- 21079

ಕೆಂಪುಗೋಟು- 24189- 29599

ಬಿಳಿಗೋಟು- 24500-29561

ಚಿತ್ರದುರ್ಗ APMC
ರಾಶಿ- 36639-37089

ಅಪಿ- 37119-37529

ಷೇರುಪೇಟೆಯಲ್ಲಿ ಹೂಡಿಕೆದಾರರ 3.3 ಲಕ್ಷ ಕೋಟಿ ರುಪಾಯಿ ಸಂಪತ್ತು ಧಗಧಗ

ಕಾಫೀ (50 ಕೇಜಿಗೆ)
ಹಾಸನ
ಅರೇಬಿಕಾ ಪಾರ್ಚ್ ಮೆಂಟ್- 10000

ಅರೇಬಿಕಾ ಕಾಫೀ- 3600

ರೊಬಸ್ಟಾ ಪಾರ್ಚ್ ಮೆಂಟ್- 5600

ರೊಬಸ್ಟಾ ಕಾಫೀ- 3200

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು ಅ. 15ರ ದರ

ಮೆಣಸು - 310-320

ರಬ್ಬರ್
RSS 4 - 136

RSS 5 - 132

ISNR 20 - 111

Latex - 82

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price in Karnataka Today 15 October, 2020

Check out the arecanut, coffee, pepper, rubber latest market prices in Karnataka today 15th October, 2020. Take a look.
Story first published: Thursday, October 15, 2020, 22:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X