For Quick Alerts
ALLOW NOTIFICATIONS  
For Daily Alerts

ಜ.17ರಂದು ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫಿ, ರಬ್ಬರ್, ಮೆಣಸು ದರ

|

ಕರ್ನಾಟಕದಲ್ಲಿ ಸೋಮವಾರ (ಜನವರಿ 17) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೇಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ತಿಳಿಸಿ ಕೊಡಲಾಗಿದೆ.

 

ರಾಜ್ಯದ ಹಲವು ಪ್ರದೇಶಗಳಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ಪ್ರಸ್ತುತ ಯಾವುದೇ ರೀತಿಯ ವ್ಯತ್ಯಯ ಕಂಡು ಬಂದಿಲ್ಲ. ಇದರ ಹೊರತಾಗಿ ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ಕೊಂಚ ಪ್ರಮಾಣದಲ್ಲಿ ಇಳಿಮುಖವಾಗಿದೆ, ಉಳಿದಂತೆ ಬಹುತೇಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ದೇಶದ ಪ್ರಮುಖ ನಗರದಲ್ಲಿ ಜ.16ರ ಚಿನ್ನದ ದರ ಪರಿಶೀಲಿಸಿ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ. ಮುಂದೆ ಓದಿ.

17/1/2022

ಅಡಿಕೆ

ಶಿವಮೊಗ್ಗ/ಸಾಗರ

Bette- 47000-51599

Gorabalu- 17022-33601

Rashi- 44009-46500

Saraku - 52009-73996

SG-6299-23879

Chali- 30099-46099

Coca-10890-25299

KG- 26299-36999

BG- 15129-26099

A- 50799-55635

Yallapura APMC

TB- 37919-44400

Chali- 36899-48897

Bantwala

NC- 27500-45000

Coca- 12500-25000

Karkal

CN- 40000-46000

Kumta

CN- 36289-41009

Siddapur

KK- 24299-34619

Chali- 47899-48399

Sirsi

Chali- 31199-49242

R- 38699-47615

Channagiri

R- 43229-45500

Badiyadka new -400-450

Single chol- 475-530

Double chol - 475-535

White patora- 300-385

Ulli new - 250-305

Trichur choll - 450-490

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ

ಕಾಫಿ

ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಾಫಿ ದರ (US CENTS /LB)

ICO Composite - 207.52

Colombian Milds - 301.25

Other Mild - 273.40

Brazilian naturals -239.43

Robustas- 110.36


PATTADUR COFFEE HOUSE

AP : 15000 - 15700

AC : 5750 - 7300

RP : 6250 - 6750

RC : 3900 - 4200

PEPPER - 505/510


ROBUSTA FRUIT COFFEE

RS 30/32


KUSHALNAGAR MOUNTAIN BLUE

AC - 6500

AP -15300


JEELANI COFFEE CURERS Kushalnagara

AP: 15600

AC: 6850

RP: 6700

RC: 3950

Pepper : 500


Madikeri spice and spice

Ap - 15500

Rc 26- 4000

Rp- 6300

AC28- 7000


Sakleshpur Gain

AC - 7000

AP - 15600

RC - 3950

RP - 7000

Coffee rates by QMR


HASSAN NKG

AC- 7100

AP-15675

Rp- 7000


KUSHALNAGAR WESTERN

AC- 7000

AP-15600

RC- 4000

RP-7050


CKM Pai

Ac- 7100

Ap- 15675


Siddapur Trust

AC- 7250

Rc- 4100


Balupete coffee

AC- 6900

AP- 15600

RC- 4000

Rp- 7000


MR Stany golden coffee CKM

Ac- 7000

Ap-15650

Rc- 3900

Rp- 7000


Handi coffee curing

Ac-7150

Ap-15800

Rc-3950

Rp- 6500


Ganesh traders Ponampet

Black pepper - 500

RC- 3800

AC - 6500

Doddy - 1900

Athira - 1800

Thunga - 1300

Other Paddy - 1200


Hassan Deccan

Ac- 6900

Ap- 15550

Rc- 3850

Rp- 7000


Kunnigenahalli likitha

Ac- 7000

Ap- 15600

Rc- 3900

Rp- 7000


Balupet mass

Ap- 15500

Ac- 6900

Rp- 6900

Rc- 3900


Sargod Coffee Raw Coffee

AP:15650(OT 83%)

AC:6925(OT 54%)

AC EP:255

RP:6850(OT 84%)

RC:3825(OT 52%)

RC EP:147

EP Rate is Delivered Price


Belagod Emami ACEP- 254,RCEP- 148 KUSHAL Raj ACEP-253, RCEP-148, Madikeri Spice AC- 252, RC- 147


ರಬ್ಬರ್ - ಕೊಚ್ಚಿ

RSS 4 - 160, RSS 5 - 156,ISNR 20 - 146,Latex -128,

 

ಮೆಣಸು, ಏಲಕ್ಕಿ
 

ಮೆಣಸು, ಏಲಕ್ಕಿ

ಕೂಳೆ -450-500 , ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೇರಕ್ಕಿದ್ದು - 1100-1200, ಹಸಿರು ಸಾದಾರಣ - 750-800,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450

ಮೆಣಸು

1.Ckm - 505,

2. Balupet mass- 500

3. Mudigere AM- 500

4. Gonikoppa - 500

5. kalasa Campco - 495

6. Kunnigenahalli - 500

7. Mangalore - 490

8. Mudigere A1- 495

9. Mudigere - 500

10. Sakleshpur gain - 500

11. Sakleshpur - 490

12. Madikeri Spice - 495

13. Siddapur - 505

ಧಾನ್ಯಗಳು

ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1721-1730, ಜೋಳ (bili) -2300-340, ಮೆಕ್ಕೆಜೋಳ -1509-1579, ನವಣೆ -2209-3169, ಭತ್ತ ( ಸೋನಾ ಮಸೂರಿ) - 1322-1963, ರಾಗಿ - 2800-3000, ಅಕ್ಕಿ (ಮಧ್ಯಮ)- 2800-4800, ಗೋಧಿ(ಸೊನ) -2600-2800


ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 4369-6189 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4200-7200, ಹೆಸರುಬೇಳೆ- 8500-9000, ಬಟಾಣಿ - 10000-16000 ಹೆಸರುಕಾಳು -1500-6821, ಹುರಳಿಕಾಳು - 2629-3329, ತೊಗರಿ - 5013-6611, ತೊಗರಿಬೇಳೆ - 9000- 9500.


ಎಣ್ಣೆ ಬೀಜಗಳು

ಕೊಬ್ಬರಿ - 17200, ಎಳ್ಳು - 7500-10000, ನೆಲಗಡಲೆ -3219-7379, ಸಾಸುವೆ - 8000-9000, ಸೋಯಾಬಿನ್ -5700-6310, ಸೂರ್ಯಕಾಂತಿ - 50115900

 

ತರಕಾರಿ

ತರಕಾರಿ

ಅಲಸಂಡೆಕಾಯಿ-4200-4600 ಹುರಳಿಕಾಯಿ-4000-8000, ಬಿಟ್ರೋಟ್ -3800-4000, ಹಾಗಲಕಾಯಿ -2500-4000, ಸೋರೆಕಾಯಿ -1500-1600, ಬದನೇಕಾಯಿ -2200-2400, ಗೊರಿಕಾಯಿ - 5000-5500, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -4000-5000, ಕ್ಯಾರೇಟ್- 7800-8000, ಹುಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 3500-4000, ,ಸೌತೆಕಾಯಿ -600-1200, ನುಗ್ಗೆಕಾಯಿ -18000-20000,ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ - 4000-6000, ಈರುಳ್ಳಿ -2500-3500, ಆಲೂಗಡ್ಡೆ -1600-2600, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2200-2400, ಟೊಮೇಟೊ -1200-2000 ಬುದು ಕುಂಬಳಕಾಯಿ -1200-1500, ಕೆಂಪು ಮೆಣಸಿನಕಾಯಿ -609-23997, ಕೊಟ್ಟಬರಿಬಿಜಾ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000, ಮೆಂತೆ ಬೀಜ -7500-9500,

ಇತರೆ

ಇತರೆ

ಬೆಲ್ಲ - 3100-3350, ಎಳನೀರು -6000-24000

ಹಣ್ಣುಗಳು

ಏಲಕ್ಕಿ ಬಾಳೆ- 1000-3200, ನೆಂದ್ರ ಬಾಳೆ - 1000-2100, ಪಚಬಾಳೆ - 600-1100, ಸೇಬು - 5800-6500, ಕಿತ್ತಳೆ- 2500 -3500, ಅನಾನಸ್ - 150-2000, ದ್ರಾಕ್ಷಿ-2500-3500, ಸಪೋಟ -1200- 2000,ಪಪ್ಪಾಯಿ -900-1800,ಕಲ್ಲಂಗಡಿ - 1800-2000,ಮೂಸಂಬಿ-3500-4000,ಸೀಬೆಹಣ್ಣು - 300-400,ಕರಬೂಜ - 1400-1800,ದಾಳಿಂಬೆ - 3500-4000

ಗೊಬ್ಬರದ ದರ ಪಟ್ಟಿ:

ಪೊಟಾಶ್ -1040, ಊರಿಯ- 266, ಡಿ ಎ ಪಿ - 1200, ಸೂಪರ್ -430 , IFFCO 10:26:26 - 1175, ಸುಫಲಾ - 1350,

English summary

Arecanut, Coffee, Pepper, Rubber Price in Karnataka Today 17 January, 2022

Check out the Areca nut, coffee, pepper, rubber latest market prices in Karnataka today 17 January, 2022. Take a look
Story first published: Monday, January 17, 2022, 21:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X