For Quick Alerts
ALLOW NOTIFICATIONS  
For Daily Alerts

ಡಿ.21ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿಯ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಮಂಗಳವಾರ (ಡಿಸೆಂಬರ್ 21) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ಇಳಿಮುಖವಾಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಡಿಸೆಂಬರ್ 19ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ. ಮುಂದೆ ಓದಿ.

21/12/2021

ಅಡಿಕೆ

ಶಿವಮೊಗ್ಗ/ಸಾಗರ

Shimoga/Sagara

Bette- 48019-54109

Gorabalu- 16910-38209

Rashi- 43269-47799

Saraku - 50100-73166

SG-19999-26732

Chali- 45205-47201

Coca- 34099

KG- 22819-40169

BG- 37499-37599

A- 55865-56699

Yallapura APMC

TB- 38899-45182

Chali- 39012-50291

Bantwala

NC- 27500-45000

Coca- 12500-25000

Karkal

CN- 40000-45000

Kumta

CN- 38019-41889

Siddapur

KK- 28999-36199

Chali- 47299-50099

Sirsi

Chali- 38309-50691

R- 46009-49108

Channagiri

R- 45899-47899

Chitradurga

A- 46610-47019

R- 46610-47019

Badravathi

R- 45899-47699

Badiyadka new -400-450

Single chol- 385-460

Double chol - 515-535

White patora- 310-405

Ulli new - 250-305

Trichur choll - 450-505

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ

ಕಾಫಿ

ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಾಫಿ ದರ(US CENTS /LB)

ICO Composite - 204.09

Colombian Milds - 291.88

Other Mild - 269.71

Brazilian naturals -230.69

Robustas- 113.65


PATTADUR COFFEE HOUSE

AP : 14800 - 15000

AC : 5750 - 6800

RP : 6050 - 6250

RC : 3500 - 4000

PEPPER - 525/530


ARABICA FRUIT COFFEE

+ 95% 50

85%to 90% 45

70% to 80% 40

50 %to 60% 35


ROBUSTA FRUIT COFFEE

RS 28.50 / RS 29

KUSHALNAGAR MOUNTAIN BLUE

AC - 6000

AP -15000


JEELANI COFFEE CURERS Kushalnagara

AP: 15200

AC: 6400

RP: 6200

RC: 3800

(OUT TURN - RC:26, AC:28, A P:41.5 & RP:42)

Pepper : 515


Madikeri spice and spice

Ap - 15100

Rc 26- 3750

Rp- 6200

AC28- 6650


Sakleshpur Gain

AC - 6550

AP - 15000

RC - 3700

RP - 6500

Coffee rates by QMR


HASSAN NKG

AC- 6700

AP-14900

Rp- 6500


KUSHALNAGAR WESTERN

AC- 6650

AP-15200

RC- 3850

RP-7000


Ckm

Ac- 6700

Ap- 14900


Siddapur Trust

AC- 6900

Rc- 4100


Balupete coffee

AC- 6500

AP- 15100

RC- 3600

Rp- 6600

MR Stany golden coffee CKM

Ac- 6600

Ap-15000

Rc- 3850

Rp- 6300


Handi coffee curing

Ac-6700

Ap-15000

Rc-3700

Rp- 6300


Ganesh traders Ponampet

Black pepper - 500

RC old -3800

RC new- 3800

AC - 6200

Athira - 1800

Doddi - 1800

Thunga - 1300

Other Paddy - 1200


Hassan Deccan

Ac- 6700

Ap- 15500

Rc- 3800

Rp- 6500


Kunnigenahalli likitha

Ac- 6500

Ap- 15100

Rc- 3700

Rp- 6500


Balupet mass

Ap- 15000

Ac- 6400

Rp- 6800

Rc- 3800


Sargod Coffee Curing

AP NEW-15200 (OT 83%)

AP OLD-14600

AC-6350 (OT 54%)

RP NEW-6250 (OT 84%)

RP OLD-5850

RC-3700 (OT 52%)"

Belagod Emami ACEP- 238,RCEP- 142 KUSHAL Western ACEP-245, RCEP-152,


ರಬ್ಬರ್ - ಕೊಚ್ಚಿ

RSS 4 - 171, RSS 5 - 166, ISNR 20 - 162,Latex -132,

 

ಏಲಕ್ಕಿ, ಮೆಣಸು
 

ಏಲಕ್ಕಿ, ಮೆಣಸು

ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400


ಮೆಣಸು

PEPPER

1.Ckm M R Stany - 520,

2. Ckm Kiran - 515,

3. Handi - 520

4. Gonikoppa Sri maruthi -515,

5. kalasa Campco- 510,

6. Kunnigenahalli likitha- 515,

7. Mangalore PB Abdul - 510,

8. Mudigere A1- 525,

9. Mudigere Harshika - 525,

10. Sakleshpur gain - 515,

 

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1805-1905, ಜೋಳ (bili) -2700-3500, ಮೆಕ್ಕೆಜೋಳ -740-1680, ನೆವಣೆ -2019-3129, ಭತ್ತ ( ಸೋನಾ ಮಸೂರಿ) - 1309-2601, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800

ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 8000-10000 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು

ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸುವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616 ಹತ್ತಿ(DCH)- 8509-14882.

 

ತರಕಾರಿ

ತರಕಾರಿ

ಅಲಸಂಡೆಕಾಯಿ-4600-5000 ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೊರಿಕಾಯಿ - 7500-8000, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೇ -4000-6000, ಬಜ್ಜಿ ಮೆಣಸಿನಕಾಯಿ - 5500-6000, ,ಸೌತೆಕಾಯಿ -1000-1500, ನುಗ್ಗೆಕಾಯಿ -25000,ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000 ಬೆಂಡೆಕಾಯಿ - 6800-7000, ಈರುಳ್ಳಿ -2000-3600,

ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊಟ್ಟಬರಿಬಿಜಾ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000,

ಮೆಂತೆ ಬೀಜ -9500-12000,

ಇತರೆ

ಬೆಲ್ಲ - 3100-3600, ಎಳನೀರು -6000-24000

ತೆಂಗಿನಕಾಯಿ - medium- 15,000, big - 20000-25000

 

ಬಾಳೆಹಣ್ಣು,

ಬಾಳೆಹಣ್ಣು,

ಏಲಕ್ಕಿ ಬಾಳೆಹಣ್ಣು - 1500, ನೆಂದ್ರ ಬಾಳೆಹಣ್ಣು - 1000-2500, ಪಚಬಾಳೆ ಹಣ್ಣು- 600-1200, ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500,ಪಪ್ಪಾಯಿ -1600-2000, ಕಲ್ಲಂಗಡಿ -1400-1600, ಮೂಸಂಬಿ-3500-3800, ಸೀಬೆಹಣ್ಣು - 3000-4000, ಖರ್ಬೂಜ - 1800-2000,ದಾಳಿಂಬೆ* - 4000-5000,

Fertilizer price list

ಪೊಟಾಶ್ -1040, ಯೂರಿಯಾ - 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

 

 

English summary

Arecanut, Coffee, Pepper, Rubber Price in Karnataka Today 21 December, 2021

Check out the Areca nut, coffee, pepper, rubber latest market prices in Karnataka today 21 December, 2021. Take a look:
Story first published: Tuesday, December 21, 2021, 23:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X