For Quick Alerts
For Daily Alerts
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಏ. 22ರ ಮಾರುಕಟ್ಟೆ ದರ ಇಲ್ಲಿದೆ
|
ರಾಜ್ಯದಲ್ಲಿ ಇಂದು (ಏ. 22) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್ಗೆ ರೂಪಾಯಿಗಳಲ್ಲಿ
B- 40099-43368
G- 24000-31099
R- 36009-40819
S- 49000-76196
C- 31790-36440
TB- 33699-39340
KK- 18899-28799

ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 3975
ಅರೇಬಿಕಾ ಪಾರ್ಚ್ಮೆಂಟ್ - 9750
ರೊಬಸ್ಟ ಕಾಫಿ - 2800
ರೊಬಸ್ಟ ಪಾರ್ಚ್ಮೆಂಟ್ - 5200
ಮತ್ತಷ್ಟು ಎತ್ತರಕ್ಕೆ ತಲುಪಿದ ಚಿನ್ನದ ಬೆಲೆ: ಏಪ್ರಿಲ್ 22ರ ಬೆಲೆ ಹೀಗಿದೆ
ಮೆಣಸು( ಕೆಜಿಗೆ)
365-380 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 168 ರೂಪಾಯಿ
RSS 5- 161 ರೂಪಾಯಿ
ISNR 20 - 145 ರೂಪಾಯಿ
LATEX- 143 ರೂಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
English summary
Arecanut, Coffee, Pepper, Rubber Price in Karnataka Today 22 April, 2021
Story first published: Thursday, April 22, 2021, 20:34 [IST]
























