For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 22ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ಕರ್ನಾಟಕದಲ್ಲಿ ಇಂದು (ನ. 22) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಕಾಣಲಾಗುತ್ತಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಇನ್ನೂ ನಾಲ್ಕೈದು ದಿನಗಳ ಕಾಲ ಮುಂದುವರೆಯಲಿದ್ದು, ಹಲವೆಡೆ ಅಲರ್ಟ್ ಘೋಷಿಸಲಾಗಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ. ಕನಕದಾಸ ಜಯಂತಿ ಅನ್ವಯ ಇಂದು ಕರ್ನಾಟಕದಲ್ಲಿ ಸರ್ಕಾರಿ ರಜಾದಿನ ಜಾರಿಯಲ್ಲಿತ್ತು.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ತೀರ್ಥಹಳ್ಳಿ
ಸರಕು - 51099-74080

ಬೆಟ್ಟೆ - 49099-54009

ರಾಶಿ - 44599-47009

ಗೊರಬಲು - 36619-38119
***
ತೀರ್ಥಹಳ್ಳಿ
ಬೆಟ್ಟೆ- 46,109-54,099
ಇಡಿ-42, 366-47,099
ಗೊರಬಲು-36,009-38,119
ರಾಶಿ- 41,668-47,019
ಸರಕು- 48,189- 74,080

ಶಿವಮೊಗ್ಗ/ಸಾಗರ
ಬೆಟ್ಟೆ- 49,000-54,019
ಗೊರಬಲು-16,219-38,791
ರಾಶಿ- 43,899-46600
ರಾಶಿ New -45599-47600
ಸರಕು- 51050-74700
SG- 7100-25801
ಚಾಳಿ- 35889-45700
ಕೋಕಾ- 22099-36854
KG- 23899-36899
BG- 23699-37161
A - 54499-56339

ಕಾಫಿ, ಅಡಿಕೆ  ಹಾಗೂ ಮೆಣಸು ನವೆಂಬರ್ 22ರ ಬೆಲೆ

ವಿವಿಧ ಮಾರುಕಟ್ಟೆಗಳಲ್ಲಿ ಕಾಫಿ ಧಾರಣೆ
ಕಾಫಿ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
ICO Composite - 201.49
Colombian Milds - 289.43
Other Mild - 269.71
Brazilian naturals -228.45
Robustas- 109.25

ಪಟ್ಟದೂರು ಕಾಫಿ ಹೌಸ್
AP : 12500 - 13600
AC : 5500 - 6000
RP : 6000 - 6150
RC : 3300 - 3750
PEPPER - 545/550
ARABICA FRUIT COFFEE
+ 95% RS 43 to 45
85%to 90% R 37 to 38
70% to 80% Rs 33 to 35
50 %to 60% Rs 27 to 28

 

JEELANI COFFEE CURERS-
AP: 13350 AC: 5550 RP: 6325 RC: 3575 (OUT TURN - RC:26, AC:28, A P:41.5 & RP:42)

ಕಾಫಿ, ಅಡಿಕೆ  ಹಾಗೂ ಮೆಣಸು ನವೆಂಬರ್ 22ರ ಬೆಲೆ

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ, ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು

1.Ckm Arihanth - 540, 2. Ckm Kiran - 535, 3. CKm MR Stany- 540, 4. Gonikoppa Sri maruthi -530, 5. kalasa Campco- 510, 6. Kunnigenahalli likitha- 530, 7. Mangalore PB Abdul - 550, 8. Mudigere A1- 555, 9. Mudigere Harshika - 550, 10. Sakleshpur gain - 530, 11. Sakleshpur Sathyamurthy - 550, 12) Sakleshpur Sainath - 525, 13) Siddapur Trust - 480, 14) Handi - 490

ರಬ್ಬರ್ -ಕೊಚ್ಚಿ

RAS 4- 183 RSS 5- 181 ISNR 20 - 169 LATEX- 132

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 22 November, 2021

Check out the Areca nut, coffee, pepper, rubber latest market prices in Karnataka today 22 November, 2021. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X