For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 22ರ ಮಾರುಕಟ್ಟೆ ದರ

|

ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 22) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಶಿವಮೊಗ್ಗ/ಸಾಗರ

Bette- 50119-55000

Gorabalu- 17110-41599

Rashi- 48509-54599

R New -50599-51119

Saraku - 48619-75896

SG- 17786-28129

Chali- 44786-47516

Coca- 39699-40229

KG- 38939-39399

BG- 39699-40229

ಬಂಟ್ವಾಳ

NC- 25000-50000

Coca- 10000-25000

ಕಾರ್ಕಳ

CN- 44000-50000

ಕುಮಟಾ

CN- 46119-49510

ಶಿರಸಿ

Chali- 43621-49699

R- 47669-52189

ಸಿದ್ದಾಪುರ

KK- 32009-39600

Chali- 46208-49009

ಯಲ್ಲಾಪುರ

TB- 40242-49190

Chali- 43612-49600

ಚಿತ್ರದುರ್ಗ

A- 53119-53529

R-52639-53099

ಚನ್ನಗಿರಿ

R- 49599-54599

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ

ಅರೇಬಿಕಾ ಕಾಫಿ- 5350

ಅರೇಬಿಕಾ ಪಾರ್ಚ್‌ಮೆಂಟ್ - 13,000

ರೊಬಸ್ಟ ಕಾಫಿ - 3650

ರೊಬಸ್ಟ ಪಾರ್ಚ್‌ಮೆಂಟ್ -6250

ಮಡಿಕೇರಿ

ಅರೇಬಿಕಾ ಕಾಫಿ- 4900

ಅರೇಬಿಕಾ ಪಾರ್ಚ್‌ಮೆಂಟ್ - 13000

ರೊಬಸ್ಟ ಕಾಫಿ - 3400

ರೊಬಸ್ಟ ಪಾರ್ಚ್‌ಮೆಂಟ್ - 6100

ಸಕಲೇಶಪುರ

ಅರೇಬಿಕಾ ಕಾಫಿ- 5200

ಅರೇಬಿಕಾ ಪಾರ್ಚ್‌ಮೆಂಟ್ - 13000

ರೊಬಸ್ಟ ಕಾಫಿ - 3450

ರೊಬಸ್ಟ ಪಾರ್ಚ್‌ಮೆಂಟ್ - 6150

ಬಾಳ್ಳುಪೇಟೆ

ಅರೇಬಿಕಾ ಕಾಫಿ- 5000

ಅರೇಬಿಕಾ ಪಾರ್ಚ್‌ಮೆಂಟ್ - 13000

ರೊಬಸ್ಟ ಕಾಫಿ - 3400

ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು

ಅರೇಬಿಕಾ ಕಾಫಿ- 5000

ಅರೇಬಿಕಾ ಪಾರ್ಚ್‌ಮೆಂಟ್ - 13000

ರೊಬಸ್ಟ ಕಾಫಿ - 3550

ರೊಬಸ್ಟ ಪಾರ್ಚ್‌ಮೆಂಟ್ - 6150

ಮೆಣಸು( ಕೆಜಿಗೆ)
 

ಮೆಣಸು( ಕೆಜಿಗೆ)

ಪಟ್ಟದೂರು: 395 ರೂಪಾಯಿ

ಚಿಕ್ಕಮಗಳೂರು: 400 ರೂಪಾಯಿ

ಹಾಂದಿ: 395 ರೂಪಾಯಿ

ಮೂಡಿಗೆರೆ: 400 ರೂಪಾಯಿ

ಮಡಿಕೇರಿ: 390 ರೂಪಾಯಿ

ಗೋಣಿಕೊಪ್ಪ: 395 ರೂಪಾಯಿ

ಮೂಡಿಗೆರೆ: 392 ರೂಪಾಯಿ

ಬೆಳಗೋಡು: 390 ರೂಪಾಯಿ

ಸಕಲೇಶಪುರ: 395 ರೂಪಾಯಿ

ಬಾಳ್ಳುಪೇಟೆ: 395 ರೂಪಾಯಿ

ಸಿದ್ದಾಪುರ 398 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 171 ರೂಪಾಯಿ

RSS 5- 168 ರೂಪಾಯಿ

ISNR 20 - 163 ರೂಪಾಯಿ

LATEX- 123 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಎಕದಳ ಧಾನ್ಯಗಳು

ಸಜ್ಜೆ - 1400-1790, ಜೋಳ (bili) -1239-1612, ಮೆಕ್ಕೆಜೋಳ -1229-1925, ನೆವಣೆ -2200-2668, ಭತ್ತ (ಹೊಸ ಸೋನಾ ಮಸೂರಿ) - 1500-1866, ರಾಗಿ - 2500-3100, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 5209-6010, ಕಡಲೆಬೇಳೆ - 6000-6200, ಕಡಲೆಕಾಳು - 5300-5900, ಉದ್ದಿನಬೇಳೆ -8000-12500, ಉದ್ದಿನಕಾಳು -3000-7080, ಹೆಸರುಬೇಳೆ - 8800-9400, ಬಟಾಣಿ - 6000-12000 ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 6796-6819 ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು

ಕೊಬ್ಬರಿ - 15000-17006, ಎಳ್ಳು - 7651, ನೆಲಗಡಲೆ -3250-6720, ಸಾಸುವೆ - 7500-8000, ಸೋಯಾಬಿನ್ -4000-5500, ಸೂರ್ಯಕಾಂತಿ - 4700-5718

ಹತ್ತಿ(DCH)- 2500-12890

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1400-2000, ನೇಂದ್ರ ಬಾಳೆ 1000-2000, ಪಚ್ಚಬಾಳೆ 600-1100, ಸೇಬು - 5500-6000, ಕಿತ್ತಳೆ- 2800 -3000, ಅನಾನಸ್ - 1400-2000, ದ್ರಾಕ್ಷಿ -3000-3400, ಸಪೋಟ -1500- 2500, ಪಪ್ಪಾಯಿ -1400-2000, ಕಲ್ಲಂಗಡಿ - 1400-1800, ಮೂಸಂಬಿ-2000-2800, ಸೀಬೆಹಣ್ಣು - 1800-2700, ಕರಬೂಜ - 800-1200, ದಾಳಿಂಬೆ - 10000-15000

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2500-2800 ಹುರಳಿಕಾಯಿ- 2000-3000, ಬಿಟ್ರೋಟ್ -1000-1200, ಹಾಗಲಕಾಯಿ -800-1200, ಸೋರೆಕಾಯಿ -900-1200, ಬದನೇಕಾಯಿ -800-1000, ಗೊರಿಕಾಯಿ - 1200-1900, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -2800-3200, ಕ್ಯಾರೇಟ್- 2800-3000, ಹುಕೋಸ್ -3800-4000, ಚಪ್ಪರದವರೇ -2000-3000, ಬಜ್ಜಿ ಮೆಣಸಿನಕಾಯಿ - 1500-1900, ,ಸೌತೆಕಾಯಿ -1200-1500, ನುಗ್ಗೆಕಾಯಿ -2000-2400,ಹಸಿರು ಮೆಣಸಿನಕಾಯಿ -1000-1600, ಹಸಿ ಶುಂಠಿ -2000-2200, ನವಿಲುಕೋಸ್ -800-1300 ಬೆಂಡೆಕಾಯಿ - 1200-1600, ಈರುಳ್ಳಿ -1000-2400, ಆಲೂಗಡ್ಡೆ -1600-2000, ಹಿರೇಕಾಯಿ -1400-1600, ಸೀಮೆ ಬದನೇಕಾಯಿ -1400-1820, ಪಡವಲಕಾಯಿ -800-1300, ಸುವರ್ಣಗಡ್ಡೆ -2200-2600, ಸಿಹಿ ಕುಂಬಳಕಾಯಿ -800-1200, ತೊಂಡೆಕಾಯಿ -2000-2400, ಟೊಮೇಟೊ -800-1000, ಬುದು ಕುಂಬಳಕಾಯಿ -1900-2100, ಕೆಂಪು ಮೆಣಸಿನಕಾಯಿ -7639-12509, ಕೊಟ್ಟಬರಿಬಿಜಾ -1000-13000-, ಒಣ ಮೆಣಸಿನಕಾಯಿ -16500-17000, ಬೆಳ್ಳುಳ್ಳಿ -300-850,

ಮೆಂತೆ ಬೀಜ -7700-9000 ರೂಪಾಯಿ

ಇತರೆ

ಬೆಲ್ಲ - 3500-3800, ಎಳನೀರು -6000-24000

ತೆಂಗಿನಕಾಯಿ- ಮಧ್ಯಮ- 15000, ದೊಡ್ಡದು- 25,000-30000

ಗೊಬ್ಬರದ ಬೆಲೆ

ಪೊಟಾಶ್ -1000 , ಊರಿಯ- 266,ಡಿ ಎ ಪಿ - 1200, ಸೂಪರ್ -545 , IFFCO 10:26:26 - 1175, ಸುಫಲಾ - 1180 ರೂಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 22 September, 2021

ಕರ್ನಾಟಕದಲ್ಲಿ ಇಂದು (ಸೆಪ್ಟೆಂಬರ್ 22) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಅಡಿಕೆ, ಅರೇಬಿಕಾ ಕಾಫಿ, ರೊಬಸ್ಟ ಕಾಫಿ ಜೊತೆಗೆ ಪಾರ್ಚ್‌ಮೆಂಟ್‌ಗೆ ದರ ಎಷ್ಟು ಎಂಬುದನ್ನು ರೂಪಾಯಿಗಳಲ್ಲಿ ನೀಡಲಾಗಿದೆ. ಜೊತೆಗೆ ಕಾಳು ಮೆಣಸು ಕೆಜಿಗೆ ಇಂದಿನ ದರವೆಷ್ಟು? ಹಾಗೂ ರಬ್ಬರ್ ಕೆಜಿಗೆ ಎಷ್ಟು ಎಂಬುದನ್ನು ನೀಡಲಾಗಿದೆ. ಪ್ರತಿದಿನ ಗುಡ್‌ರಿಟರ್ನ್ಸ್ ಕನ್ನಡದ ಮೂಲಕ ಇತ್ತೀಚಿನ ಮಾರುಕಟ್ಟೆ ದರವನ್ನು ಈ ಲೇಖನದ ಮೂಲಕ ತಿಳಿಸಲಾಗುತ್ತದೆ ಓದಿ.
Story first published: Wednesday, September 22, 2021, 20:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X