For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ

|

ಕರ್ನಾಟಕದಲ್ಲಿ ಇಂದು (ಫೆ. 24) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ

ಬೆಟ್ಟೆ- 43058-44300

ಗೊರಬಲು- 16810-31489

ರಾಶಿ- 38000-42801

ಸರಕು- 48000-75000

ಚಾಲಿ- 31699-33559

ಕೋಕಾ- 28899-31001

ಸಿಪ್ಪೆಗೋಟು- 12390-17390

ಕೆಂಪುಗೋಟು - 31599-33889

ಬಿಳಿಗೋಟು- 22199-25299

ಅಡಿಕೆ, ಕಾಫೀ ಹಾಗೂ ಮೆಣಸು ಫೆ. 24ರ ದರ

 

ಮೆಣಸು

310-330

ರಬ್ಬರ್

RAS 4- 160

RSS 5- 155

ISNR 20 - 149

LATEX- 122

ಕಾಫೀ

ಅರೇಬಿಕಾ ಪಾರ್ಚ್ ಮೆಂಟ್- 10250

ಅರೇಬಿಕಾ ಕಾಫೀ- 4000

ರೂಬಸ್ಟಾ ಪಾರ್ಚ್ ಮೆಂಟ್- 5100

ರೂಬಸ್ಟಾ ಕಾಫೀ- 3000

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 24 February, 2021

Check out the arecanut, coffee, pepper, rubber latest market prices in Karnataka today 24 February, 2021. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X