ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫಿ ನ. 25ರ ದರ
ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ರಬ್ಬರ್ ಹಾಗೂ ಕಾಫಿ ನವೆಂಬರ್ 25, 2020ರ ಬುಧವಾರದ ದರ ಇಂತಿದೆ.
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 38569-40940
ಗೊರಬಲು- 16000-31699
ರಾಶಿ- 37009-40199
ಸರಕು- 47509-72199
ಚಾಲಿ- 30269-35699
ಕೋಕಾ- 30999
ಸಿಪ್ಪೆಗೋಟು- 19529
ಕೆಂಪುಗೋಟು - 16899-31299
ಬಿಳಿಗೋಟು- 18699- 29989
ಚಿತ್ರದುರ್ಗ ಎಪಿಎಂಸಿ
ರಾಶಿ- 38939- 39369
ಅಪಿ- 39419- 39829
****
ಮೆಣಸು
310-330
ರಬ್ಬರ್
RSS 4- 158
RSS 5- 151
ISNR 20 - 124
LATEX- 107
ಕಾಫಿ
ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್, ಚಿಕ್ಕಮಗಳೂರು
ಅರೇಬಿಕಾ ಪಾರ್ಚ್ ಮೆಂಟ್- 9600
ಅರೇಬಿಕಾ ಕಾಫಿ- 3780
ರೂಬಸ್ಟಾ ಪಾರ್ಚ್ ಮೆಂಟ್- 5500
ರೂಬಸ್ಟಾ ಕಾಫಿ- 3120
++
ಕುಶಾಲನಗರ ಮೌಂಟೇನ್ ಬ್ಲೂ
ಅರೇಬಿಕಾ ಕಾಫಿ- 3600
ಅರೇಬಿಕಾ ಪಾರ್ಚ್ ಮೆಂಟ್-9400
++
ಸಕಲೇಶಪುರ ಕಾಂಟಿನೆಂಟಲ್
ಅರೇಬಿಕಾ ಪಾರ್ಚ್ ಮೆಂಟ್- 9500
ಅರೇಬಿಕಾ ಕಾಫಿ- 3600
ರೂಬಸ್ಟಾ ಪಾರ್ಚ್ ಮೆಂಟ್- 5400
ರೂಬಸ್ಟಾ ಕಾಫಿ- 3100
ಏಲಕ್ಕಿ
ಕೂಳೆ - 900-950
ನಡುಗೋಲು - 1100-1200
ರಾಶಿ - 1400-1450
ರಾಶಿ ಉತ್ತಮ - 1500-1550
ಜರಡಿ - 1600-1650
ಹೆರಕಿದ್ದು - 1800-1900
ಹಸಿರು ಸಾಧಾರಣ - 1050-1650
ಹಸಿರು ಉತ್ತಮ - 1450-1500
ಹಸಿರು ಅತಿ ಉತ್ತಮ - 1750-1800
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ (ತೀರ್ಥಹಳ್ಳಿ)