For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 29ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 29) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ. ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು,

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

29/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 48140-53999
Gorabalu- 17000-37299
Rashi- 45209-47858
Saraku - 51700-73100
SG-5369-18389
Chali- 37299-44169
Coca-26219-38299
KG- 28899-38669
BG- 28099-28099
A- 52179-56169

Yallapura APMC
TB- 38809-44899
Chali- 40899-49681

Bantwala
NC- 27500-45000
Coca- 12500-25000

Karkal
CN- 40000-45000

Kumta
CN- 36899-41001

Siddapur
KK- 25099-37999
Chali- 40299-48599

Sirsi
Chali- 40666-47039
R- 27499-49189

Channagiri
R- 46599-47999

Badravathi
R- 46099-47699

Badiyadka new -400-450
Single chol- 475-530
Double chol - 475-535
White patora- 310-405
Ulli new - 250-305
Trichur choll - 370-450

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಬೆಲೆ

ಕಾಫಿ ಬೆಲೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 197.72
Colombian Milds - 282.09
Other Mild - 259.23
Brazilian naturals -221.25
Robustas- 113.45

ಪಟ್ಟದೂರು ಕಾಫಿ ಹೌಸ್
AP : 14800 - 15400
AC : 5750 - 7000
RP : 6150 - 6400
RC : 3500 - 4250
PEPPER - 515

ROBUSTA FRUIT COFFEE
RS 30/31
KUSHALNAGAR MOUNTAIN BLUE
AC - 6500
AP -15300
JEELANI COFFEE CURERS Kushalnagara
AP: 15100
AC: 6500
RP: 6500
RC: 3950
(OUT TURN - RC:26, AC:28, A P:41.5 & RP:42)
Pepper : 508

Madikeri spice and spice
Ap - 15300
Rc 26- 3800
Rp- 6250
AC28- 6800

Sakleshpur Gain
AC - 6800
AP - 15300
RC - 4000
RP - 6750

Coffee rates by QMR
 

Coffee rates by QMR

HASSAN NKG
AC- 6700
AP-15400
Rp- 6500

KUSHALNAGAR WESTERN
AC- 6800
AP-15200
RC- 4050
RP-7100

Ckm pai
Ac- 6800
Ap- 15350

Siddapur Trust
AC- 7200
Rc- 4200

Balupete coffee
AC- 6600
AP- 15200
RC- 3700
Rp- 6600

MR Stany golden coffee CKM
Ac- 6700
Ap-15300
Rc- 3900
Rp- 6350

Handi coffee curing
Ac-7000
Ap-15350
Rc-3900
Rp- 6500

Ganesh traders Ponampet
Black pepper - 500
RC- 4150
AC - 6600

ಭತ್ತ
Doddy - 1900
Athira - 1800
Thunga - 1300
Other Paddy - 1200

Hassan Deccan
Ac- 6800
Ap- 15300
Rc- 3900
Rp- 6600
Kunnigenahalli likitha
Ac- 6800
Ap- 15300
Rc- 4000
Rp- 6600
Balupet mass
Ap- 15250
Ac- 6600
Rp- 6600
Rc- 4000

Sargod Coffee Curing
AP NEW-15350 (OT 83%)
AP OLD-14750
AC-6500 (OT 54%)
RP NEW-6350 (OT 84%)
RP OLD-5950
RC-3750 (OT 52%)"
Belagod Emami ACEP- 235,RCEP- 137 KUSHAL Western ACEP-250, RCEP-152,

 ಮೆಣಸು

ಮೆಣಸು

ಏಲಕ್ಕಿ
ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 750-850, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400

ಮೆಣಸು
1. Ckm M R Stany - 520,
2. Ckm Kiran - 505,
3. CKm MR Stany- 520
4. Gonikoppa Sri maruthi -500,
5. kalasa Campco- 510,
6. Kunnigenahalli likitha- 500,
7. Mangalore PB Abdul - 500,
8. Mudigere A1- 510,
9. Mudigere Harshika - 515,
10. Sakleshpur gain - 515,
11. Sakleshpur Sathyamurthy - 510
12. Madikeri spice - 505
13. ಹಾಂದಿ- 520
14. Siddapur - 500
15. balupet mass- 505

ರಬ್ಬರ್- kochi
RSS 4 - 162, RSS 5 - 159,ISNR 20 - 149,Latex -125,

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1805-1905, ಜೋಳ (ಬಿಳಿ) -2700-3500, ಮೆಕ್ಕೆಜೋಳ -740-1680, ನವಣೆ -2019-3129, ಭತ್ತ ( ಸೋನಾ ಮಸೂರಿ) - 1309-2601, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 8000-10000 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸಿವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616

ಹತ್ತಿ(DCH)- 8509-14882

ಅಲಸಂದೆ ಕಾಯಿ

ಅಲಸಂದೆ ಕಾಯಿ

ಅಲಸಂದೆ ಕಾಯಿ-4600-5000, ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೊರಿಕಾಯಿ - 7500-8000, ಎಳೇಕೋಸು -3800-4000. ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹೂಕೋಸ್ -4800-5000, ಚಪ್ಪರದವರೆ -4000-6000, ಬಜ್ಜಿ ಮೆಣಸಿನಕಾಯಿ - 5500-6000, ಸೌತೆಕಾಯಿ -1000-1500, ನುಗ್ಗೆಕಾಯಿ -25000, ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000 ಬೆಂಡೆಕಾಯಿ - 6800-7000, ಈರುಳ್ಳಿ -2000-3600,
ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600, ಬೂದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000,
ಮೆಂತೆ ಬೀಜ -9500-12000,

ಹಣ್ಣುಗಳು

ಹಣ್ಣುಗಳು

ಇತರೆ
ಬೆಲ್ಲ - 3100-3600, ಎಳನೀರು -6000-24000
ತೆಂಗಿನಕಾಯಿ - medium- 🎉15000, big - 20000-25000
ಹಣ್ಣುಗಳು
ಬಾಳೆ ಹಣ್ಣು
ಏಲಕ್ಕಿ ಬಾಳೆ - 1500, ನೇಂದ್ರ ಬಾಳೆ- 1000-2500, ಪಚ್ಚಬಾಳೆ-600-1200
ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500,ಪಪ್ಪಾಯಿ -1600-2000, ಕಲ್ಲಂಗಡಿ - 1400-1600, ಮೂಸಂಬಿ-3500-3800, ಸೀಬೆಹಣ್ಣು - 3000-4000,ಕರಬೂಜ - 1800-2000, ದಾಳಿಂಬೆ - 4000-5000

ರಸಗೊಬ್ಬರ: ಪೊಟಾಶ್ -1040,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

English summary

Arecanut, Coffee, Pepper, Rubber Price in Karnataka Today 29 December, 2021

Check out the Areca nut, coffee, pepper, rubber latest market prices in Karnataka today 29 December, 2021. Take a look
Story first published: Wednesday, December 29, 2021, 22:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X