For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಸೆಪ್ಟೆಂಬರ್ 8ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಸೆಪ್ಟೆಂಬರ್ 8ರ ಮಂಗಳವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)

ಶಿವಮೊಗ್ಗ/ಸಾಗರ

ಬೆಟ್ಟೆ 36500- 38899

ಗೊರಬಲು 18099- 25159

ರಾಶಿ 32099- 36159

ಸರಕು 46136- 68510

ಚಾಲಿ 28899- 31179

ಕೋಕಾ 15899- 24654

ಸಿಪ್ಪೆಗೋಟು 15219- 16615

ಕೆಂಪುಗೋಟು 21899- 24299

ಬಿಳಿಗೋಟು 23300- 25256

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಸೆಪ್ಟೆಂಬರ್ 8ರ ದರ

 

ಕಾಫೀ (50 ಕೇಜಿ ಚೀಲಕ್ಕೆ)

ಹಾಸನ

ಅರೇಬಿಕಾ ಕಾಫೀ 4000- 4100

ಅರೇಬಿಕಾ ಪಾರ್ಚ್ ಮೆಂಟ್ 11000- 11100

ರೊಬಸ್ಟಾ ಕಾಫೀ 3400- 3500

ರೊಬಸ್ಟಾ ಪಾರ್ಚ್ ಮೆಂಟ್ 6100- 6150

ಮೆಣಸು 300-325

Gold, Silver Rate: ಸೆ. 8ರ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ರಬ್ಬರ್

RSS 4 - 134

RSS 5 - 129

ISNR 20 - 110

Latex - 77

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price in Karnataka on 8 September, 2020

Check out the arecanut, coffee, pepper, rubber latest market prices in Karnataka today (8th September, 2020). Take a look.
Company Search
COVID-19