For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 28ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ ಆಗಸ್ಟ್ 28ರ ಶುಕ್ರವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)

ಶಿವಮೊಗ್ಗ/ಸಾಗರ

ಬೆಟ್ಟೆ 37172- 41055

ಗೊರಬಲು 17150- 25700

ರಾಶಿ 32159- 37791

ಸರಕು 48255- 69510

ಚಾಲಿ 19050- 30361

ಕೋಕಾ 13405- 24499

ಸಿಪ್ಪೆಗೋಟು 7900- 16589

ಕೆಂಪುಗೋಟು 19699- 26699

ಬಿಳಿಗೋಟು 15150- 25699

ಶಿರಸಿ ಎಪಿಎಂಸಿ

ಚಾಲಿ 31098- 33375

ರಾಶಿ 35399- 37509

ಮಂಗಳೂರು ಎಪಿಎಂಸಿ

ಕೋಕಾ- 20000-27000

ಚಿತ್ರದುರ್ಗ ಎಪಿಎಂಸಿ

ರಾಶಿ 35429- 35899

ಅಪಿ 35939-36369

Gold, Silver Rate: ಆ. 28 ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಪುತ್ತೂರು ಎಪಿಎಂಸಿ

ಕೋಕಾ 8500- 20000

 

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 28ರ ದರ

ಕಾಫೀ (50 ಕೇಜಿ ಚೀಲಕ್ಕೆ)

ಹಾಸನ

ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 10900

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 310-335

ಬ್ಯಾಂಕಿಂಗ್ ಷೇರುಗಳ ನೇತೃತ್ವದಲ್ಲಿ ಏರಿಕೆ ಕಂಡ ಷೇರುಪೇಟೆ

ರಬ್ಬರ್

RSS 4 - 135

RSS 5 - 131

ISNR 20 - 109

Latex - 76

ಏಲಕ್ಕಿ

ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price in Karnataka Today (28 August, 2020)

In this article arecanut, coffee, pepper, rubber latest market prices given
Company Search
COVID-19