For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 5ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ 5ರ ಬುಧವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)

ಶಿವಮೊಗ್ಗ/ಸಾಗರ

ಬೆಟ್ಟೆ 36500- 40050

ಗೊರಬಲು 15000- 25499

ರಾಶಿ 30998- 37809

ಸರಕು 46109- 66018

ಚಾಲಿ 28299- 30009

ಕೋಕಾ 23481

ಸಿಪ್ಪೆಗೋಟು 14079- 16369

ಕೆಂಪುಗೋಟು 23909- 24499

ಬಿಳಿಗೋಟು 18699- 25169

ಶಿರಸಿ ಎಪಿಎಂಸಿ

ಚಾಲಿ 26899-34091

ರಾಶಿ 34099- 37601

ಮಂಗಳೂರು ಎಪಿಎಂಸಿ

ಕೋಕಾ- 24000-28000

Gold, Silver: ಚಿನ್ನ ಗ್ರಾಮ್ ಗೆ 6,000ದತ್ತ, ಬೆಳ್ಳಿ Kgಗೆ 71,500

ಚಿತ್ರದುರ್ಗ ಎಪಿಎಂಸಿ

ರಾಶಿ 36629- 37069

ಅಪಿ 37139-37589

ಪುತ್ತೂರು ಎಪಿಎಂಸಿ

ಕೋಕಾ 8500- 20000

 

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 5ರ ದರ

ಕಾಫೀ (50 ಕೇಜಿ ಚೀಲಕ್ಕೆ)

ಹಾಸನ

ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 10900

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 290-315

ರಬ್ಬರ್

RSS 4 - 132

RSS 5 - 129

ISNR 20 - 110

Latex - 80

ಏಲಕ್ಕಿ

ಕೂಳೆ - 900-950

ನಡುಗೋಲು - 1000-1050

ರಾಶಿ - 1200-1300

ರಾಶಿ ಉತ್ತಮ - 1400-1500

ಜರಡಿ - 1600-1700

ಹೆರಕಿದ್ದು - 2000-2100

ಹಸಿರು ಸಾಧಾರಣ - 1000-1100

ಹಸಿರು ಉತ್ತಮ - 1300-1400

ಹಸಿರು ಅತಿಉತ್ತಮ - 1800-2000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price On 5 August

In this article Arecanut, coffee, pepper, rubber latest market prices given :
Story first published: Wednesday, August 5, 2020, 20:25 [IST]
Company Search
COVID-19