For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 2.07 ಕೋಟಿಯ ಔಡಿ ಎಸ್ ಯುವಿ ಕಾರು ಬಿಡುಗಡೆ

|

ಜರ್ಮನಿ ಮೂಲದ ವಿಲಾಸಿ ಕಾರು ತಯಾರಕ ಕಂಪೆನಿ ಔಡಿ (Audi) ಗುರುವಾರದಂದು ಭಾರತದಲ್ಲಿ ಹೊಸ ಎಸ್ ಯುವಿ ಬಿಡುಗಡೆ ಮಾಡಿದೆ. ಔಡಿ RS Q8 ಆರಂಭಿಕ ಬೆಲೆ 2.07 ಕೋಟಿ ರುಪಾಯಿ ನಿಗದಿ ಮಾಡಲಾಗಿದೆ. ಈ ಕಾರು 4 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್, 600 hp ಪವರ್ ಇದ್ದು, 0ದಿಂದ 100 ಕಿ.ಮೀ. ವೇಗವನ್ನು ತಲುಪಲು ಈ ಕಾರಿಗೆ 4 ಸೆಕೆಂಡ್ ಸಾಕು.

ಜಗತ್ತಿನ ಅತ್ಯಂತ ದುಬಾರಿ ಕಾರ್ ಖರೀದಿಸಿದ ಈ ಕ್ರೀಡಾ ತಾರೆ

ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಮಾತನಾಡಿ, ಇದು ಆಲ್ ಇನ್ ಒನ್ ಮಾಡೆಲ್. ಔಡಿ RS Q8 ವಿಲಾಸಿ ಸ್ಪೋರ್ಟ್ಸ್ ಕಾರು. ಇದು ಗ್ರಾಹಕರನ್ನು ಆಕರ್ಷಿಸಲಿದೆ ಎಂದಿದ್ದಾರೆ. ಇನ್ನು ಈ ಮಾಡೆಲ್ ನಲ್ಲಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್ (MHEV) ಜತೆಗೆ 48- ವೋಲ್ಟ್ ಎಲೆಕ್ಟ್ರಿಕಲ್ ಸಿಸ್ಟಮ್ ಇದೆ.

ಭಾರತದಲ್ಲಿ 2.07 ಕೋಟಿಯ ಔಡಿ ಎಸ್ ಯುವಿ ಕಾರು ಬಿಡುಗಡೆ

 

ಈ ಕಾರಿನಲ್ಲಿ ಸಿಲಿಂಡರ್ ಆನ್ ಡಿಮ್ಯಾಂಡ್ (COD) ತಂತ್ರಜ್ಞಾನ ಇದ್ದು, ಯಾವಾಗ ಪವರ್ ಬೇಕಾಗುತ್ತದೋ ಆಗ ಸಿಲಿಂಡರ್ಸ್ ಆಫ್ ಆಗುತ್ತದೆ. ಆಗ ತೈಲದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಇದರಲ್ಲಿ ಎಂಟು ಸ್ಪೀಡ್ ಗೇರ್ ಬಾಕ್ಸ್ ಇದೆ. ಇವೆಲ್ಲದರ ಜತೆಗೆ ಕಾರಿನಲ್ಲಿ ಎಲ್ಲ ವಿಲಾಸಿ ಹಾಗೂ ಹೈ ಎಂಡ್ ಫೀಚರ್ ಗಳನ್ನು ಒಳಗೊಂಡಿರುತ್ತದೆ.

English summary

Audi RS Q8 SUV Launched In India At Rs 2.07 Crore

German luxury car maker Audi launching SUV RS Q8 launched in India at 2.07 crore rupees. Here is the details about car.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X