For Quick Alerts
ALLOW NOTIFICATIONS  
For Daily Alerts

ಆಕ್ಸಿಸ್ ಬ್ಯಾಂಕ್ ನಿಂದ ಹಬ್ಬದ ಋತುವಿಗೆ ಸಾಲದ ಮೇಲೆ ಆಕರ್ಷಕ ಆಫರ್ ಗಳು

|

ಹಬ್ಬದ ಋತುಗಳ ಹಿನ್ನೆಲೆಯಲ್ಲಿ ಆಕ್ಸಿಸ್ ಬ್ಯಾಂಕ್ ನಿಂದ ಮಂಗಳವಾರ 'ದಿಲ್ ಸೇ ಓಪನ್ ಸೆಲಬ್ರೇಷನ್ಸ್' ಆರಂಭಿಸಲಾಗಿದೆ. ಆಕರ್ಷಕ ಬಡ್ಡಿ ದರ, ಕ್ಯಾಶ್ ಬ್ಯಾಕ್ ಮತ್ತು ರಿಯಾಯಿತಿಗಳು ದೊರೆಯುತ್ತವೆ. ಯಾವ ಸಾಲದ ಮೇಲೆ ಏನು ಆಫರ್ ನೀಡಲಾಗುತ್ತಿದೆ ಎಂಬ ವಿವರ ಹೀಗಿದೆ.

* ಗೃಹ ಸಾಲದ ಬಡ್ಡಿ ದರ 6.90%ನಿಂದ ಆರಂಭ

* ಕಾರು ಸಾಲದ ಬಡ್ಡಿ ದರ 7.99%ನಿಂದ ಆರಂಭ. ಶೇಕಡಾ 100ರಷ್ಟು ಆನ್ ರೋಡ್ ಫಂಡಿಂಗ್.

* ದ್ವಿಚಕ್ರ ವಾಹನ ಸಾಲ ಇಎಂಐ ಅತ್ಯಂತ ಕಡಿಮೆ ಅಂದರೆ 278 ರು./10,000ಕ್ಕೆ (48 ತಿಂಗಳ ಅವಧಿಗೆ) 100% ಆನ್ ರೋಡ್ ಹಣಕಾಸು ವ್ಯವಸ್ಥೆ.

ಕಾರು ಸಾಲದ ಮೇಲಿನ ಬಡ್ಡಿ ದರ ಯಾವ ಬ್ಯಾಂಕ್ ನಲ್ಲಿ ಎಷ್ಟು?

 

* ಪರ್ಸನಲ್ ಲೋನ್: ಬಡ್ಡಿ ದರ 10.49%ರಿಂದ ಆರಂಭ. ಇಎಂಐ 2149/ ಲಕ್ಷ ರುಪಾಯಿಗೆ ಆರಂಭ.

* ಶಿಕ್ಷಣ ಸಾಲ: ಬಡ್ಡಿ ದರ 10.50% ಆರಂಭ. ಈಗಾಗಲೇ ಇರುವ ಸಾಲದ ವರ್ಗಾವಣೆಯೂ ಮಾಡಬಹುದು.

ಆಕ್ಸಿಸ್ ಬ್ಯಾಂಕ್ ನಿಂದ ಹಬ್ಬದ ಋತುವಿಗೆ ಸಾಲದ ಮೇಲೆ ಆಕರ್ಷಕ ಆಫರ್ ಗಳು

* ಚಿನ್ನದ ಸಾಲ: 2 ಲಕ್ಷ ಮೇಲ್ಪಟ್ಟ ಸಾಲಕ್ಕೆ ಪ್ರೊಸೆಸಿಂಗ್ ಶುಲ್ಕ 0.25%.

* ವ್ಯಾಪಾರ ಸಾಲ ಆಕರ್ಷಕ ROI ಮತ್ತು ಪ್ರೊಸೆಸಿಂಗ್ ಶುಲ್ಕಕ್ಕೆ 25% ರಿಯಾಯಿತಿ.

* ಇಎಂಐ ಆಧಾರಿತ ವೈದ್ಯರ ಸಾಲ 10 ಲಕ್ಷ ಮೇಲ್ಪಟ್ಟಂತೆ 10.75% ROI ಹಾಗೂ 0.5% ಪ್ರೊಸೆಸಿಂಗ್ ಶುಲ್ಕ.

* ವರ್ಕಿಂಗ್ ಕ್ಯಾಪಿಟಲ್ ಸಾಲಕ್ಕೆ ಪ್ರೊಸೆಸಿಂಗ್ ಶುಲ್ಕದ ಮೇಲೆ 50% ಕಡಿತ.

English summary

Axis Bank Festival Offer: Home Loan Starts From 6.9 Percent

Axis Bank Tuesday announced festive offer on various loan products including home, car, two wheeler and other banking loan products.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X