For Quick Alerts
ALLOW NOTIFICATIONS  
For Daily Alerts

ಬಿಎಸ್ ಎನ್ ಎಲ್ 4G ಡೇಟಾದ ಎರಡು ಹೊಸ ಪ್ರೀಪೇಯ್ಡ್ ಪ್ಲ್ಯಾನ್

|

ಬಿಎಸ್ ಎನ್ ಎಲ್ 4G ಡೇಟಾದ ಎರಡು ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಆರಂಭಿಸಿದೆ. ಕೋಲ್ಕತ್ತಾದಲ್ಲಿನ ಗ್ರಾಹಕರಿಗೆ 4G ಸೇವೆ ಒದಗಿಸುತ್ತಿದೆ. ಈಗ ಬಿಎಸ್ ಎನ್ ಎಲ್ ಆರಂಭಿಸಿರುವ ಈ ಹೊಸ ಪ್ಲ್ಯಾನ್ ಪ್ರತಿಸ್ಪರ್ಧಿ ವೊಡಾಫೋನ್, ಏರ್ ಟೆಲ್ ಮತ್ತು ಜಿಯೋಗಿಂತಲೂ ಅತ್ಯುತ್ತಮವಾಗಿದೆ.

 

96 ಹಾಗೂ 236 ರುಪಾಯಿಯ ಈ ಹೊಸ ಪ್ಲ್ಯಾನ್ ನಲ್ಲಿ ಒಂದು ದಿನಕ್ಕೆ 10 ಜಿ.ಬಿ. ತನಕ ಡೇಟಾ ನೀಡಲಿದೆ. 96 ರುಪಾಯಿಯ ಪ್ರೀಪೇಯ್ಡ್ ಪ್ಲ್ಯಾನ್ ನಲ್ಲಿ ದಿನಕ್ಕೆ 10 ಜಿ.ಬಿ. ಡೇಟಾ ದೊರೆಯಲಿದ್ದು, ಕಾಲಿಂಗ್ ಮತ್ತು ಎಸ್ಸೆಮ್ಮೆಸ್ ಅನುಕೂಲ ದೊರೆಯುವುದಿಲ್ಲ. ಈ ಪ್ಲ್ಯಾನ್ ನ ವ್ಯಾಲಿಡಿಟಿ 28 ದಿನಗಳಿರುತ್ತದೆ.

ಬಿಎಸ್ ಎನ್ ಎಲ್, ಎಂಟಿಎನ್ ಎಲ್, ಏರ್ ಇಂಡಿಯಾ ಭಾರೀ ನಷ್ಟದ ಸಂಸ್ಥೆಗಳು

ಇನ್ನು 236 ರುಪಾಯಿ ಪ್ಲ್ಯಾನ್ ನಲ್ಲೂ ದಿನಕ್ಕೆ 10 ಜಿ.ಬಿ. ಡೇಟಾ ದೊರೆಯಲಿದ್ದು, 84 ದಿನಗಳ ವ್ಯಾಲಿಡಿಟಿ ಇರಲಿದೆ. ಈ ಪ್ಲ್ಯಾನ್ ನಲ್ಲಿ ಕೂಡ ಕಾಲಿಂಗ್ ಅಥವಾ ಎಸ್ಸೆಮ್ಮೆಸ್ ಸೌಲಭ್ಯ ದೊರೆಯುವುದಿಲ್ಲ. 10 ಜಿಬಿ ಡೇಟಾ ಒದಗಿಸುತ್ತಿದ್ದರೂ ಬಿಎಸ್ ಎನ್ ಎಲ್ ಇಂಟರ್ ನೆಟ್ ವೇಗ ಬಹಳ ಕಡಿಮೆ ಇದೆ. ವೊಡಾಫೋನ್ ಅಥವಾ ಏರ್ ಟೆಲ್ ನಂತೆ ವೇಗ ಇಲ್ಲ.

ಬಿಎಸ್ ಎನ್ ಎಲ್ 4G ಡೇಟಾದ ಎರಡು ಹೊಸ ಪ್ರೀಪೇಯ್ಡ್ ಪ್ಲ್ಯಾನ್

ಬಿಎಸ್ ಎನ್ ಎಲ್ ನಿಂದ 4G, 251 ರುಪಾಯಿಯ ಪ್ಲ್ಯಾನ್ ನಲ್ಲಿ ಡೇಟಾ ಜತೆಗೆ ಕಾಲಿಂಗ್ ಸೌಲಭ್ಯವೂ ಇದೆ. ನಿತ್ಯವೂ 2 ಜಿಬಿ ಡೇಟಾ ದೊರೆಯಲಿದ್ದು, 51 ದಿನಗಳ ವ್ಯಾಲಿಡಿಟಿ ದೊರೆಯಲಿದೆ.

English summary

BSNL Launched Two New 4G Prepaid Plan: Here Is The Details

Government owned BSNL launched 4G prepaid new plans with 10 GB data per day. Here is the complete details.
Story first published: Tuesday, February 11, 2020, 15:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X