For Quick Alerts
ALLOW NOTIFICATIONS  
For Daily Alerts

ಕೆನರಾ ಬ್ಯಾಂಕ್ Q3 ನಿವ್ವಳ ಲಾಭ 330 ಕೋಟಿ ರುಪಾಯಿ

|

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿ ಗುರುವಾರ ಬಿಡುಗಡೆ ಆಗಿದ್ದು, ಬ್ಯಾಂಕ್‌ನ ನಿವ್ವಳ ಲಾಭ 3.8 ಪರ್ಸೆಂಟ್ ಏರಿಕೆ ಆಗಿದೆ.

2018-19ರ ಇದೇ ಅವಧಿಯಲ್ಲಿ ನಿವ್ವಳ ಲಾಭ 317.52 ಕೋಟಿ ರುಪಾಯಿಗೆ ಹೋಲಿಸಿದರೆ ಈ ಬಾರಿ 3.8 ಪರ್ಸೆಂಟ್ ಏರಿಕೆಯಾಗಿದ್ದು ಬ್ಯಾಂಕ್ 330 ಕೋಟಿ ರುಪಾಯಿ ಲಾಭಗಳಿಸಿದೆ. ಜೊತೆಗೆ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಪ್ರಮಾಣವು ಕಡಿಮೆಯಾಗಿರುವುದರಿಂದ ಲಾಭ ಹೆಚ್ಚಿದೆ.

ಕೆನರಾ ಬ್ಯಾಂಕ್ Q3 ನಿವ್ವಳ ಲಾಭ 330 ಕೋಟಿ ರುಪಾಯಿ

 

2018-19ರ ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟಾರೆ ಆದಾಯವು 13,513 ಕೋಟಿ ರುಪಾಯಿಗಳಷ್ಟಿದ್ದು, ಈ ಬಾರಿ 14,001 ಕೋಟಿ ರುಪಾಯಿಗೆ ತಲುಪಿದೆ ಎಂದು ಬ್ಯಾಂಕ್ ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.

ನಿವ್ವಳ 'ಎನ್‌ಪಿಎ' ಒಟ್ಟು ಸಂಪತ್ತಿನ 5.5 ಪರ್ಸೆಂಟ್‌ನಷ್ಟಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ವಸೂಲಾಗದ ಸಾಲದ ಪ್ರಮಾಣ 6.37 ಪರ್ಸೆಂಟ್‌ನಷ್ಟಿದೆ. ಒಂದು ವರ್ಷದಲ್ಲಿ ಎನ್‌ಪಿಎ ಪ್ರಮಾಣ ಇಳಿಕೆಯಾಗಿದ್ದು ಬ್ಯಾಂಕ್ ಲಾಭಗಳಿಸಿದೆ.

English summary

Canara Bank Q3 Profit Rises 3.8 Percent

State-owned Canara Bank on Thursday reported a 3.8 per cent rise in its net profit
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more