For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರದಿಂದ 14 ರಾಜ್ಯಗಳಿಗೆ 6,195 ಕೋಟಿ ಬಿಡುಗಡೆ: ಯಾವ ರಾಜ್ಯಕ್ಕೆ ಎಷ್ಟು?

|

15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರವು 2020 ರ ಸೆಪ್ಟೆಂಬರ್ 10 ರಂದು 14 ರಾಜ್ಯಗಳಿಗೆ 6,195.08 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದಾಯ ಕೊರತೆ ಹಂಚಿಕೆ ಅನುದಾನದ ಕುರಿತು ಹಣಕಾಸು ಸಚಿವಾಲಯವು ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ಇದು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುತ್ತದೆ.

ಈ ಕುರಿತು ಅಧಿಕೃತವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯಾವ ರಾಜ್ಯಗಳಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

ಸಾಲದ ಮೇಲಿನ ಬಡ್ಡಿ ಮನ್ನಾ ಆದರೆ, ಆಗುವ ಪರಿಣಾಮದ ಕುರಿತು ಅಧ್ಯಯನ: ತಜ್ಞರ ಸಮಿತಿ ರಚನೆ

ಕೇಂದ್ರ ಸರ್ಕಾರದಿಂದ 14 ರಾಜ್ಯಗಳಿಗೆ 6,195 ಕೋಟಿ ಬಿಡುಗಡೆ

 

ಯಾವ ರಾಜ್ಯಕ್ಕೆ ಎಷ್ಟು ಕೋಟಿ ರೂಪಾಯಿ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಆಂಧ್ರಪ್ರದೇಶ - 491.41

2. ಅಸ್ಸಾಂ- 631.58

3. ಹಿಮಾಚಲ ಪ್ರದೇಶ - 952.58

4. ಕೇರಳ- 1276.91

5. ಮಣಿಪುರ- 235.33

6. ಮೇಘಾಲಯ- 40.91

7. ಮಿಜೋರಾಂ- 118.50

8. ನಾಗಾಲ್ಯಾಂಡ್- 326.41

9. ಪಂಜಾಬ್- 638.25

10. ತಮಿಳುನಾಡು- 335.41

11. ತ್ರಿಪುರ- 269.66

12. ಉತ್ತರಾಖಂಡ- 423.00

13. ಪಶ್ಚಿಮ ಬಂಗಾಳ- 417.75

14. ಸಿಕ್ಕಿಂ- 37.33

English summary

Centre releases Rs 6,195 crore to 14 states as 6th instalment of the devolution of taxes

The government on September 10, 2020 released Rs 6,195.08 crore to 14 states as the sixth equated monthly instalment of the Post Devolution Revenue Deficit Grant as recommended by the 15th Finance Commission.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X