For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 9ರ ಚಿನ್ನ- ಬೆಳ್ಳಿ ದರ ಹೀಗಿದೆ

|

ದೇಶದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸೋಮವಾರವು ಇಳಿಕೆ ಕಂಡಿದೆ. ಈ ಮೂಲಕ ಸೆಪ್ಟೆಂಬರ್‌ನಿಂದ ಚಿನ್ನದ ಬೆಲೆಯು ಇಳಿಮುಖ ಕಂಡಿದ್ದು, ಒಟ್ಟಾರೆ 2,400 ರುಪಾಯಿ ಇಳಿಕೆ ದಾಖಲಿಸಿದೆ. ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆಯು 10ಗ್ರಾಂಗೆ 40,000 ರುಪಾಯಿ ಗಡಿ ಮುಟ್ಟಿತ್ತು.

ದೇಶದಲ್ಲಿ ಸರಾಸರಿಯಾಗಿ 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 100 ರುಪಾಯಿಗೆ ಇಳಿಕೆಯಾಗಿದೆ. ಹಾಗೆಯೇ ಬೆಳ್ಳಿ ಕೂಡ ಕೆಜಿಗೆ 100 ರುಪಾಯಿ ಕಡಿಮೆ ಆಗಿದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು
 

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 35,350

24 ಕ್ಯಾರೆಟ್ ಚಿನ್ನ ರೂ. 38,600

ಬೆಳ್ಳಿ ದರ: ರೂ. 47,400

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 35,350

24 ಕ್ಯಾರೆಟ್ ಚಿನ್ನ ರೂ. 38,600

ಬೆಳ್ಳಿ ದರ: ರೂ. 47,400

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 35,350

24 ಕ್ಯಾರೆಟ್ ಚಿನ್ನ ರೂ. 38,600

ಬೆಳ್ಳಿ ದರ: ರೂ. 47,400

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 36,750

24 ಕ್ಯಾರೆಟ್ ಚಿನ್ನ ರೂ. 37,950

ಬೆಳ್ಳಿ ದರ: ರೂ. 47,400

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 37,100

24 ಕ್ಯಾರೆಟ್ ಚಿನ್ನ ರೂ. 38,100

ಬೆಳ್ಳಿ ದರ: ರೂ. 47,400

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 37,100

24 ಕ್ಯಾರೆಟ್ ಚಿನ್ನ ರೂ. 38,100

ಬೆಳ್ಳಿ ದರ: ರೂ. 47,400

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 37,100

24ಕ್ಯಾರೆಟ್ ಚಿನ್ನ ರೂ. 38,100

ಬೆಳ್ಳಿ ದರ: ರೂ. 47,400

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 36,750

24 ಕ್ಯಾರೆಟ್ ಚಿನ್ನ ರೂ. 37,950

ಬೆಳ್ಳಿ ದರ: ರೂ. 47,400

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 36,000

24ಕ್ಯಾರೆಟ್ ಚಿನ್ನ ರೂ. 39,270

ಬೆಳ್ಳಿ ದರ: ರೂ. 47,400

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 36,000

ಕ್ಯಾರೆಟ್ ಚಿನ್ನ ರೂ. 39,270

ಬೆಳ್ಳಿ ದರ: ರೂ. 47,400

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 36,000

24 ಕ್ಯಾರೆಟ್ ಚಿನ್ನ ರೂ. 39,270

ಬೆಳ್ಳಿ ದರ: ರೂ. 47,400

ನಗರ: ಕೇರಳ

22ಕ್ಯಾರೆಟ್ ಚಿನ್ನ ರೂ. 35,150

24ಕ್ಯಾರೆಟ್ ಚಿನ್ನ ರೂ. 38,350

ಬೆಳ್ಳಿ ದರ: ರೂ. 47,400

ನಗರ: ಮಧುರೈ

22 ಕ್ಯಾರೆಟ್ ಚಿನ್ನ ರೂ. 36,000

24 ಕ್ಯಾರೆಟ್ ಚಿನ್ನ ರೂ. 39,270

ಬೆಳ್ಳಿ ಬೆಲೆ: ರೂ. 47,400

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 37,100

24 ಕ್ಯಾರೆಟ್ ಚಿನ್ನ: ರೂ. 37,850

ಬೆಳ್ಳಿ ಬೆಲೆ: ರೂ. 47,500

ನಗರ: ಸೂರತ್

22 ಕ್ಯಾರೆಟ್ ಚಿನ್ನ ರೂ. 37,100

24ಕ್ಯಾರೆಟ್ ಚಿನ್ನ ರೂ. 37,850

ಬೆಳ್ಳಿ ದರ: ರೂ. 47,400

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 36,000

24 ಕ್ಯಾರೆಟ್ ಚಿನ್ನ ರೂ. 39,270

ಬೆಳ್ಳಿ ಬೆಲೆ: ರೂ. 47,400

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 36,800

ಕ್ಯಾರೆಟ್ ಚಿನ್ನ ರೂ. 39,300

ಬೆಳ್ಳಿ ಬೆಲೆ: ರೂ. 47,400

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 37,130

24 ಕ್ಯಾರೆಟ್ ಚಿನ್ನ ರೂ. 38,530

ಬೆಳ್ಳಿ ದರ: ರೂ. 47,400

English summary

December 9 Gold And Silver Price

Gold prices in india were low today, falling for the consecutive days in row.
Story first published: Monday, December 9, 2019, 19:26 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more