For Quick Alerts
ALLOW NOTIFICATIONS  
For Daily Alerts

ಸೆಬಿ ಹೊಸ ನಿಯಮ: 1000 ಕಂಪನಿಗಳಿಗೆ ಲಾಭಾಂಶ ನೀತಿ ಕಡ್ಡಾಯ

|

ಕಾರ್ಪೊರೇಟ್ ಆಡಳಿತ ಮತ್ತು ಲಾಭಾಂಶ ಬಹಿರಂಗಪಡಿಸುವಿಕೆಯನ್ನು ಬಲಪಡಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೊಸ ನಿಯಮಗಳನ್ನು ತಿಳಿಸಿದೆ. ಪಟ್ಟಿಮಾಡಿದ ಕಂಪನಿಗಳ ಲಾಭಾಂಶ ನೀತಿಯನ್ನು ನಿಯಂತ್ರಿಸುವ ಮಾರ್ಗಸೂಚಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ

ಈ ನಿಬಂಧನೆಗಳ ಭಾಗವಾಗಿ, ಅಗ್ರ 1000 ಪಟ್ಟಿಮಾಡಿದ ಕಂಪನಿಗಳು ಲಾಭಾಂಶ ವಿತರಣಾ ವ್ಯವಸ್ಥೆಯನ್ನು ರೂಪಿಸಬೇಕು. ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಟಾಪ್ 500 ಕಂಪನಿಗಳಿಗೆ ಕಡ್ಡಾಯ ಲಾಭಾಂಶ ವಿತರಣಾ ವ್ಯವಸ್ಥೆ ಪ್ರಸ್ತುತ ಜಾರಿಯಲ್ಲಿದೆ. ಈಗ ಅದು ಅಗ್ರ 1000 ಕ್ಕೆ ಏರಿಸುವ ಮೂಲಕ ಹೊಸ ನಿಯಮ ಜಾರಿಗೆ ತಂದಿದೆ.

ಸೆಬಿ ಹೊಸ ನಿಯಮ: 1000 ಕಂಪನಿಗಳಿಗೆ ಲಾಭಾಂಶ ನೀತಿ ಕಡ್ಡಾಯ

ಇತರ ಪಟ್ಟಿಮಾಡಿದ ಕಂಪನಿಗಳು ತಮ್ಮ ವೆಬ್‌ಸೈಟ್ ಮೂಲಕ ತಮ್ಮ ಲಾಭಾಂಶ ವಿತರಣಾ ನೀತಿಯನ್ನು ಸ್ವಯಂಪ್ರೇರಣೆಯಿಂದ ಘೋಷಿಸಬಹುದು. ಅಗ್ರ 1000 ಕಂಪನಿಗಳಿಗೆ ಅಪಾಯ ನಿರ್ವಹಣಾ ಸಮಿತಿಗಳ ರಚನೆಯನ್ನು ಕಡ್ಡಾಯಗೊಳಿಸಿದೆ. ಸಮಿತಿಗಳು ಸ್ವತಂತ್ರ ನಿರ್ದೇಶಕರು ಸೇರಿದಂತೆ ಕನಿಷ್ಠ ಮೂರು ಸದಸ್ಯರನ್ನು ಹೊಂದಿರಬೇಕು.

ಅಪಾಯ ಸಮಿತಿಯ ನೀತಿಯ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಪರಿಶೀಲನೆ ಈ ಸಮಿತಿಯ ಕಾರ್ಯವಾಗಿದೆ. ಮಾರ್ಚ್ 31 ರೊಳಗೆ ಮಾರುಕಟ್ಟೆ ಕ್ಯಾಪ್ ಆಧರಿಸಿ ಉನ್ನತ ಕಂಪನಿಗಳನ್ನು ನಿರ್ಧರಿಸಲಾಗಿದೆ.

English summary

Dividend Distribution Policy Mandatory For Top 1000 Listed Companies

Markets regulator Securities and Exchange Board of India (SEBI) on Tuesday announced major tweaks in the guidelines governing the dividend policy of listed companies.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X