For Quick Alerts
ALLOW NOTIFICATIONS  
For Daily Alerts

2017ರ ಡಿಸೆಂಬರ್ ಗೆ ಮುಂಚಿನ ವಾಹನಗಳಿಗೆ FASTag ಕಡ್ಡಾಯ

|

2017ರ ಡಿಸೆಂಬರ್ ಗೆ ಮುಂಚೆ ಖರೀದಿ ಮಾಡಿದ ಎಲ್ಲ ನಾಲ್ಕು ಚಕ್ರದ ವಾಹನಗಳು ಅಥವಾ M ಮತ್ತು N ಕ್ಯಾಟಗರಿಗೆ ಬರುವ ವಾಹನಗಳಿಗೆ ಕೇಂದ್ರ ಸರ್ಕಾರವು FASTags ಅನ್ನು ಜನವರಿ 2021ರಿಂದ ಕಡ್ಡಾಯ ಮಾಡಿದೆ. ಇನ್ನು ಫಾರ್ಮ್ 51ಕ್ಕೆ (ವಿಮೆ ಪ್ರಮಾಣಪತ್ರ) ತಿದ್ದುಪಡಿ ತರಲಾಗಿದ್ದು, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪಡೆಯಲು FASTag ಅಗತ್ಯ ಮಾಡಲಾಗಿದೆ.

ಎಲ್ಲೆಲ್ಲ FASTag ಕಡ್ಡಾಯ ಆಗಲಿದೆ ಗೊತ್ತೆ? ಇಲ್ಲಿದೆ ಸರ್ಕಾರದ ಅಧಿಸೂಚನೆ ಮಾಹಿತಿಎಲ್ಲೆಲ್ಲ FASTag ಕಡ್ಡಾಯ ಆಗಲಿದೆ ಗೊತ್ತೆ? ಇಲ್ಲಿದೆ ಸರ್ಕಾರದ ಅಧಿಸೂಚನೆ ಮಾಹಿತಿ

ಆ ಮೂಲಕ FASTag ಐಡಿ ಸಂಗ್ರಹಿಸಲಾಗುತ್ತದೆ. ಈ ಅಗತ್ಯವನ್ನು ಏಪ್ರಿಲ್ 1, 2021ರಿಂದ ಜಾರಿಗೆ ತರಲಾಗುತ್ತದೆ. FASTag ಮೂಲಕವಾಗಿ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗಳಲ್ಲಿ ಡಿಜಿಟಲ್ ಅಥವಾ ಐಟಿ ಆಧಾರಿತ ಪಾವತಿಯನ್ನು ಉತ್ತೇಜಿಸಬೇಕು ಎಂಬ ಉದ್ದೇಶ ಇರಿಸಿಕೊಳ್ಳಲಾಗಿದೆ.

2017ರ ಡಿಸೆಂಬರ್ ಗೆ ಮುಂಚಿನ ವಾಹನಗಳಿಗೆ FASTag ಕಡ್ಡಾಯ

ಇನ್ನು ವಾಹನದಲ್ಲಿ FASTag ಹಾಕಿದ ನಂತರವಷ್ಟೇ ಫಿಟ್ ನೆಸ್ ಪ್ರಮಾಣಪತ್ರದ ನವೀಕರಣ ಆಗುತ್ತದೆ. ಕೇಂದ್ರ ಮೋಟಾರು ವಾಹನ ನಿಯಮ 1989ರ ಪ್ರಕಾರವಾಗಿ 2017ರಿಂದ ಈಚೆಗೆ ಈಗಾಗಲೇ FASTag ಕಡ್ಡಾಯ ಮಾಡಲಾಗಿದೆ. ಅಂದರೆ ಯಾವುದೇ ನಾಲ್ಕು ಚಕ್ರದ ವಾಹನ ನೋಂದಣಿ ಆಗುವುದಕ್ಕೆ FASTag ಇರಲೇಬೇಕು. ಇದನ್ನು ಡೀಲರ್ ಅಥವಾ ವಾಹನ ತಯಾರಕರು ಒದಗಿಸಬೇಕು.

English summary

FASTag Mandatory 4 Wheelers Sold Before 2017 December

To buy third party insurance FASTag mandatory for 4 wheeler vehicles sold before 2017 December.
Story first published: Sunday, November 8, 2020, 9:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X