For Quick Alerts
For Daily Alerts
ಮೇ 2ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
|
ಕರ್ನಾಟಕದಲ್ಲಿ ಸೋಮವಾರ (ಮೇ 2) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1500,
ಏ. 29ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 161, RSS 5 - 156, Lat - 152, Scrap 1- 113, Scrap 2 - 105
ಕೊಚ್ಚಿ
RSS 4 - 167, RSS 5 - 164,ISNR 20 - 161,Latex -113,
ಏಕದಳ ಧಾನ್ಯಗಳು
- ಸಜ್ಜೆ - 2200-2300
- ಜೋಳ (ಬಿಳಿ) -,2500-3200,
- ಮೆಕ್ಕೆಜೋಳ - 1501-2359
- ನವಣೆ -1669-2415,
- ಭತ್ತ ( ಸೋನಾ ಮಸೂರಿ) - 1300-1893,
- ರಾಗಿ - 2500-3200,
- ಅಕ್ಕಿ (ಮಧ್ಯಮ)- 2800-4800,
- ಗೋಧಿ -2600-2800
ದ್ವಿದಳ ಧಾನ್ಯಗಳು
- ಅಲಸಂಡೆ ಕಾಳು - 4561-5657
- ಕಡಲೆಬೇಳೆ - 6000-6300,
- ಕಡಲೆಕಾಳು - 3969-4601,
- ಉದ್ದಿನಬೇಳೆ --9000-11200,
- ಉದ್ದಿನಕಾಳು -5505-6236
- ಹೆಸರುಬೇಳೆ - 8500-9000,
- ಬಟಾಣಿ - 7000-11000
- ಹೆಸರುಕಾಳು -6800-8300,
- ಹುರಳಿಕಾಳು - 3536,
- ತೊಗರಿ - 3369-6129
- ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
- ಕೊಬ್ಬರಿ - 17150
- ಎಳ್ಳು - 9100-10000
- ನೆಲಗಡಲೆ -3010-6639,
- ಸಾಸಿವೆ - 7900-8600
- ಸೋಯಾಬಿನ್ - 7150-7490
- ಸೂರ್ಯಕಾಂತಿ - 7981-8026
- ಹತ್ತಿ- 8819-11221
**

ತರಕಾರಿ
- ಅಲಸಂಡೆಕಾಯಿ-3900-4100
- ಹುರಳಿಕಾಯಿ-4000-6000
- ಬಿಟ್ರೋಟ್ -1100-1500
- ಹಾಗಲಕಾಯಿ -1300-1500
- ಸೋರೆಕಾಯಿ -400-600
- ಬದನೇಕಾಯಿ -800-1000
- ಗೋರಿಕಾಯಿ - 3600-3900
- ಎಳೇಕೋಸು -800-1000
- ದಪ್ಪಮೆಣಸಿನಕಾಯಿ -5000-5400
- ಕ್ಯಾರೇಟ್- 1800-2000
- ಹೂಕೋಸ್ 3800-4000,
- ಚಪ್ಪರದವರೇ - 2000-3000,
- ಬಜ್ಜಿ ಮೆಣಸಿನಕಾಯಿ - 4000-5500
- ಸೌತೆಕಾಯಿ - 1800-2000
- ನುಗ್ಗೆಕಾಯಿ - 1800-2000
- ಹಸಿರು ಮೆಣಸಿನಕಾಯಿ - 6000-7000
- ನವಿಲುಕೋಸ್ - 800-1000
- ಬೆಂಡೆಕಾಯಿ - 1800-2200
- ಈರುಳ್ಳಿ - 1000-2000,
- ಆಲೂಗಡ್ಡೆ - 2200-2400
- ಹಿರೇಕಾಯಿ - 2800-3000
- ಸೀಮೆ ಬದನೇಕಾಯಿ - 1400-1600
- ಪಡವಲಕಾಯಿ -1000-1300
- ಸುವರ್ಣಗಡ್ಡೆ -1000-1200
- ಸಿಹಿ ಕುಂಬಳಕಾಯಿ - 800-1400,
- ತೊಂಡೆಕಾಯಿ - 1100-1300
- ಟೊಮೇಟೊ - 3300-3500
- ಬೂದು ಕುಂಬಳಕಾಯಿ - 800-1000
- ಕೆಂಪು ಮೆಣಸಿನಕಾಯಿ - 2109-8009
- ಕೊತ್ತಂಬರಿ ಬೀಜ - 8370
- ಒಣ ಮೆಣಸಿನಕಾಯಿ - 31300-38000
- ಬೆಳ್ಳುಳ್ಳಿ -7000-7500,
- ಮೆಂತೆ ಬೀಜ -8100-9100,
**
ಇತರೆ
- ಬೆಲ್ಲ -3600-3800
- ಎಳನೀರು -10000-25000
ಹಣ್ಣುಗಳು
ಬಾಳೆಹಣ್ಣು
- ಏಲಕ್ಕಿ ಬಾಳೆ - 1000-5000
- ನೇಂದ್ರ ಬಾಳೆ- 1000-2600
- ಪಚ್ಚಬಾಳೆ-600-1500
- ಸೇಬು - 6000-7000
- ಕಿತ್ತಳೆ- 3000 -4000
- ಅನಾನಸ್ - 2615,
- ದ್ರಾಕ್ಷಿ -3400,
- ಸಪೋಟ -1000- 2000
- ಪಪ್ಪಾಯಿ -1000-1315,
- ಕಲ್ಲಂಗಡಿ - 800-1600
- ಮೂಸಂಬಿ-800-1600
- ಸೀಬೆಹಣ್ಣು - 1300-1500
- ಕರಬೂಜ -1000-2000
- ದಾಳಿಂಬೆ - 10000-15000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 2 (ಕೆಜಿ)
- ಮೆಲುಗು ಮೀನು (Butter Fish) 300 ರೂ/ಕೆಜಿ
- ಅಂಜಲ್ ಮೀನು (Kingfish Or Seerfish) 750 ರೂ/ಕೆಜಿ
- ಬಂಗುಡೆ (Mackerel) ಮೀನು 200 ರೂ/ಕೆಜಿ
- ಬೂತಾಯಿ ( Sardine) ಮೀನು 120 ರೂ/ಕೆಜಿ
- ಬೊಂಡಾಸ್ (Squid) 280 ರೂ/ಕೆಜಿ
- ಡಿಸ್ಕೋ ಮೀನು (Disco) 130 ರೂ/ಕೆಜಿ
- ತಾಟೆ ಮೀನು (Shark) 290 ರೂ/ಕೆಜಿ
- ನೆಯ್ ಮೀನು 360 ರೂ/ಕೆಜಿ
- ಮಾಂಜಿ ( black Pomfret) 700 ರೂ/ಕೆಜಿ
- ಮಾಂಜಿ ( silver Pomfret) 1000 ರೂ/ಕೆಜಿ
- ಗೊಲಾಯಿ ಮೀನು 120 ರೂ/ಕೆಜಿ
- ಕಾಂಡಾಯಿ ಮೀನು 200 ರೂ/ಕೆಜಿ
- ಮುರು ಮೀನು (Reef cod) 180 ರೂ/ಕೆಜಿ
- ಮದ್ಮಲ್ ಮೀನು (Pink Perch/Fin Bream) 280ರೂ/ಕೆಜಿ
- ರಾಣಿ ಮೀನು 110ರೂ/ಕೆಜಿ
- ಕಡ್ವ ಮೀನು 200 ರೂ/ಕೆಜಿ
- ಅರ್ನೆ ಮೀನು 100 ರೂ/ಕೆಜಿ
- ರಿಬ್ಬಾನ್ ಮೀನು 90 ರೂ/ಕೆಜಿ
- ನಂಗ್ ಮೀನು (Solefish) 200 ರೂ/ಕೆಜಿ
- ಏಡಿ (Crab) 160 ರೂ/ಕೆಜಿ
- ಸಿಗಡಿ ಮೀನು (Prawns) 300 ರೂ/ಕೆಜಿ
- ತೇಡೆ ಮೀನು (Catfish) 230 ರೂ/ಕೆಜಿ
- ಸ್ವಾಡಿ ಮೀನು (Ilish) 60 ರೂ/ಕೆಜಿ
- ಕಾನೆ (Ladyfish) 350 ರೂ/ಕೆಜಿ
- ಕೊಡ್ಡಾಯಿ (Croaker Fish) 220 ರೂ/ಕೆಜಿ
- ಬೊಲೆಂಜಿರ್ (silverfish) 250 ರೂ/ಕೆಜಿ
- ಮರ್ವಾಯಿ (Clams /Cockles) 200 ರೂ/5ಕೆಜಿ
- ಅಡೆಮೀನು (False Trevally/Lactarius) 180 ರೂ/ಕೆಜಿ
- ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ಬಿಲಾಲ್ ಬಿಎಂ ಬೆಂಗ್ರೆ
English summary
Fish, Rubber, Fertilizer and Vegetable Price in Karnataka Today 2 May, 2022
Story first published: Monday, May 2, 2022, 20:28 [IST]