For Quick Alerts
ALLOW NOTIFICATIONS  
For Daily Alerts

ಮೇ 9ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಸೋಮವಾರ (ಮೇ 9) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 - 1175, ಸುಫಲಾ - 1500,

ರಬ್ಬರ್
ಕೊಚ್ಚಿ

ಮೇ 6ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

RSS 4 - 172, RSS 5 - 169,ISNR 20 - 163,Latex -118,

ಏಕದಳ ಧಾನ್ಯಗಳು
ಸಜ್ಜೆ - 1800-2000
ಜೋಳ (ಬಿಳಿ) -,1570-1951
ಮೆಕ್ಕೆಜೋಳ - 1502-2083
ನವಣೆ -1669-2415
ಭತ್ತ ( ಸೋನಾ ಮಸೂರಿ) - 1282-1862
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ -2000-2600

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 3200-3754
ಕಡಲೆಬೇಳೆ - 6500-7000
ಕಡಲೆಕಾಳು - 5300-5800,
ಉದ್ದಿನಬೇಳೆ --9000-11500
ಉದ್ದಿನಕಾಳು -3500-6000
ಹೆಸರುಬೇಳೆ - 8500-9000
ಬಟಾಣಿ - 7000-11000
ಹೆಸರುಕಾಳು - 7000-8500
ಹುರಳಿಕಾಳು - 3200-3600
ತೊಗರಿ - 2022-4386
ತೊಗರಿಬೇಳೆ - 9000- 9500

ಮೇ 9ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಎಣ್ಣೆ ಬೀಜಗಳು
ಕೊಬ್ಬರಿ - 11500
ಎಳ್ಳು - 9100-10000
ನೆಲಗಡಲೆ -4560-6009
ಸಾಸಿವೆ - 7900-8800
ಸೋಯಾಬಿನ್ - 6699-7117
ಸೂರ್ಯಕಾಂತಿ - 4112-6732
ಹತ್ತಿ- 9221-12369

ತರಕಾರಿ

ಅಲಸಂಡೆಕಾಯಿ-3900-4100
ಹುರಳಿಕಾಯಿ-4000-7000
ಬಿಟ್ರೋಟ್ -1000-1200
ಹಾಗಲಕಾಯಿ -3000-3700
ಸೋರೆಕಾಯಿ -600-1200
ಬದನೇಕಾಯಿ -2000-2800
ಗೋರಿಕಾಯಿ - 3000-4000
ಎಳೇಕೋಸು -1000-1200
ದಪ್ಪಮೆಣಸಿನಕಾಯಿ -1500-3000
ಕ್ಯಾರೇಟ್- 2200-2400
ಹೂಕೋಸ್ 4800-5000
ಚಪ್ಪರದವರೆ- 1500-3000
ಬಜ್ಜಿ ಮೆಣಸಿನಕಾಯಿ - 1500-2000,
ಸೌತೆಕಾಯಿ - 1800-2000
ನುಗ್ಗೆಕಾಯಿ - 1800-2000
ಹಸಿರು ಮೆಣಸಿನಕಾಯಿ - 2600-6000
ನವಿಲುಕೋಸ್ - 2800-3500
ಬೆಂಡೆಕಾಯಿ - 1800-2000
ಈರುಳ್ಳಿ - 1200-2000
ಆಲೂಗಡ್ಡೆ - 2200-2400
ಹಿರೇಕಾಯಿ - 2400-2600
ಸೀಮೆ ಬದನೇಕಾಯಿ - 2000-2800
ಪಡವಲಕಾಯಿ -800-1300
ಸುವರ್ಣಗಡ್ಡೆ - 1000-1200
ಸಿಹಿ ಕುಂಬಳಕಾಯಿ - 800-1300
ತೊಂಡೆಕಾಯಿ - 2000-3000
ಟೊಮೇಟೊ - 4000-6250
ಬೂದು ಕುಂಬಳಕಾಯಿ - 800-1000
ಕೆಂಪು ಮೆಣಸಿನಕಾಯಿ - 2109-8009
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 2099-28100
ಬೆಳ್ಳುಳ್ಳಿ - 7800-8800
ಮೆಂತೆ ಬೀಜ -7800-8800
**
ಇತರೆ
ಬೆಲ್ಲ -3600-3800
ಎಳನೀರು -10000-25000

 

ಹಣ್ಣುಗಳು
ಏಲಕ್ಕಿ ಬಾಳೆ - 2400-4600
ನೇಂದ್ರ ಬಾಳೆ- 1000-2600
ಪಚ್ಚಬಾಳೆ-1000-1300
ಸೇಬು -6500-6300
ಕಿತ್ತಳೆ- 2300 -3500
ಅನಾನಸ್ - 600-800
ದ್ರಾಕ್ಷಿ -1500-2300
ಸಪೋಟ -1600- 1800
ಪಪ್ಪಾಯಿ - 1600-1800
ಕಲ್ಲಂಗಡಿ - 1000-1200
ಮೂಸಂಬಿ- 4100-5000
ಸೀಬೆಹಣ್ಣು - 350-600
ಕರಬೂಜ -3100-3600
ದಾಳಿಂಬೆ - 6250

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮೇ 9ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 9 (ಕೆಜಿ)

ಮೆಲುಗು ಮೀನು (Butter Fish) 300 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 1000 ರೂ/ಕೆಜಿ
ಬಂಗುಡೆ (Mackerel) ಮೀನು 140 ರೂ/ಕೆಜಿ
ಬೂತಾಯಿ ( Sardine) ಮೀನು 130 ರೂ/ಕೆಜಿ
ಬೊಂಡಾಸ್‌ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 290 ರೂ/ಕೆಜಿ
ನೆಯ್‌ ಮೀನು 360 ರೂ/ಕೆಜಿ
ಮಾಂಜಿ ( black Pomfret) 800 ರೂ/ಕೆಜಿ
ಮಾಂಜಿ ( silver Pomfret) 1100 ರೂ/ಕೆಜಿ
ಗೊಲಾಯಿ ಮೀನು 140 ರೂ/ಕೆಜಿ
ಕಾಂಡಾಯಿ ಮೀನು 190 ರೂ/ಕೆಜಿ
ಮುರು ಮೀನು (Reef cod) 180 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 260ರೂ/ಕೆಜಿ
ರಾಣಿ ಮೀನು 110ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್‌ ಮೀನು 90 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 130 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 250 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ಪಿಜಿ ರಫೀಕ್ ಬೆಂಗ್ರೆ

English summary

Fish, Rubber, Fertilizer and Vegetable Price in Karnataka Today 9 May, 2022

Check out the Rubber, Fertilizer, Fish and Vegetable latest market prices in Karnataka today 9 May, 2022. Take a look:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X